ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಂತಹ ಒಬ್ಬ ವ್ಯಕ್ತಿಯ ಹಣ ಕಳುವಾದ ಕಾರಣ ಬಸ್ಸನ್ನೇ ಪೊಲೀಸ್ ಠಾಣೆಗೆ ತಂದ ಬಸ್ ಚಾಲಕ.
ಸಾಮಾನ್ಯವಾಗಿ ಹೆಚ್ಚು ಜನರು ಎಲ್ಲಿ ಇರುತ್ತಾರೋ ಆ ಕಡೆಗಳಲ್ಲಿ ಕಳ್ಳರು ಸಹ ಇರುತ್ತಾರೆ ಅದರಲ್ಲಿಯೂ ಬಸ್ ಗಳಲ್ಲಿ ನಾವು ಹತ್ತುವಾಗ ಇಳಿಯುವಾಗ ಅಥವಾ ಬಸ್ ನಲ್ಲಿ ಇರುವಂತಹ ಸಂದರ್ಭದಲ್ಲಿ ನಮ್ಮ ವಸ್ತುಗಳ ಮೇಲೆ ಜವಾಬ್ದಾರಿಯುತವಾಗಿ ಇರಬೇಕು ಇಲ್ಲವಾದರೆ ಈ ರೀತಿಯಾದಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತದೆ ಇದೀಗ ತುಮಕೂರಿನಲ್ಲಿ ಬಸ್ ನಲ್ಲಿ ಪ್ರಯಾಣಿಸುವಾಗ ಒಬ್ಬ ವ್ಯಕ್ತಿಯ ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಹೌದು ಬಸ್ ನಲ್ಲಿ ಪ್ರಯಾಣಿಕರೊಬ್ಬರ ಹಣ ಕಳುವಾಗಿದ್ದು ಕಳ್ಳರ ಪತ್ತೆಗಾಗಿ ಬಸ್ ಅನ್ನು ಡಿ ವೈ…