ಮನೆಯಲ್ಲಿ ಬೀರುವನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಯಾವ ದಿಕ್ಕಿನಲ್ಲಿ ಇಟ್ಟರೆ ಮಂಗಳಕರ ಮನೆಯಲ್ಲಿ ಹಣ ಕೈನಲ್ಲಿ ನಿಲ್ಲಬೇಕು ಎಂದರೆ ಯಾವ ದಿಕ್ಕಿನಲ್ಲಿ ಬೀರುವನ್ನು ಇಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ಮೊದಲಿಗೆ ಮನೆಯಲ್ಲಿ ಹಣದ ಪೆಟ್ಟಿಗೆ ಮತ್ತು ಬೀರುವನ್ನು ಯಾಕೆ ಇಟ್ಟುಕೊಳ್ಳುತ್ತೇವೆ ಎಂದರೆ ಬಟ್ಟೆ ಮತ್ತು ಹಣ ಇಟ್ಟುಕೊಳ್ಳುವುದಕ್ಕೆ ಸಾಮಾನ್ಯವಾಗಿ ಈ ಬೀರುವನ್ನು ಬಳಸುತ್ತೇವೆ.
99% ಜನರು ನೈರುತ್ಯ ದಿಕ್ಕಿನಲ್ಲಿ ಬೀರುವನ್ನು ಇಡುತ್ತಾರೆ ವಾಸ್ತು ಪ್ರಕಾರ ಮನೆಯಲ್ಲಿ ನೈರುತ್ಯ ದಿಕ್ಕಿನಲ್ಲಿ ಹೆಚ್ಚು ಭಾರವಾದದ್ದನ್ನು ಇಡಬೇಕು ಹೀಗೆ ಇಟ್ಟರೆ ಮನೆಗೆ ಶುಭ ಆರ್ಥಿಕವಾಗಿ ಹಣಕಾಸಿನ ವಿಚಾರವಾಗಿಯೂ ಕೂಡ ಒಳ್ಳೆಯದು ಆದ್ದರಿಂದ ಬೀರುವನ್ನು ನೈರುತ್ಯ ದಿಕ್ಕಿನಲ್ಲಿ ಇಡುತ್ತಾರೆ ಮತ್ತು ಹಣವನ್ನು ಕೂಡ ಬೀರುವಲ್ಲಿ ಇಟ್ಟುಕೊಳ್ಳುವುದು ವಾಡಿಕೆ. ಆದರೆ ಬೀರುವನ್ನು ನೈರುತ್ಯ ದಿಕ್ಕಿನಲ್ಲಿ ಇಡುವುದು ಖಂಡಿತ ತಪ್ಪಿಲ್ಲ ಆದರೆ ಕೆಲವೊಮ್ಮೆ ಬೀರುವನ್ನು ನೈರುತ್ಯ ದಿಕ್ಕಿನಲ್ಲಿ ಇದ್ದರೆ ಪ್ರಮಾದವೂ ಇದೆ.
ಸ್ಕ್ವೇರ್ ಇಲ್ಲದೆ ಸ್ವಲ್ಪ ದಿಕ್ಕಿನಲ್ಲಿ ಶೇಪ್ ನಲ್ಲಿ ವ್ಯತ್ಯಾಸವಿತ್ತು ಎಂದುಕೊಳ್ಳಿ ಆಗ ನೈರುತ್ಯ ದಿಕ್ಕಿನ ಬದಲಿಗೆ ಆದಿಕ್ಕು ದಕ್ಷಿಣ ನೈರುತ್ಯ ಆಗುತ್ತದೆ ಬಹುಮುಖ್ಯವಾಗಿ ಆ ದಿಕ್ಕಿನಲ್ಲಿ ಏನೇ ಇದ್ದರೂ ಕೂಡ ನಷ್ಟ ವೇಸ್ಟ್ ದಕ್ಷಿಣ ನೈರುತ್ಯ ಎಂದರೆ ಅಲ್ಲಿ ಎಲ್ಲವೂ ಕೂಡ ಖರ್ಚಾಗಿ ಹೋಗುತ್ತದೆ ಎಲ್ಲವೂ ಕೂಡ ನಾ’ಶವಾಗಿ ಹೋಗುತ್ತದೆ ಎನ್ನುವ ನಂಬಿಕೆ? ವಾಸ್ತು ಪ್ರಕಾರ ಹೀಗೆ ಇದೆ ಬಟ್ಟೆ ಇಟ್ಟರೆ ಪರವಾಗಿಲ್ಲ ಬಟ್ಟೆ ಇಟ್ಟಿರುವ ಬೀರುವಲ್ಲಿ ಹಣ ಇಟ್ಟಿದ್ದರೆ ನಷ್ಟ ಕಟ್ಟಿಟ್ಟ ಬುತ್ತಿ.
ಇದನ್ನು ಓದಿ :- ಎರಡನೇ ಮದುವೆಯಾದ ಹೆಂಡತಿಗೆ ಮೊದಲ ಗಂಡನ ಆಸ್ತಿಯಲ್ಲಿ ಪಾಲು ಸಿಗುತ್ತದೆಯೇ.? ಎಷ್ಟು ಭಾಗ ಸಿಗುತ್ತದೆ.?
ಹಣವೆಲ್ಲ ಖರ್ಚು, ಸಾಮಾನ್ಯವಾಗಿ ಮಾಸ್ಟರ್ ಬೆಡ್ ರೂಮ್ ನೈರುತ್ಯ ದಿಕ್ಕಿನಲ್ಲಿ ಇದ್ದರೆ ಶುಭ ಪ್ರದ ಎನ್ನುವುದು ಇದರ ಅರ್ಥ ಹಾಗಾಗಿಯೇ ನೈರುತ್ಯ ದಿಕ್ಕಿನಲ್ಲಿ ಯಾವಾಗಲೂ ಮಲಗುವ ಕೋಣೆಯನ್ನು ಕಟ್ಟಿಸುತ್ತಾರೆ. ಸಹಜವಾಗಿಯೇ ಆ ಬೆಡ್ರೂಮ್ ನಲ್ಲೆ ಒಂದು ಮಂಚ ಇರುತ್ತದೆ ಅಂದರೆ ನೈರುತ್ಯ ದಿಕ್ಕಿನಲ್ಲಿ ಬಲವಾಗಿರುವಂತಹದು ತೂಕವಾಗಿರುವಂತಹದ್ದು ಇಡಬೇಕು ಎನ್ನುವ ಕಾರಣಕ್ಕೆ ಮಂಚ ಇರುತ್ತದೆ ಜೊತೆಗೆ ಅಲ್ಲಿಯೇ ಬಿರು ಕೂಡ ಇಡುತ್ತಾರೆ ಅಂದರೆ ತೂಕವಿರುವುದನ್ನು ಇಟ್ಟಂತಾಗುತ್ತದೆ ಎಂದು ಭಾವಿಸುತ್ತಾರೆ
ಆದರೆ ಸ್ವಲ್ಪ ಬದಲಾವಣೆಯಾಗಿ ಆ ದಿಕ್ಕಿನಲ್ಲಿ ಆದರೆ ಆ ದಿಕ್ಕು ದಕ್ಷಿಣ ನೈರುತ್ಯದಲ್ಲಿ ನೀವೇನಾದರೂ ಬೀರುವನ್ನು ಇಟ್ಟರೆ ಆ ಬೀರುನಲ್ಲಿ ಹಣ ಇಟ್ಟಿದ್ದರೆ ಅದು ಖಾಲಿಯಾಯಿತು ಎಂದೇ ಅರ್ಥ. ಹಣ ಮನೆಯ ಪತ್ರಗಳು, ಚಿನ್ನ, ಬೆಳ್ಳಿ, ಬಂಗಾರ, ಒಡವೆಗಳು ಇವುಗಳನ್ನು ಸಾಮಾನ್ಯವಾಗಿ ಉತ್ತರ ದಿಕ್ಕಿನಲ್ಲಿ ಇಟ್ಟರೆ ಉತ್ತಮ ಎನ್ನುತ್ತಾರೆ ವಾಸ್ತು ತಜ್ಞರು.
ಇಲ್ಲಿರುವ ಲಾಜಿಕ್ ಅರ್ಥ ಮಾಡಿಕೊಳ್ಳುವುದಾದರೆ ಹೀಗೆಂದು ಬೀರುವನ್ನು ತೆಗೆದುಕೊಂಡು ಹೋಗಿ ಉತ್ತರ ದಿಕ್ಕಿನಲ್ಲಿ ಇಡಬಾರದು ಭಾರ ಯಾವಾಗಲು ನೈರುತ್ಯ ದಿಕ್ಕಿನಲ್ಲಿಯೇ ಇರಬೇಕು ಆದರೆ ಯಾವಾಗಲೂ ಒಡವೆ, ಹಣ, ಜಮೀನು, ಮನೆ ,ಆಸ್ತಿಪತ್ರಗಳು, ಶೇರ್ ಪತ್ರಗಳು ಮಾತ್ರ ಉತ್ತರ ದಿಕ್ಕಿನಲ್ಲಿ ಇಡಬೇಕು ಅದೇ ದಕ್ಷಿಣ ನೈರುತ್ಯದಲ್ಲಿ ಇಟ್ಟಿದ್ದೀರಿ ಎಂದರೆ ಅಲ್ಲಿಗೆ ಎಲ್ಲವೂ ಖರ್ಚಾಗಿ ಹೋಗುತ್ತದೆ ಎಲ್ಲವೂ ಖಾಲಿಯಾಗಿ ಹೋಗುತ್ತದೆ.
ಆ ದಿಕ್ಕಿನಲ್ಲಿ ಇರುವ ದೈವಶಕ್ತಿ ಅಂತಹದ್ದು ಯಾವುದಾದರೂ ಹೊಸ ಮನೆಗೆ ಹೋಗುತ್ತಿದ್ದರೆ ಆ ಮನೆಯಲ್ಲಿ ಯಾವ ವಸ್ತು ಯಾವ ದಿಕ್ಕಿನಲ್ಲಿ ಇಡುತ್ತಿದ್ದೀರಿ ಯಾವ ದಿನ, ಯಾವ ಬಣ್ಣದ ಬಟ್ಟೆ ತೊಡುತ್ತಿದ್ದೀರಿ ಎನ್ನುವುದು ಬಹಳ ಮುಖ್ಯ ಕಟ್ಟಡ ಎಷ್ಟು ಮುಖ್ಯವೋ ಕಟ್ಟಡದ ವಾಸ್ತು ಕೂಡ ಅಷ್ಟೇ ಮುಖ್ಯ ಯಾವ ದಿಕ್ಕಿನಲ್ಲಿ ಇಡುತ್ತೀರಿ ಎನ್ನುವುದು ಅಷ್ಟೇ ಮುಖ್ಯವಾದ ವಿಚಾರ. ಮನೆಯಲ್ಲಿ ಬೀರು ಕಲರ್ ಹಸಿರು ಬಣ್ಣದ್ದು ಇದ್ದರೆ ಮನೆಯಲ್ಲಿ ಗಂಡ ಹೆಂಡತಿಗೆ ಜಗಳ ತಪ್ಪಿದ್ದಲ್ಲ. ಮನೆಯಲ್ಲಿ ಬೀರು ಯಾವಾಗಲೂ ಪಿಂಕ್ ಅಥವಾ ಗ್ರೇ ಕಲರ್ ನಲ್ಲಿ ಇರಬೇಕು. ಯಾವುದೇ ಕಾರಣಕ್ಕೂ ಕೂಡ ಹಸಿರು ಬಣ್ಣದ ಬೀರುವನ್ನು ಮನೆಯಲ್ಲಿ ತಂದು ಇಟ್ಟುಕೊಳ್ಳಬಾರದು.