ಮನೆಯಲ್ಲಿ ಬೀರುವನ್ನು ಯಾವ ದಿಕ್ಕಿನಲ್ಲಿ ಇಡುವುದು ಶುಭ, ಯಾವ ಬಣ್ಣದ ಬೀರುವನ್ನು ಇಟ್ಟುಕೊಂಡರೆ ಮನೆಗೆ ತೊಂದರೆ.?
ಮನೆಯಲ್ಲಿ ಬೀರುವನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಯಾವ ದಿಕ್ಕಿನಲ್ಲಿ ಇಟ್ಟರೆ ಮಂಗಳಕರ ಮನೆಯಲ್ಲಿ ಹಣ ಕೈನಲ್ಲಿ ನಿಲ್ಲಬೇಕು ಎಂದರೆ ಯಾವ ದಿಕ್ಕಿನಲ್ಲಿ ಬೀರುವನ್ನು ಇಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ಮೊದಲಿಗೆ ಮನೆಯಲ್ಲಿ ಹಣದ ಪೆಟ್ಟಿಗೆ ಮತ್ತು ಬೀರುವನ್ನು ಯಾಕೆ ಇಟ್ಟುಕೊಳ್ಳುತ್ತೇವೆ ಎಂದರೆ ಬಟ್ಟೆ ಮತ್ತು ಹಣ ಇಟ್ಟುಕೊಳ್ಳುವುದಕ್ಕೆ ಸಾಮಾನ್ಯವಾಗಿ ಈ ಬೀರುವನ್ನು ಬಳಸುತ್ತೇವೆ. 99% ಜನರು ನೈರುತ್ಯ ದಿಕ್ಕಿನಲ್ಲಿ ಬೀರುವನ್ನು ಇಡುತ್ತಾರೆ ವಾಸ್ತು ಪ್ರಕಾರ ಮನೆಯಲ್ಲಿ ನೈರುತ್ಯ ದಿಕ್ಕಿನಲ್ಲಿ ಹೆಚ್ಚು ಭಾರವಾದದ್ದನ್ನು ಇಡಬೇಕು ಹೀಗೆ…