ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾಗೆ ಸೀಮಂತದ ಸಂಭ್ರಮ, ಅದ್ದೂರಿಯಾಗಿ ನಡೆದ ಕಾರ್ಯಕ್ರಮ ಯಾರೆಲ್ಲಾ ಬಂದಿದ್ರು ನೋಡಿ.!
ಜೀ ಕನ್ನಡ ವಾಹಿನಿಯಲ್ಲಿ (Zee kannada) ಪ್ರಸಾರವಾಗಿದ್ದ ಕಾಮಿಡಿ ಕಿಲಾಡಿಗಳು (Comedy Kiladigalu) ಕಾರ್ಯಕ್ರಮದ ಮೂಲಕ ಮನೆ ಮನೆ ಮಾತಾಗಿದ್ದ ಹಾಸ್ಯ ನಟಿ ನಯನಾರವರು (Nayana) ಜೀ ಕನ್ನಡ ವೇದಿಕೆಯ ಮೂಲಕ ತಮ್ಮ ಬದುಕನ್ನು ಬದಲಾಯಿಸಿಕೊಂಡರು. ಈಗ ಸಿನಿಮಾಗಳಲ್ಲೂ ಕೂಡ ಹಾಸನಟಿಯಾಗಿ ಜೂನಿಯರ್ ಉಮಾಶ್ರೀ (jn. Umashree) ಎಂದೇ ಖ್ಯಾತಿ ಪಡೆದಿದ್ದಾರೆ. ಕನ್ನಡ ಕಿರುತೆರೆಯ ಬಹುತೇಕ ಎಲ್ಲಾ ಹಾಸ್ಯ ಕಾರ್ಯಕ್ರಮಗಳಲ್ಲೂ ಕೂಡ ಕಾಣಿಸಿಕೊಂಡು ತಮ್ಮದೇ ಆದ ಚಾಪು ಮೂಡಿಸಿರುವ ನಟಿ ನಯನ ದಾರವಾಹಿಗಳಲ್ಲಿ ಹಾಸ್ಯ ಮಾತ್ರವಲ್ಲದೆ…