Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

KGf-2 ಕೂಡ ನನಗೆ ತೃಪ್ತಿ ಕೊಟ್ಟಿಲ್ಲ, ಸಲಾರ್-1 ಸಣ್ಣ ಟ್ರೈಲರ್ ಅಷ್ಟೇ, ಪಾರ್ಟ್‌-2 ಹೇಗಿರುತ್ತೆ ಅಂದ್ರೆ.! ಸಿನಿಮಾ ಬಗ್ಗೆ ಕುತೂಹಲ ಹುಟ್ಟು ಹಾಕಿದ ನಿರ್ದೇಶಕ ಪ್ರಶಾಂತ್ ನೀಲ್…

Posted on January 22, 2024 By Admin No Comments on KGf-2 ಕೂಡ ನನಗೆ ತೃಪ್ತಿ ಕೊಟ್ಟಿಲ್ಲ, ಸಲಾರ್-1 ಸಣ್ಣ ಟ್ರೈಲರ್ ಅಷ್ಟೇ, ಪಾರ್ಟ್‌-2 ಹೇಗಿರುತ್ತೆ ಅಂದ್ರೆ.! ಸಿನಿಮಾ ಬಗ್ಗೆ ಕುತೂಹಲ ಹುಟ್ಟು ಹಾಕಿದ ನಿರ್ದೇಶಕ ಪ್ರಶಾಂತ್ ನೀಲ್…

 

2023 ವರ್ಷದ ಅಂತ್ಯದಲ್ಲಿ ಬಿಡುಗಡೆಯಾದ ಸಲಾರ್ ಸಿನಿಮಾ (Salar Movie) ಸದ್ಯದ ಮಟ್ಟಿಗೆ ಟಾಲಿವುಡ್ ಬಳಗದ ಟಾಕ್ ಆಗಿದೆ. ಉಗ್ರಂ ಸಿನಿಮಾದ ರಿಮೇಕ್ (Ugram Remake)ಎಂದು ಹೇಳಲಾಗುತ್ತಿದ್ದ ಈ ಚಿತ್ರವು ಉಗ್ರಂ ನ ಕಥೆಯನ್ನು ಎಳೆ ಎಳೆಯಾಗಿ ವಿವರಿಸುತ್ತಿದೆ ಎಂದು ಹೇಳಬಹುದು.

ಬಹಳ ಡೀಟೈಲ್ ಆಗಿ ಒಂದು ಉಗ್ರಂ 2 ತಾಸಿನ ಕಥೆಯನ್ನು ಸಲಾರ್ ಮೂರು ಭಾಗವಾಗಿ ತೆರೆಗೆ ತರುವ ಐಡಿಯಾದಲ್ಲಿರುವ ನಿರ್ದೇಶಕ ಪ್ರಶಾಂತ್ ನೀಲ್ ಅವರದ್ದು. KGF ಸರಣಿಗಳ ಜೊತೆ ಉಗ್ರಂ ಅಂತಹ ಸೂಪರ್ ಹಿಟ್ ಕೊಟ್ಟ ಇವರ ಸಲಾರ್ ಪ್ರಯತ್ನವೂ ಕೂಡ ಕೈಗೂಡಿದ್ದು ಈಗ ಎಲ್ಲೆಡೆ ಚರ್ಚೆಯಾಗುತ್ತಿರುವ ಸಲಾರ್ ಸೀಕ್ವೆಲ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ತಮ್ಮ ಡ್ರೀಮ್ ಪ್ರಾಜೆಕ್ಟ್ ಗಳ ಬಗ್ಗೆ ಮಾತನಾಡಿರುವ ಪ್ರಶಾಂತ್ ನೀಲ್ ಸಲಾರ್ ಪಾರ್ಟ್-1 ಜಸ್ಟ್ ಟ್ರೈಲರ್ ಅಸಲಿ ಪಿಕ್ಚರ್ ಅಬಿ ಬಾಕಿ ಹೆ ಎಂದಿದ್ದಾರೆ. ಸಲಾರ್ ಪಾರ್ಟ್ -1 ಚೇಸ್ ಫೈರ್ ಸೆಕೆಂಡ್ ಪಾರ್ಟ್‌ಗೆ ಟೈಲರ್ ನಾವು ಫಸ್ಟ್ ಪಾರ್ಟ್‌ಗಾಗಿ ಒಂದಷ್ಟು ಕಂಟೆಟ್ ಕಟ್ ಮಾಡಿದ್ದೆವು, ಆದರೆ ದೊಡ್ದಾಗುತ್ತದೆ ಎಂದು ಕೆಲವನ್ನು ಉಳಿಸಿದ್ದೇವೆ, ಸೆಕೆಂಡ್ ಪಾರ್ಟ್‌ನಲ್ಲಿ ಅದನ್ನು ಸೇರಿಸಲ್ಲಿದ್ದೇವೆ ಎಂದಿದ್ದಾರೆ.

ಈ ಸುದ್ದಿ ನೋಡಿ:- ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ನಟ ದರ್ಶನ್.!

ಸಲಾರ್ ಚಿತ್ರದಲ್ಲಿ ದೇವ್ – ವರ ಫ್ರೆಂಡ್‌ಶಿಪ್ ಇಂಪಾರ್ಟೆಂಟ್ ಎಲಿಮೆಂಟ್ ಆಗಿದೆ. ಈ ಕಥೆಗಾಗಿ ಒಂದು ಅದ್ಭುತ ಪ್ರಪಂಚವನ್ನೇ ಸೃಷ್ಟಿಸಿದ್ದೇವೆ. ಫಸ್ಟ್‌ ಹಾಫ್‌ನಲ್ಲಿ ದೇವ- ವರದ ಸ್ನೇಹ ನೋಡಿದ್ದೀರಾ, ಸೆಕೆಂಡ್‌ ಪಾರ್ಟ್‌ನಲ್ಲಿ ಅದಕ್ಕಿಂತ ಹೆಚ್ಚು ಡ್ರಾಮಾ, ಅದ್ಭುತ ಅನುಭವ ಕೊಡುತ್ತದೆ. ಇಬ್ಬರು ಆತ್ಮೀಯ ಸ್ನೇಹಿತರೇ ಶತ್ರುಗಳಾದರೆ ಹೇಗಿರುತ್ತದೆ? ಎನ್ನುವುದನ್ನು ವಿವರವಾಗಿ ಮುಂದಿನ ಸೀಕ್ವೆಲ್ ನಲ್ಲಿ ನೋಡಬಹುದು.

ಈಗಾಗಲೇ ಉಗ್ರಂ ಅಥವಾ ಸಲಾರ್ ನೋಡಿದ ಪ್ರೇಕ್ಷಕರ ಮನಸಿನಲ್ಲಿ ಈ ಪ್ರಶ್ನೆಗಳು ಮೂಡಿರುತ್ತವೆ, ಅಂತಹ ಒಳ್ಳೆಯ ಸ್ನೇಹಿತರು ಏಕೆ ದೂರಾದರು? ಯಾವಾಗ ದೂರಾದರು? ಕಾರಣ ಏನು? ಅವರಿಬ್ಬರ ನಡುವೆ ಬಂದ ಸಂಗತಿಯಾದರು ಏನು? ಇದಕ್ಕೆಲ್ಲ ಉತ್ತರ ಮುಂದಿನ ಭಾಗಗಳಲ್ಲಿ ಸಿಗಲಿದೆ.

ಫಸ್ಟ್ ಪಾರ್ಟ್‌ನಲ್ಲಿ ನೋಡಿದ ಪಾತ್ರಗಳು, ಅವುಗಳ ಸುತ್ತಲಿನ ಪ್ರಪಂಚ, ಎಲ್ಲದಕ್ಕೂ ಸೀಕ್ವೆಲ್‌ನಲ್ಲಿ ಅರ್ಥ ಇರುತ್ತದೆ ಇನ್ನಷ್ಟು ಎಮೋಷನ್ ಕನೆಕ್ಟ್ ಆಗಿರುತ್ತದೆ. ನಾನು ಯಾವಾಗಲೂ ಸಿನಿಮಾ ಎಂದುಕೊಂಡಾಗ ಮೊದಲಿಗೆ ಎಂಡಿಂಗ್ ಬರೆದುಕೊಳ್ಳುತ್ತೇನೆ. ಬಳಿಕ ಅದರ ಸುತ್ತಾ ಇನ್ನುಳಿದ ಅಂಶಗಳನ್ನು ಸೇರಿಸುತ್ತಾ ಹೋಗುವುದು ಆ ರೀತಿ ಬರೆದ ಕಥೆಗಳಲ್ಲೊಂದು ಸಲಾರ್.

ಈ ಸುದ್ದಿ ನೋಡಿ:- ದರ್ಶನ್, ಸುದೀಪ್‌ಗಿಂತ ಹೆಚ್ಚು ಫಾಲೋವರ್ಸ್ ಇರೋ ವ್ಯಕ್ತಿ ಯಾರು ಗೊತ್ತ.? ಇವ್ನೇ ನಿಜವಾದ ಹೀರೋ ಅಂದ್ರು ಫ್ಯಾನ್ಸ್.!

ನಾನು ಕ್ರಿಯೇಟ್ ಮಾಡಿರುವ ಪ್ರತಿಯೊಂದು ಅಂಶವು ಕ್ಲೈಮ್ಯಾಕ್ಸ್ ಖದರ್ ಹೆಚ್ಚಿಸುತ್ತದೆ. ಸಲಾರ್ ಮೊದಲ ಭಾಗದಲ್ಲಿ 3 ಆಕ್ಷನ್ ಸೀಕ್ವೆನ್ಸ್ ಇತ್ತು, ಪಾರ್ಟ್‌-2ನಲ್ಲಿ ಇನ್ನು ಜಾಸ್ತಿ ಇರುತ್ತದೆ, ಆದರೆ ಎಲ್ಲವೂ ಕಥೆಗೆ ಪೂರಕವಾಗಿರುತ್ತದೆ. ಬೇಕೆಂದು ಯಾವುದನ್ನು ಸೇರಿಸಲ್ಲ. ಸಲಾರ್ ವಿಚಾರದಲ್ಲಿ ಪ್ರಭಾಸ್ ಗೆ ಖುಷಿಯಿದೆ, ನನಗಿನ್ನೂ ತೃಪ್ತಿಯಿಲ್ಲ KGF-2 ಮಾಡಿದಾಗಲೂ ಇದೇ ಫೀಲ್ ಇತ್ತು.

ಒಬ್ಬ ಕ್ರಿಯೇಟರ್ ಆಗಿ ಇನ್ನು ಏನೋ ಮಾಡಬೇಕು ಎನ್ನುವ ತುಡಿತ ಇದ್ದೇ ಇರುತ್ತದೆ. ಇನ್ನುಳಿದಂತೆ ಕಲೆಕ್ಷನ್ ಕೂಡ ಬಹಳ ಮುಖ್ಯ ಆ ಮ್ಯಾಜಿಕ್ ನಡೆದಿದೆ, ಸಲಾರ್‌-2ನಲ್ಲಿ ಈ ಸದ್ದು ಇನ್ನು ಜೋರಾಗಿರುತ್ತದೆ ಎಂದಿದ್ದಾರೆ. ಸಲಾರ್-2 ಸ್ಟೋರಿಯಲ್ಲೂ ವಿಷ್ಯುವಲ್ಸ್ ಎಫೆಕ್ಟ್ ಅದ್ಭುತ ನೋಡುತ್ತೀರಾ. KGF-3, ಸಲಾರ್-2 ಸಿನಿಮಾಗಳನ್ನು ಮಾಡುವುದಾಗಿ ಹೇಳಿದ್ದೇನೆ, ಈ ಸಿನಿಮಾಗಳು ಖಂಡಿತ ಬರುತ್ತವೆ ಎಂದಿದ್ದಾರೆ.

ಈ ಸುದ್ದಿ ನೋಡಿ:- ತಮ್ಮ ಮತ್ತು ಪತಿ ಅವಿನಾಶ್ ಅವರ ನಡುವಿನ ಒಪ್ಪಂದದ ಬಗ್ಗೆ ಮುಕ್ತವಾಗಿ ಹೇಳಿಕೊಂಡ ಮಾಳ್ವಿಕ ಅವಿನಾಶ್.!
cinema news

Post navigation

Previous Post: ರಶ್ಮಿಕಾ ವಿಜಯ್ ಮದುವೆ ಆದ್ರೆ ಅವರ ಜೀವನದಲ್ಲಿ ದೊಡ್ಡ ದು’ರಂ’ತ ನಡೆಯಲಿದೆ.! ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ.!
Next Post: ಟಾಕ್ಸಿಕ್ ಚಿತ್ರದಲ್ಲಿ ಯಶ್ ಜೊತೆ ನಟನೆ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿದ ನಟಿ ಕರೀನಾ ಕಪೂರ್.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme