Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ರಾವಣನ ಪಾತ್ರ ಮಾಡಲು ಯಶ್ ಕೇಳಿದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಬೆರಗಾಗ್ತೀರಾ.!

Posted on October 26, 2023 By Admin No Comments on ರಾವಣನ ಪಾತ್ರ ಮಾಡಲು ಯಶ್ ಕೇಳಿದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಬೆರಗಾಗ್ತೀರಾ.!

 

KGF ಸರಣಿಗಳು (KGF 1&2) ರಾಕಿಂಗ್ ಸ್ಟಾರ್ ಯಶ್ (Rocking star Yash) ಅವರಿಗೆ ಪ್ಯಾನ್ ಇಂಡಿಯಾ ಸ್ಟಾರ್ (pan India star) ಪಟ್ಟ ತಂದುಕೊಟ್ಟಿದೆ. ಹೀಗಾಗಿ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ದೇಶವೇ ಯಶ್ ಅವರ ಮುಂದಿನ ಸಿನಿಮಾ (Yash next project) ಅನೌನ್ಸ್ ಗಾಗಿ ಕಾಯುತ್ತಿದೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕೂಡ ಯಶ್ ರ ಮುಂದಿನ ಪ್ರಾಜೆಕ್ಟ್ ಕುರಿತು ಸುದ್ದಿಗಳು ಹರಿದಾಡುತ್ತಿರುತ್ತವೆ.

ಹಿಂದೊಮ್ಮೆ ಹಾಲಿವುಡ್ ನಿರ್ದೇಶಕರ (Hollywood director) ಜೊತೆ ಯಶ್ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರದಾಡುತ್ತಿತ್ತು ಅದಕ್ಕೆ ಪೂರಕವೆನ್ನುವಂತೆ ವಿದೇಶದಲ್ಲಿ ನಿರ್ದೇಶಕರೊಬ್ಬರ ಜೊತೆ ಯಶ್ ಅವರು ತೆಗೆಸಿಕೊಂಡಿದ್ದ ಫೋಟೋ ವೈರಲ್ ಆಗಿತ್ತು, ನಂತರ ಯಶ್ ಅವರು KGF ಡೈರೆಕ್ಟರ್ ಪ್ರಶಾಂತ್ ನೀಲ್ (Director Prashanth Neel) ಅವರು ತೆಲುಗಿನಲ್ಲಿ ಡೈರೆಕ್ಟ್ ಮಾಡುತ್ತಿರುವ ಸಿನಿಮಾದಲ್ಲಿ ಇರಲಿದ್ದಾರೆ.

ಪ್ರಭಾಸ್ ರ ಸಲಾರ್ ಸಿನಿಮಾದಲ್ಲಿ ರಾಕಿ ಭಾಯ್ ಗೆ ದೊಡ್ಡ ಪಾತ್ರ ನೀಡಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಯಶ್ ಅವರು ತೆಲುಗು ಚಿತ್ರರಂಗದಲ್ಲಿ ಕಾಣಿಸಿಕೊಂಡಿಲ್ಲ ಎನ್ನುವುದು ಈಗ ಸ್ಪಷ್ಟವಾಗಿದೆ. KGF ಸೀಕ್ವೆಲ್ ಕೂಡ ರಿಲೀಸ್ ಆಗಿ ವರ್ಷದ ಮೇಲಾಯಿತು ಆದರೂ ಯಶ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಅಧಿಕೃತ ಘೋಷಣೆ ಆಗದೆ ಇರುವುದು, ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಆದರೆ ಇತ್ತೀಚೆಗೆ ಆಗಾಗ ಯಶ್ ರವರ ವರ್ಕೌಟ್ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿರುವುದರಿಂದ ಬಹಳ ದೊಡ್ಡ ಸಿನಿಮಾದ ವಿಶೇಷ ಪಾತ್ರಕ್ಕೆ ತಯಾರಾಗುತ್ತಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಅಂತಿಮವಾಗಿ ಯಶ್ ಈಗ ಬಾಲಿವುಡ್ ಚಿತ್ರಕ್ಕೆ (Yash in Bollywood movie) ಬಣ್ಣ ಹಚ್ಚಲಿದ್ದಾರೆ ಅದಕ್ಕಾಗಿ ತಯಾರಿ ನಡೆಯುತ್ತಿದೆ.

ದಂಗಲ್ ಸಿನಿಮಾ ಖ್ಯಾತಿಯ ನಿರ್ದೇಶಕ ನಿತೀಶ್ ತಿವಾರಿ (Dangal director Nitheesh Tiwari) ಅವರ ನಿರ್ದೇಶನದ ನಟ ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ (Ranabeer Kapoor as Rama) ಕಾಣಿಸಿಕೊಳ್ಳುತ್ತಿರುವ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರಕ್ಕೆ ಯಶ್ (Yash plays Ravana Role) ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಸುದ್ದಿಯು ದೇಶದ ಎಲ್ಲಾ ಭಾಷೆಯ ಮಾಧ್ಯಮಗಳಲ್ಲೂ ಕೂಡ ಪ್ರಸಾರವಾಗುತ್ತಿದೆ ಆದರೆ ಚಿತ್ರತಂಡದಿಂದ ಮಾತ್ರ ಸ್ಪಷ್ಟತೆ ಸಿಕ್ಕಿಲ್ಲ ಹಾಗೆಂದು ನಿರ್ದೇಶಕರಾಗಲಿ ಅಥವಾ ಯಶ್ ಅವರಾಗಲಿ ತಾವು ಈ ರೀತಿಯ ಒಂದು ಸಿನಿಮಾ ಮಾಡುತ್ತಿಲ್ಲ ಎನ್ನುವುದನ್ನು ಹೇಳುತ್ತಿಲ್ಲ ಹಾಗಾಗಿ ಇದು ಬಹುತೇಕ ನಿಜ ಎಂದು ಅಂದಾಜು ಆಗುತ್ತಿದೆ.

ಇದಕ್ಕೆ ಹೊಂದಿಕೊಂಡಂತೆ ಮತ್ತೊಂದು ಸುದ್ದಿ ಇದೇ ಸಿನಿಮಾದ ಕುರಿತು ಸದ್ದು ಮಾಡುತ್ತಿದ್ದು ಈ ಪೌರಾಣಿಕ ಚಿತ್ರದ ರಾವಣನ ಪಾತ್ರಕ್ಕೆ ವರ್ಷದಿಂದ ಕಸರತ್ತು ಮಾಡುತ್ತಾ ಶ್ರಮ ಹಾಕಿ ತಯಾರಾಗುತ್ತಿರುವ ಯಶ್ ಅವರು ಅದಕ್ಕೆ ಪಡೆದಿರುವ ಸಂಭಾವನೆ (remmenderation) ಕುರಿತು ಚರ್ಚೆಯಾಗುತ್ತಿದೆ.

KGF ಸಿನಿಮಾ ಗೆಲುವಿನ ಬೆನ್ನೆಲ್ಲೇ ಸೀಕ್ವೆಲ್ ನಲ್ಲಿ ಶೇರ್ ಹೊಂದಿದ್ದ ರಾಕಿಂಗ್ ಸ್ಟಾರ್ ಯಶ್ ಅವರ ಕಾಲ್ ಶೀಟ್ ಈಗ ದುಬಾರಿ ಆಗಿದೆ. ಹಾಗಾಗಿ ಸಹಜವಾಗಿ ಎಲ್ಲರಿಗೂ ಕೂಡ ಯಶ್ ಅವರ ಮುಂದಿನ ಚಿತ್ರದ ಸಂಭಾವನೆ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಈಗ ಹರಿದಾಡುತ್ತಿರುವ ಸೋಶಿಯಲ್ ಮೀಡಿಯಾ ಮೂಲದ ಮಾಹಿತಿಗಳ ಪ್ರಕಾರ ರಾವಣನ ಪಾತ್ರ ಮಾಡಲು ಯಶ್ ಅವರು.

ಬರೋಬ್ಬರಿ 150 ಕೋಟಿ ಡಿಮ್ಯಾಂಡ್ ಮಾಡಿದ್ದಾರೆ ಅದನ್ನು ಭರಿಸಲು ನಿರ್ಮಾಪಕರು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮುಂದಿನ ವರ್ಷದಿಂದ ಸಿನಿಮಾ ತಯಾರಿ ಆರಂಭವಾಗುತ್ತದೆ ಎಂದು ಹೇಳಲಾಗುತ್ತಿದೆ. ಇದು ನಿಜವಾದರೆ ಕನ್ನಡದ ನಟನೊಬ್ಬ ಬಾಲಿವುಡ್ ಚಿತ್ರರಂಗದಲ್ಲಿ ಇಷ್ಟು ದುಬಾರಿ ಸಂಭಾವನೆ ಪಡೆದು ನಟಿಸುತ್ತಿರುವುದು ಇತಿಹಾಸವಾಗಲಿದೆ.

cinema news

Post navigation

Previous Post: ಅಂಬಾರಿ ಹೊತ್ತಿದ್ದ ಆನೆ ಇದ್ದ ವಾಹನ ಅಪಘಾತ ಡ್ರೈವರ್ ಸಾ-ವು.!
Next Post: ಅಪ್ಪು ಹೆಸರಲ್ಲಿ ಐ ಬ್ಯಾಂಕ್ ತೆರೆಯಲು ನಿರ್ಧಾರ ರಾಜ್ಯ ಸರ್ಕಾರದಿಂದಲೂ ಅಸ್ತು..!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme