ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯು ಯಾವಾಗಲೂ ಎಚ್ಚರಿಕೆಯಿಂದ ಯೋಚಿಸಿದ ನಂತರ ದಾನ ಮಾಡಬೇಕು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ವ್ಯಕ್ತಿಯು ವಿಶೇಷ ಫಲಗಳನ್ನು ಪಡೆಯುತ್ತಾನೆ ಆದರೆ ಕೆಲವು ವಸ್ತುಗಳ ದಾನವು ನಮಗೆ ಪುಣ್ಯವನ್ನು ತರುವ ಬದಲು ಪಾ’ಪವನ್ನು ಹೊತ್ತು ತರುತ್ತದೆ.
ಈ ವಸ್ತುಗಳನ್ನು ಯಾರಿಗೂ ಸಹ ದಾನ ಮಾಡಬೇಡಿ
ಕಬ್ಬಿಣದ ವಸ್ತುಗಳು:- ಜ್ಯೋತಿಷ್ಯದಲ್ಲಿ ಕಬ್ಬಿಣವನ್ನು ದಾನ ಮಾಡುವ ಮೂಲಕ ವ್ಯಕ್ತಿ ಆರ್ಥಿಕ ಮು’ಗ್ಗ’ಟ್ಟನ್ನು ಎದುರಿಸಬೇಕಾಗುತ್ತದೆ, ಕಬ್ಬಿಣದ ವಸ್ತುಗಳನ್ನು ದಾನ ಮಾಡುವ ಮೂಲಕ ವ್ಯಕ್ತಿಯು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ ಕಬ್ಬಿಣದ ಸಂಬಂಧವನ್ನು ಶನಿದೇವನೊಂದಿಗೆ ಹೋಲಿಸಲಾಗುತ್ತದೆ ಶನಿದೇವರು ಕಬ್ಬಿಣದಲ್ಲಿ ನೆಲೆಸಿರುತ್ತಾರೆ. ಹಾಗಾಗಿ ಕಬ್ಬಿಣದ ವಸ್ತುಗಳನ್ನು ಯಾರಿಗಾದರೂ ದಾನ ಮಾಡಬೇಕಾದರೆ ಶನಿ ದೇವನಿಗೆ ಕೋಪ ಬರುತ್ತದೆ ಎಂದು ಹೇಳಲಾಗುತ್ತದೆ.
ಕಪ್ಪು ಎಳ್ಳು:- ವೈದಿಕ ಗ್ರಂಥಗಳ ಪ್ರಕಾರ ಕಪ್ಪು ಎಳ್ಳು ನೇರವಾಗಿ ರಾಹು ಹಾಗೂ ಕೇತುಗಳಿಗೆ ಸಂಬಂಧಿಸಿದೆ, ಶನಿದೇವನೊಂದಿಗೆ ಕಪ್ಪು ಎಳ್ಳಿನ ಸಂಬಂಧವನ್ನು ಹೇಳಲಾಗಿದೆ ಕಪ್ಪು ಎಳ್ಳು ದಾನ ಮಾಡುವುದನ್ನು ನಿ’ಷೇ’ಧಿ’ಸಲಾಗಿದೆ ಕಪ್ಪು ಎಳ್ಳು ದಾನ ಮಾಡುವುದರಿಂದ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಜೊತೆಗೆ ವ್ಯಕ್ತಿಯು ಆರ್ಥಿಕ ಬಿ’ಕ್ಕ’ಟ್ಟ’ನ್ನು ಎದುರಿಸಬೇಕಾಗುತ್ತದೆ.
ಉಪ್ಪು:- ಉಪ್ಪನ್ನು ದಾನ ಮಾಡುವುದರಿಂದ ವ್ಯಕ್ತಿ ಋಣಿಯಾಗುತ್ತಾನೆ ಯಾವುದೇ ನಿ’ರ್ಗ’ತಿ’ಕ’ರಿಗೆ ಉಪ್ಪನ್ನು ದಾನ ಮಾಡಬೇಡಿ ಎಂದು ಜ್ಯೋತಿಷ್ಯದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಉಪ್ಪನ್ನು ದಾನ ಮಾಡುವುದರಿಂದ ಏಳುವರೆ ವರ್ಷಗಳವರೆಗೆ ಶನಿಯನ್ನು ಎದುರಿಸಬೇಕಾಗುತ್ತದೆ ಅಲ್ಲದೇ ವ್ಯಕ್ತಿಯು ಕ್ರಮೇಣ ಸಾಲದಲ್ಲಿ ಮುಳುಗುತ್ತಾನೆ.
ಬೆಂಕಿಕಡ್ಡಿ:- ಬೆಂಕಿ ಕಡ್ಡಿಗಳನ್ನು ದಾನ ಮಾಡುವುದರಿಂದ ಸಂಸಾರದಲ್ಲಿ ನೆಮ್ಮದಿ ಹಾಳಾಗುತ್ತದೆ ಮತ್ತು ಕುಟುಂಬದಲ್ಲಿ ಜ’ಗ’ಳ’ಗಳು ನಡೆಯುತ್ತದೆ ದಾನವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತಿದೆ ಆದರೆ ದಾನ ಮಾಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು ಹಾಗೆ ಕೆಲವು ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದಲ್ಲ.
ದಾನ ಮಾಡುವಾಗ ಇಂತಹ ತಪ್ಪುಗಳನ್ನು ಮಾಡಬಾರದು
ದಾನಕ್ಕೆ ಸಂಬಂಧಿಸಿದಂತೆ ಹಲವು ನಿಯಮಗಳಿದ್ದು ಧರ್ಮ ಗ್ರಂಥಗಳ ಪ್ರಕಾರ ಕೆಲವು ವಸ್ತುಗಳನ್ನು ದಾನ ಮಾಡಬಾರದು. ಈ ವಸ್ತುಗಳನ್ನು ದಾನ ಮಾಡುವುದರಿಂದ ನಿಮಗೆ ದ’ರಿ’ದ್ರ ಅಂಟಿಕೊಳ್ಳುತ್ತದೆ ದಾನ ಮಾಡುವಾಗ ನೀವು ಅಗತ್ಯವಿರುವವರಿಗೆ ಮಾತ್ರ ದಾನ ಮಾಡುವುದು ಮುಖ್ಯವಾಗುತ್ತದೆ ಬಡವರಿಗೆ ಸಹಾಯ ಮಾಡಿದಾಗ ಮಾತ್ರ ದಾನದಿಂದ ಪ್ರಯೋಜನ ಸಿಗುತ್ತದೆ.
ಇದನ್ನು ಓದಿ:- ಆಂಜನೇಯ ಸ್ವಾಮಿಯ ಬಗ್ಗೆ ನಿಮಗೆ ಗೊತ್ತಿಲ್ಲದ 10 ನಿಜ ಸಂಗತಿಗಳು ಜೈ ಆಂಜನೇಯ.
ನೀವು ಪ್ರಾಮಾಣಿಕವಾಗಿ ಮತ್ತು ಕಷ್ಟಪಟ್ಟು ಸಂಪಾದಿಸಿದ ಹಣದ 10ನೇ ಒಂದು ಭಾಗವನ್ನು ದಾನ ಮಾಡಬೇಕು ಹೀಗೆ ಮಾಡುವುದರಿಂದ ನಿಮ್ಮ ಮನೆಗೆ ಪುಣ್ಯ ಬರುತ್ತದೆ ದಾನ ಯಾವಾಗಲೂ ನಿಸ್ವಾರ್ಥವಾಗಿರಬೇಕು ದು’ರಾ’ಸೆ ಮತ್ತು ಬೇಸರದಿಂದ ಮಾಡಿದ ದಾನದಿಂದ ಯಾವುದೇ ಪ್ರಯೋಜನ ಸಿಗುವುದಿಲ್ಲ ದಾನವನ್ನು ಯಾವಾಗಲೂ ಗೌರವ ಮತ್ತು ವಿಶ್ವಾಸದಿಂದ ಮಾಡಬೇಕು ದಾನ ಮಾಡುವಾಗ ವಸ್ತುಗಳನ್ನು ಕೈಯಿಂದ ದಾನ ಮಾಡಿ ಎಂದಿಗೂ ಎಸೆಯಬೇಡಿ ಈ ರೀತಿ ಮಾಡುವುದು ಅ’ಶು’ಭ ಎನ್ನಲಾಗಿದೆ.
ಹಿಂದು ನಂಬಿಕೆಗಳ ಪ್ರಕಾರ ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತ ಎಂದು ಪರಿಗಣಿಸಲಾಗಿದೆ ಹಾಗಾಗಿ ಪೊರಕೆ ದಾನ ಮಾಡಿದರೆ ಆರ್ಥಿಕ ಮು’ಗ್ಗ’ಟ್ಟು ಎದ್ದರಿಸುತ್ತದೆ ಬೇಕಾಗುತ್ತದೆ ಆದ್ದರಿಂದ ಪೊರಕೆಯನ್ನು ಎಂದಿಗೂ ದಾನ ಮಾಡಬೇಡಿ ಈ ರೀತಿ ಮಾಡುವುದು ಅ’ಶು’ಭ. ಧರ್ಮ ಗ್ರಂಥ ಪುರಾಣಗಳ ಪ್ರಕಾರ ನಾವು ತಿಳಿಸಿದಂತಹ ಈ ವಸ್ತುಗಳನ್ನು ನೀವು ದಾನ ಮಾಡಿದರೆ ನಿಮ್ಮ ಜೀವನದಲ್ಲಿ ಕಷ್ಟ ತಪ್ಪಿದ್ದಲ್ಲಾ ಅದರಿಂದ ನೀವು ದಾನ ಮಾಡುವ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ದಾನ ಮಾಡಬೇಕು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಹಾಗೆಯೇ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.