16ನೇ ವಯಸ್ಸಿಗೆ ಪ್ರೀತಿಯಲ್ಲಿ ಮೋಸ ಹೋದ ಭಾಗ್ಯಲಕ್ಷ್ಮಿ ನಟಿ, ಸಿಂಗಲ್ ಪೇರೆಂಟ್ ಆಗಿ ಮಕ್ಕಳನ್ನು ದಡ ಮುಟ್ಟಿಸಿದ ಗಟ್ಟಿಗಿತ್ತಿ.!
ಸದ್ಯಕ್ಕೆ ಈಗ ಕನ್ನಡದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರವಾಗುತ್ತಿರುವ ಭಾಗಲಕ್ಷ್ಮೀ ಧಾರಾವಾಹಿ (Bhagyalakshmi Serial) ನಂಬರ್ ಒನ್ ಧಾರವಾಹಿಯಾಗಿದೆ ಎಂದೇ ಹೇಳಬಹುದು ಯಾಕೆಂದರೆ ಈ ಸೀರಿಯಲ್ ಬಹಳ ಸ್ಪೆಷಲ್ ಕಂಟೆಂಟ್ ಆಗಿದೆ. ಎಲ್ಲಾ ಧಾರವಾಹಿಗಳಲ್ಲೂ ಅತ್ತೆ ಸೊಸೆ ಕಿತ್ತಾಟ ನೋಡಿ ಸಾಕಾಗಿದ್ದ ಜನತೆಗೆ ಅಮ್ಮ ಮಗಳಂತಿರುವ ಕುಸುಮ ಹಾಗೂ ಭಾಗ್ಯಳ ಅನುಬಂಧ, ಅವಿದ್ಯಾವಂತೆ ಎನ್ನುವ ಕಾರಣಕ್ಕಾಗಿ ಹೆಂಡತಿಯನ್ನು ತಾತ್ಸಾರ ಮಾಡುವ ತಂಡವು ಗೆ ಬುದ್ಧಿ ಕಲಿಸಲು ಸೊಸೆಯನ್ನು ಓದಿಸುತ್ತಿರುವ ಅತ್ತೆ, ತಾಯಿಯಾಗಿ ಭಾಗ್ಯಳ…