ಹೆಣ್ಣು ಮಕ್ಕಳಿರುವವರಿಗೆ ಗುಡ್ ನ್ಯೂಸ್, ಕೇವಲ 75 ರೂಪಾಯಿ ಕಟ್ಟಿದ್ರೆ ಸಾಕು 14 ಲಕ್ಷ ಸಿಗಲಿದೆ.! ನಿಮ್ಮ ಮಕ್ಕಳ ಮುಂದಿನ ವಿದ್ಯಾಭ್ಯಾಸ & ಮದುವೆಗೆ ಬಹಳ ಉಪಯುಕ್ತ ಈ ಸ್ಕೀಮ್.!
ಭಾರತೀಯ ಜೀವ ವಿಮಾ ನಿಗಮ (LIC) ವಿಶೇಷವಾಗಿ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ವಿನ್ಯಾಸಗೊಳಿಸಲಾದ ಉಳಿತಾಯ ಯೋಜನೆಯನ್ನು ಪರಿಚಯಿಸಿದೆ. LICಯ ಹಲವು ಯೋಜನೆಗಳನ್ನು ಅನೇಕರು ಪಡೆದುಕೊಳ್ಳುತ್ತುದ್ದಾರೆ. LIC ಆಗಾಗ್ಗೆ ಒಳ್ಳೆಯ ಯೋಜನೆಗಳನ್ನು ಪರಿಚಯಿದಸುತ್ತಲೇ ಇರುತ್ತದೆ. ಇದೀಗ ಪರಿಚಯಿಸಲಾದ ಎಲ್ಐಸಿ ಕನ್ಯಾದಾನ ನೀತಿ(Kanyadan Policy)ಯು ಶಿಕ್ಷಣ ಮತ್ತು ಮದುವೆಯ ವೆಚ್ಚಗಳಿಗೆ ಹಣಕಾಸಿನ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಎಲ್ಐಸಿ ಕನ್ಯಾದಾನ ಉಳಿತಾಯ ಯೋಜನೆಯು ಹೆಣ್ಣು ಮಗುವಿನ ತಂದೆಯಿಂದ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ, ಮಗುವಿಗೆ ಖಾತೆಗೆ ಪ್ರವೇಶವಿಲ್ಲ. ಯೋಜನೆಯು ತಂದೆಯ ಮರಣಾನಂತರದ…