Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
Hema ಈಗಿನ ಉದಯ ಮ್ಯೂಸಿಕ್ (Udaya Music) ಚಾನೆಲ್ ಹಿಂದೆ U2 ಎಂದು ಬರುತ್ತಿತ್ತು, ಆ 20 ರ ದಶಕದ ಕಿರುತೆರೆ ಜಗತ್ತಿನಲ್ಲಿ ಅಘೋಷಿತ ರಾಣಿಯಂತೆ ಪಟ್ಟವನೇರಿದ್ದರು ಖ್ಯಾತ ನಿರೂಪಕಿ ಹೇಮ (V J Hema) ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಇಡೀ ಕುಟುಂಬದಲ್ಲಿ ಬಣ್ಣದ ಲೋಕಕ್ಕೆ ಮೊದಲು ಕಾಲಿಟ್ಟ ದಿಟ್ಟ ಹೆಣ್ಣು ಇವರು. ಆದರೆ ದುಡಿಮೆ ವಿಚಾರಕ್ಕೆ ಬಂದರೆ ಇವರು ಶಾಲಾ-ಕಾಲೇಜು ದಿನಗಳಿಂದಲೇ ದುಡಿಯಲು ಶುರು ಮಾಡಿದ್ದರಂತೆ. ಬಹಳ ಚಿಕ್ಕವಯಸ್ಸಿಗೆ ಮನೆಯಲ್ಲಿ ಹಣದ ಅಗತ್ಯತೆ ಎಷ್ಟಿದೆ ಎನ್ನುವುದನ್ನು…