Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಇಸ್ಲಾಂನಲ್ಲಿ ನಂಬಿಕೆಯೇ ಇಲ್ಲ, ನಾನು ಯಾವ ಮುಸಲ್ಮಾನನ ಜೊತೆಗೂ ನಿಕಾ ಮಾಡಿಕೊಳ್ಳಲ್ಲ, ಹಿಂದೂ ಧರ್ಮದ ಆಳ ತಿಳಿಯಲು ಭಗವದ್ಗೀತೆ ಓದುತ್ತಿದ್ದೇನೆ ಎಂದ ಉರ್ಫಿ ಜಾವೇದ್.!

Posted on November 1, 2023 By Admin No Comments on ಇಸ್ಲಾಂನಲ್ಲಿ ನಂಬಿಕೆಯೇ ಇಲ್ಲ, ನಾನು ಯಾವ ಮುಸಲ್ಮಾನನ ಜೊತೆಗೂ ನಿಕಾ ಮಾಡಿಕೊಳ್ಳಲ್ಲ, ಹಿಂದೂ ಧರ್ಮದ ಆಳ ತಿಳಿಯಲು ಭಗವದ್ಗೀತೆ ಓದುತ್ತಿದ್ದೇನೆ ಎಂದ ಉರ್ಫಿ ಜಾವೇದ್.!

 

ಉರ್ಫಿ ಜಾವೇದ್ (Urifi javed) ಯಾರಿಗೆ ಗೊತ್ತಿಲ್ಲ ಹೇಳಿ, ಸೋಶಿಯಲ್ ಮೀಡಿಯಾ ಬಳಸುವ ಪ್ರತಿಯೊಬ್ಬರಿಗೂ ಪರಿಚಯ ಇರುವ ಫೇಸ್ ಆಕೆಯದ್ದು. ತನ್ನ ವಿಚಿತ್ರವಾದ ಡ್ರೆಸ್ ಸೆನ್ಸ್ ಮೂಲಕ ಮತ್ತು ಹಿಂದಿಯ ಬಿಗ್ ಬಾಸ್ OTT ಸೀಸನ್ (Bigboss Hindi OTT Season) ಕಂಟೆಸ್ಟೆಂಟ್ ಆಗಿದ್ದ ಕಾರಣ ಉರ್ಫಿ ಫೇಮಸ್ ಆಗಿದ್ದಾರೆ.

ಮೂಲತಃ ಮುಸ್ಲಿಂ ಸಮುದಾಯಕ್ಕೆ ಸೇರಿದ ಈಕೆ ಬಾಲಿವುಡ್ ನಲ್ಲಿ ಯಾವುದೇ ಗಾಡ್ ಫಾದರ್ ಇಲ್ಲದೆ ಬೆಳೆದಿದ್ದಾರೆ. ತನ್ನ ವಿಚಿತ್ರವಾದ ವೇಷಭೂಷಣ ಕಾರಣದಿಂದಾಗಿ ಸದಾ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವ ಜಾವೇದ್ ಮೀಡಿಯಾ ಒಂದಕ್ಕೆ ಸಂದರ್ಶನ ನೀಡುವಾಗ ಯಾವುದೇ ಕಾರಣಕ್ಕೂ ತಾನು ಮುಸ್ಲಿಂ ಯುವಕನನ್ನು ಮದುವೆ ಆಗುವುದಿಲ್ಲ ಮತ್ತು ತನಗೆ ಮುಸ್ಲಿಂ ಧರ್ಮದಲ್ಲಿ ನಂಬಿಕೆ ಇಲ್ಲ ನಾನು ಹಿಂದೂ ಧರ್ಮದ ಆಳವನ್ನು ತಿಳಿದುಕೊಳ್ಳುವುದಕ್ಕಾಗಿ ಭಗವದ್ಗೀತೆ ಓದುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ಇದಕ್ಕೆ ಕಾರಣವನ್ನು ವಿವರಿಸುವ ಅವರು ನನ್ನನ್ನು ಟ್ರೋಲ್ ಮಾಡುವವರಲ್ಲಿ ಮುಸ್ಲಿಮರೇ ಹೆಚ್ಚಾಗಿ ಇರುತ್ತಾರೆ ಯಾಕೆಂದರೆ ನಾನು ನನ್ನ ಧರ್ಮವನ್ನು ಸರಿಯಾಗಿ ಪಾಲಿಸುತ್ತಿಲ್ಲ ಎನ್ನುವುದು ಅವರ ಅಭಿಪ್ರಾಯ, ಆದರೆ ಅದು ಅವರ ಪ್ರಕಾರ ಮಾತ್ರ. ನನ್ನ ಪ್ರಕಾರ ಯಾರು ಧರ್ಮವನ್ನು ಬಲವಂತವಾಗಿ ಹೇರಬಾರದು ಅವರು ತಮ್ಮ ಧೋರಣೆಗಳನ್ನು ಅವರ ಮನೆಯ ಮಕ್ಕಳು ಹಾಗೂ ಹೆಂಡತಿಯರ ಮೇಲೆ ಬಲವಂತವಾಗಿ ಹೇರಿ ಅವರನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಳ್ಳಲು ನೋಡುತ್ತಾರೆ.

ನಾನು ಕೂಡ ಸಂಪ್ರದಾಯಬದ್ದ ಮನೆತನದಲ್ಲೇ ಬಂದವಳು ನನ್ನ ತಂದೆ 17ನೇ ವಯಸ್ಸಿಗೆ ತಾಯಿಯನ್ನು, ನನ್ನನ್ನು, ನನ್ನ ಸಹೋದರಿಯರನ್ನು ಬಿಟ್ಟು ಹೋದರು. ನನ್ನ ತಾಯಿ ಧಾರ್ಮಿಕ ಮಹಿಳೆ. ನನ್ನ ಸಹೋದರಿಯರು ಇಸ್ಲಾಂ ಧರ್ಮವನ್ನು ಪಾಲಿಸುತ್ತಾರೆ ಆದರೆ ಅವರ್ಯಾರು ನನ್ನ ಮೇಲೆ ಧರ್ಮ ಹೇರುವುದಿಲ್ಲ.

ಯಾಕೆಂದರೆ ಯಾವುದೇ ಆಚರಣೆ ಆದರೂ ಹೃದಯದಿಂದ ಬರಬೇಕು, ಬಲವಂತದಿಂದ ಮಾಡಿಸಿದಾಗ ಅವರು ಖುಷಿಯಾಗಿರುವುದಿಲ್ಲ ಆಗ ಅಲ್ಲಾಹ್ ಕೂಡ ಖುಷಿಯಾಗಿ ಇರುವುದಿಲ್ಲ. ಇಸ್ಲಾಂ ಧರ್ಮದ ಪ್ರಕಾರ ನಾನು ಇರುವ ರೀತಿ ತಪ್ಪು ಆ ಧರ್ಮದ ಪ್ರಕಾರವಾಗಿ ನಾನು ಈ ರೀತಿ ಬಟ್ಟೆಗಳನ್ನು ಹಾಕಬಾರದು ಎನ್ನುವುದು ಅವರ ಅಭಿಪ್ರಾಯ.

ಅದಕ್ಕಾಗಿ ಆಕ್ಷೇಪಾರ್ಹ ಕಮೆಂಟ್ ಗಳನ್ನು ಮಾಡುತ್ತಾರೆ, ನನ್ನನ್ನು ದ್ವೇಷಿಸುತ್ತಾರೆ ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ನಿರೂಪಕರು ನಿಮಗೆ ಮುಸ್ಲಿಂ ಯುವಕರ ಜೊತೆ ಲವ್ ಆಗಿ ಬಿಟ್ಟರೆ ಎಂದು ಕೇಳಿದ್ದಕ್ಕಾಗಿ ನಾನು ಪ್ರೀತಿಗಾಗಿ ಹೆದರುವುದಿಲ್ಲ ಆದರೆ ನಾನು ಯಾವುದೇ ಧರ್ಮವನ್ನು ಪಾಲಿಸುವುದಿಲ್ಲ ಎಂದು ನೇರವಾಗಿ ಹೇಳುತ್ತೇನೆ.

ಖಂಡಿತವಾಗಿಯೂ ನಾನು ಮುಸ್ಲಿಂ ಯುವಕನನ್ನು ಮದುವೆ ಆಗಲಾರೆ ಎಂದಷ್ಟೇ ಹೇಳಬಲ್ಲೆ. ಸದ್ಯಕ್ಕೆ ಈಗ ನಾನು ಹಿಂದೂ ಧರ್ಮದ ಆಳ ಅಗಲ ತಿಳಿದುಕೊಳ್ಳುವುದಕ್ಕಾಗಿ ಭಗದ್ಗೀತೆಯನ್ನು ಓದಲು ಶುರು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹವಾರಿಯಾಗಿ ಆಕೆಗೆ ಸಲಹೆ ಕೊಟ್ಟಿದ್ದಾರೆ.

ನಿನ್ನ ನಿರ್ಧಾರ ಏನೇ ಇರಲಿ ಅದು ನಿನ್ನ ಬದುಕು ನಿನ್ನ ಇಚ್ಛೆ ಯಾವುದೇ ಧರ್ಮವನ್ನು ಪಾಲಿಸಿದರು ಮೊದಲು ಹೆಣ್ಣು ಮಕ್ಕಳು ಯಾವ ರೀತಿ ಬಟ್ಟೆ ಹಾಕಿಕೊಳ್ಳಬೇಕು ಎಂದು ಅರಿತುಕೋ, ಯಾವ ಧರ್ಮದಲ್ಲೂ ಈ ರೀತಿ ವೇಶಭೂಷಣ ಹಾಕುವುದನ್ನು ಒಪ್ಪುವುದಿಲ್ಲ. ನೀನು ಮತಾಂತರ ಆದರೂ ಆಗದಿದ್ದರೂ ಮೊದಲು ಮನಸಾಂತರ ಆಗು. ಮನಸ್ಸಿನಿಂದ ನಿನ್ನ ನಿಲುವುಗಳನ್ನು ಬದಲಿಸಿಕೋ ಎಂದಿದ್ದಾರೆ.

Viral News

Post navigation

Previous Post: ಸ್ವಂತ ಪತಿಗೆ ಭಾರತ ಬಿಟ್ಟು ಹೋಗಿ ಎಂದ ನಟಿ ಶಿಲ್ಪ ಶೆಟ್ಟಿ.! ಅ-ಶ್ಲೀ-ಲ ಚಿತ್ರ ರಚಿಸಿದ ಆರೋಪದ ಅವಮಾನ ಸಹಿಸದೆ ಈ ನಿರ್ಧಾರ ತಗೊಂಡ್ರ.!
Next Post: ನಟ ದರ್ಶನ್ ವಿರುದ್ಧ ದೂರು ಕೊಟ್ಟ ಮಹಿಳೆ FIR ದಾಖಲು.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme