Royal Movie: ದರ್ಶನ್ ಮೇಲಿನ ಕೋಪ ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಬೇಸರ ವ್ಯಕ್ತ ಪಡಿಸಿದ ದಿನಕರ್ ತೂಗುದೀಪ.!
Royal Movie ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು(Darshan) ಕೊ’ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಕಾರಣ ಅವರ ಕುಟುಂಬ ಮಾತ್ರವಲ್ಲದೆ ಚಿತ್ರರಂಗದಲ್ಲೂ ಕೂಡ ಒಂದು ರೀತಿಯ . ಮಂಕು ಕವಿದಿತ್ತು. ಇದೀಗ ಬೇಲ್ ಮೇಲೆ ದರ್ಶನ್ ರವರು ಹೊರ ಬಂದಿರುವುದು ಮನೆ ಜನಕ್ಕೆ ಸಮಾಧಾನ ತಂದಿದೆ. ಅಲ್ಲದೆ ಈ ಬಾರಿ ದರ್ಶನ್ ಕುಟುಂಬದ ಸಂಭ್ರಮ ದುಪ್ಪಟ್ಟು ಆಗಿದೆ ಕಾರಣ ದರ್ಶನ್ ಸಹೋದರ ದಿನಕರ್ ತೂಗುದೀಪ್ ರವರು (Dinakar Thoogudeep) ಬಹು ದಿನಗಳ ನಂತರ ಆಕ್ಷನ್ ಕಟ್ ಹೇಳಿರುವ ರಾಯಲ್…