ಮೊದಲನೇ ಹೆಂಡತಿಯಾದವರಿಗೆ ಎರಡನೇ ಮದುವೆಯಾದಾಗ ಮೊದಲ ಗಂಡನ ಆಸ್ತಿಯಲ್ಲಿ ಪಾಲು ಸಿಗಬೇಕು ಎಂದರೆ ಮೊದಲ ಗಂಡ ಮ’ರ’ಣ ಹೊಂದಿರಬೇಕು. ಡಿ’ವ’ರ್ಸ್ ಆಗಿದ್ದರೆ ಅವನ ಆಸ್ತಿಯಲ್ಲಿ ಯಾವುದೇ ರೀತಿ ಪಾಲು ತೆಗೆದುಕೊಳ್ಳಲು ಆಗುವುದಿಲ್ಲ ಮಹಿಳೆಯ ಗಂಡ ಮೃ’ತ’ನಾ’ಗಿ’ದ್ದಾಗ ಮತ್ತೊಂದು ಮದುವೆಯಾದರೆ ಆ ಮೊದಲನೇ ಗಂಡನ ಆಸ್ತಿಯಲ್ಲಿ ಪಾಲು ಇದೆಯಾ ಇಲ್ಲವಾ ಎಂಬುದು ತುಂಬಾ ಜನರಿಗೆ ಸಂಶಯ ಇರುತ್ತದೆ.
ಎರಡನೇ ಮದುವೆಯಾದ ಮಹಿಳೆಗೆ ಮೊದಲ ಗಂಡನ ಆಸ್ತಿಯಲ್ಲಿ ಹಕ್ಕು ಇರುತ್ತದೆಯೇ ಪಾಲು ಸಿಗುತ್ತದೆ ಎಂಬುದಕ್ಕೆ ಕಾನೂನು ಏನು ಹೇಳುತ್ತದೆ ಎಂದರೆ ಆಸ್ತಿ ಎಂದರೆ ಕೇವಲ ಪುರುಷರಿಗೆ ಸಂಬಂಧಿಸಿದ್ದು ಎಂದು ಭಾವಿಸುವ ಮಹಿಳೆಯರು ಪುನಃ ಒಮ್ಮೆ ಆಲೋಚಿಸಬೇಕಿದೆ ಭಾರತದಲ್ಲಿ ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯರಿಗೂ ಸಹ ಪುರುಷರಷ್ಟೇ ಹಕ್ಕಿದೆ ಅಂದರೆ 2005ರ ನಂತರ ಮಹಿಳೆಯರಿಗೆ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಪಾಲಿತ್ತು.
2005ರಲ್ಲಿ ತಿದ್ದುಪಡಿ ಆದ ನಂತರ ಮಹಿಳೆಯರಿಗೆ ತಂದೆಯ ಪಿತ್ರಾರ್ಜಿತವಾದ ಆಸ್ತಿಯಲ್ಲಿ ಹಕ್ಕನ್ನು ಪಡೆದುಕೊಂಡಿದ್ದಾರೆ ಭಾರತದಲ್ಲಿ ಆಸ್ತಿ ಪಾಲುಗಾರಿಕೆ ವಿಷಯದಲ್ಲಿ ಸಾಕಷ್ಟು ವರ್ಷಗಳಿಂದಲೂ ಕೂಡ ವಾದ ವಿವಾದಗಳು ಹಾಗೂ ಕೋರ್ಟು ಕಚೇರಿ ಕೆಲಸಗಳು ನಡೆದುಕೊಂಡು ಬರುತ್ತಿದೆ ಸಾಕಷ್ಟು ವಿಭಿನ್ನವಾದ ಪರಿಸ್ಥಿತಿಯಲ್ಲಿ ಆಸ್ತಿ ಯಾರಿಗೆ ಸೇರಬೇಕು ಎನ್ನುವ ಕುರಿತು ಆಗಾಗ ಚರ್ಚೆಗಳು ನಡೆಯುತ್ತಿರುತ್ತದೆ.
ಒಬ್ಬ ವ್ಯಕ್ತಿಯ ಸಹೋದರ ಮ’ರ’ಣ ಹೊಂದಿದ್ದು ಆತನ ಹೆಂಡತಿ ಮತ್ತೊಂದು ಮದುವೆ ಆಗಿರುತ್ತಾಳೆ ತನ್ನ ಸಹೋದರನ ಹೆಸರಿನಲ್ಲಿರುವ ಆಸ್ತಿಯನ್ನು ನನ್ನ ತಾಯಿ ನನಗೆ ಮತ್ತು ನನ್ನ ಮಕ್ಕಳ ಹೆಸರಿನಲ್ಲಿ ಈಗಾಗಲೇ ಬರೆದು ಕೊಟ್ಟಿದ್ದಾಳೆ ಆದರೆ ಎಲ್ಲಾ ಪ್ರಕ್ರಿಯೆ ನಡೆದ ನಂತರ ಎರಡನೇ ಮದುವೆಯಾಗಿರುವ ನನ್ನ ತಮ್ಮನ ಹೆಂಡತಿ ನನ್ನ ಗಂಡನ ಆಸ್ತಿಯಲ್ಲಿ ನನಗೆ ಪಾಲು ಬೇಕು ಎಂಬುದಾಗಿ ಕೇಳಿಕೊಳ್ಳುತ್ತಿದ್ದಾರೆ ಇದು ಕಾನೂನು ದೃಷ್ಟಿಯಲ್ಲಿ ಎಷ್ಟು ಮಟ್ಟಿಗೆ ಸರಿ ಹಾಗೂ ಆಸ್ತಿ ಯಾರ ಹೆಸರಿಗೆ ಹೋಗುತ್ತದೆ ಎಂಬುದಾಗಿ ಕೇಳಿದ್ದರು.
ಇಲ್ಲಿ ನಾವು ಭಾವನಾತ್ಮಕವಾಗಿ ಯೋಚನೆ ಮಾಡಿದರೆ ಮೊದಲ ಗಂಡನ ಮ’ರ’ಣ’ದ ನಂತರ ಆಕೆ ನೇರವಾಗಿ ಹಿಂದೆ-ಮುಂದೆ ಯೋಚನೆ ಮಾಡದೆ ಎರಡನೇ ಮದುವೆಯಾಗಿದ್ದಾಳೆ ಅವಳಿಗೆ ಏಕೆ ಆಸ್ತಿಯಲ್ಲಿ ಪಾಲನ್ನು ನೀಡಬೇಕು ಎಂಬುದಾಗಿ ನೀವು ಯೋಚಿಸಬಹುದು ಆದರೆ ಹಿಂದೂ ಕಾನೂನಿನ ಪ್ರಕಾರ ಇದು ಭಾವನಾತ್ಮಕ ವಿಚಾರವಲ್ಲ.
ಪ್ರತಿ ಒಂದನ್ನು ಕೂಡ ಕಾನೂನ ಮುಖಾಂತರವೇ ನೋಡುವುದರಿಂದ ಕಾನೂನು ಈ ಸಂದರ್ಭದಲ್ಲಿ ಆಸ್ತಿ ಯಾರ ಪಾಲು ಸೇರುತ್ತದೆ ಎಂದು ನೋಡುವುದಾದರೆ ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿಯ ಮ’ರ’ಣ’ದ ನಂತರ ಆತನ ಆಸ್ತಿ ಎರಡು ಭಾಗಗಳಲ್ಲಿ ಪಾಲು ಮಾಡಲಾಗುತ್ತದೆ ಮೃ’ತ’ಪ’ಟ್ಟಂ’ತ’ಹ ವ್ಯಕ್ತಿ ಯಾವುದೇ ವಿಲ್ಲನ್ನು ಮಾಡದೆ ಇದ್ದರೆ ಅಥವಾ ಯಾವುದೇ ರೀತಿಯ ದಾನ ಮಾಡದೆ ಮ’ರ’ಣ ಹೊಂದಿದ್ದರೆ ಅದನ್ನು ಎರಡು ಭಾಗಗಳಲ್ಲಿ ವಿಂಗಡಿಸಲಾಗುತ್ತದೆ.
ಒಂದು ಭಾಗವನ್ನು ಆತನ ತಾಯಿಗೆ ಮತ್ತೊಂದು ಭಾಗವನ್ನು ಆತನ ಹೆಂಡತಿ ಮತ್ತು ಮಕ್ಕಳಿಗೆ ಮಾಡಲಾಗುತ್ತದೆ. ಆತನ ತಾಯಿ ತನ್ನ ಪಾಲಿಗೆ ಬರುವ ಆಸ್ತಿಯನ್ನು ತಮ್ಮ ಇಚ್ಛೆಯಂತೆ ಯಾರಿಗೆ ಬೇಕಾದರೂ ಬರೆದು ಕೊಡಬಹುದು ಆದರೆ ಹೆಂಡತಿಗೆ ಬರುವ ಆಸ್ತಿಯನ್ನು ಯಾರು ತಡೆಯಲ್ಲೂ ಸಾಧ್ಯವಿಲ್ಲ ಹೀಗಾಗಿ ಆ ವ್ಯಕ್ತಿ ಆಸ್ತಿಯನ್ನು ಹೆಂಡತಿಯಾದವಳು ಎರಡನೇ ಮದುವೆ ಆದರೂ ಕೂಡ ಪಡೆದುಕೊಳ್ಳುವ ಹಕ್ಕಿಯನ್ನು ಹೊಂದಿರುತ್ತಾಳೆ.
ಹೀಗಾಗಿ ಮಹಿಳೆಯು ಎರಡನೇ ಮದುವೆಯಾಗಿದ್ದರು ಸಹ ತನ್ನ ಮೊದಲೇ ಗಂಡ ಮೃ’ತ’ಪ’ಟ್ಟಂ’ತಹ ಸಂದರ್ಭದಲ್ಲಿ ಆತನ ಅರ್ಧ ಭಾಗದಷ್ಟು ಆಸ್ತಿಯನ್ನು ಪಡೆದುಕೊಳ್ಳುತ್ತಾಳೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.