ಬಿಗ್ ಬಾಸ್ ಕಾರ್ಯಕ್ರಮದ ಒಂದು ದಿನದ ಆದಾಯ ಕೇಳಿದ್ರೆ ನೀವು ಶಾ’ಕ್ ಆಗೋದು ಗ್ಯಾರಂಟಿ, ಒಂದು ಸೀಸನ್ ಗೆ ಎಷ್ಟು ಕೋಟಿ ಖರ್ಚಾಗುತ್ತೆ ಗೊತ್ತಾ.?
ಸದ್ಯಕ್ಕೆ ಕರ್ನಾಟಕದಲ್ಲಿ ಹೆಚ್ಚು ಟ್ರೆಂಡಿಂಗ್ ನಲ್ಲಿರುವ ವಿಷಯ ಎಂದರೆ ಅದು ಬಿಗ್ ಬಾಸ್ ಕಾರ್ಯಕ್ರಮ. ಪ್ರತಿ ವರ್ಷ ಕೂಡ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಶುರುವಾಗುವ ಈ ಕಾರ್ಯಕ್ರಮವು ಈಗ ಯಶಸ್ವಿಯಾಗಿ 10 ನೇ ಆವೃತ್ತಿಯಲ್ಲಿದೆ. ಕಳೆದ 10 ಆವೃತ್ತಿಗಳು ಮತ್ತು ಒಂದು OTT ಕಾರ್ಯಕ್ರವು ಸುದೀಪ್ ಅವರ ಸಾರಥ್ಯದಲ್ಲಿ ನಡೆದಿದೆ. ಕಾರ್ಯಕ್ರಮದ ನಿರೂಪಣೆಗಾಗಿ ಒಂದು ಸೀಸನ್ ಗೆ ಕಿಚ್ಚ ಸುದೀಪ್ ಅವರು 8 ರಿಂದ 10 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಾರೆ ಎನ್ನುವ ಸುದ್ದಿ ಇದೆ….