Sunday, October 1, 2023
Tags Sudeep

Tag: Sudeep

ನಮ್ಮವ್ರು ಬೇರೆ ಕಡೆ ಹೋದ್ರೆ ತಮಿಳು, ತೆಲಗು, ಹಿಂದಿ, ಮಾತಾಡ್ತೀರ ಆದ್ರೆ ಬೇರೆವ್ರು ಇಲ್ಲಿಗೆ ಬಂದ್ರೆ ಕನ್ನಡ ಯಾಕೆ ಮಾತಡಲ್ಲ ಅಂತ ಪ್ರಶ್ನೆ ಕೇಳಿದ್ಕೆ ಉಪ್ಪಿ ಕೊಟ್ಟ ಖಡಕ್ ಉತ್ತರ ಏನ್ ಗೊತ್ತ.

  'ಕಬ್ಜ' ಚಿತ್ರದ ಪ್ರಿ ರಿಲೀಸ್ ಇವೆಂಟ್ ನಲ್ಲಿ ಭಾಷೆಗಳ ಕುರಿತು ರಿಯಲ್ ಸ್ಟಾರ್ ಉಪೇಂದ್ರ ಅವರು ಹೇಳಿದ್ದೇನು ಗೊತ್ತಾ 'ಕಬ್ಜ' ಚಿತ್ರದ ಪ್ರೀ ರಿಲೀಸ್ ಇವೆಂಟ್ನ, ಪ್ರೆಸ್ ಮೀಟ್ ನಲ್ಲಿ ಮಾತನಾಡಿರುವ ಉಪೇಂದ್ರ...

ಸ್ಯಾಂಡಲ್ ವುಡ್ ಗೆ ನಿಜವಾದ ಅಧಿಪತಿ ಯಾರು ಗೊತ್ತಾ.? ಗೂಗಲ್ ಕೊಟ್ಟ ನಿಖರ ಮಾಹಿತಿ ಇದು.

  ಕನ್ನಡ ಚಿತ್ರರಂಗ ಈವರಿಗೆ ಹತ್ತಾರು ಸ್ಟಾರ್ ಹೀರೋಗಳನ್ನು ಕಂಡಿದೆ. ಚಂದನವನದಲ್ಲಿ ಕಪ್ಪು ಬೆಳಕು ಸಿನಿಮಾ ತಯಾರಾಗುತ್ತಿದ್ದ ಕಾಲದಿಂದ ಹಿಡಿದು ಈಗಿನ ಕೆಜಿಎಫ್ ವರೆಗೆ ತೆರೆ ಮೇಲೆ ನಾಯಕನಾಗಿರುವ ಮಂದಿ ಸಾಕಷ್ಟು ಜನರಿದ್ದಾರೆ. ಆದರೆ...

ಸುದೀಪ್ ಧರಿಸಿರುವ ವಾಚ್ ಬೆಲೆ ಎಷ್ಟು ಗೊತ್ತಾ.? ಇದರ ನಿಖರ ಬೆಲೆ ತಿಳಿದ್ರೆ ನಿಜಕ್ಕೂ ಬಾಯಿ ಮೇಲೆ ಬೆರಳಿಡ್ತೀರಾ.

ಚಂದನವನದ ಸ್ಟೈಲಿಶ್ ತಾರೆ ಕಿಚ್ಚ ಸುದೀಪ್ ಅವರು ಬಹಳ ಫ್ಯಾಶನ್ ಇಷ್ಟಪಡುವ ವ್ಯಕ್ತಿ. ವೈಯಕ್ತಿಕವಾಗಿ ಮತ್ತು ಸಿನಿಮಾದಲ್ಲಿ ಕೂಡ ಇವರು ಮಾಡುವ ಫ್ಯಾಷನ್ ಟ್ರೆಂಡ್ ಆಗಿಬಿಡುತ್ತದೆ. ಸುದೀಪ್ ಅವರನ್ನು ನೋಡಿದರೆ ಗೊತ್ತಾಗುತ್ತದೆ ಅವರು...

KCC ಗೆ ದರ್ಶನ್ & ಯಶ್ ಯಾಕೆ ಬಂದಿಲ್ಲ ಅಂತ ಕೇಳಿದಕ್ಕೆ ಸುದೀಪ್ ಹೇಳಿದ್ದೇನು ಗೊತ್ತ.? ನಿಜಕ್ಕೂ ಒಂದು ಕ್ಷಣ ಎಲ್ಲರೂ ಶಾ-ಕ್ ಕಿಚ್ಚನ ಮಾತು ಕೇಳಿ.

  ಕೆಸಿಸಿ ಕನ್ನಡ ಚಲನಚಿತ್ರ ಕಪ್ (KCC) ಎನ್ನುವ ಈ ಕ್ರಿಕೆಟ್ ಮ್ಯಾಚ್ ಅನ್ನು ಕಳೆದು ಎರಡು ವರ್ಷಗಳಿಂದ ಆಯೋಜನೆ ಮಾಡಲಾಗುತ್ತಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಎಲ್ಲಾ ಕಲಾವಿದರಗಳು ನಿರ್ದೇಶಕರು ನಿರ್ಮಾಪಕರು ಸೇರಿದಂತೆ ಕೆಲವು...

ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಎನ್ನುವ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್.

ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನಬಹುದು. ಯಾಕೆಂದರೆ ಬಹುತೇಕ ಇವರು ನಟಿಸಿದ ಎಲ್ಲಾ ಚಿತ್ರಗಳು ಕೂಡ ಸೂಪರ್ ಹಿಟ್ ಆಗಿವೆ, ಇವರ ಸಹಜ ಅಭಿನಯಕ್ಕೆ ಹಲವು ಸಿನಿಮಾಗಳಲ್ಲಿ...
- Advertisment -

Most Read

ದರ್ಶನ್ ವೇದಿಕೆ ಏರಿದ್ರು ಕ್ಯಾರೆ ಅನ್ನದ ಧ್ರುವ.! ಡಿ-ಬಾಸ್ & ಧ್ರುವ ಸರ್ಜಾ ನಡುವೆ ವೈಮನಸ್ಸು.?

  ಕನ್ನಡ ಚಿತ್ರರಂಗವೂ ಕೂಡ ನೆನ್ನೆ ನಡೆದ ಕರ್ನಾಟಕ ಬಂದ್ ಗೆ ಬೆಂಬಲ ನೀಡಿದೆ. ಕಾವೇರಿ ನಮ್ಮದು ಎಂದು ಕೂಗಿ ಹೇಳುತ್ತಾ ಕನ್ನಡ ಫಿಲಂ ಚೇಂಬರ್ ಬಳಿ ಹೋರಾಟಕ್ಕೆ ಕಲಾವಿದರೆಲ್ಲರೂ ಬಾಗಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆಯಿಂದಲೇ...

ನಾನು ನಿಜವಾದ ಪ್ರೇಮಿ, ಜಾತಿ-ಧರ್ಮ ಮೀರಿ ಹುಡುಗಿ ಇಷ್ಟ ಪಟ್ಟಿರುವೆ – ನಟ ಧನಂಜಯ್.!

  ಯಾವಾಗಲೂ ವೇದಿಕೆಗಳಲ್ಲಿ ತಪ್ಪದೇ ಡಾಲಿ ಜನಾರ್ಧನ್ (Dolly Dhananjay) ಅವರಿಗೆ ಎದುರಾಗುವ ಸಾಮಾನ್ಯ ಪ್ರಶ್ನೆ ಎಂದರೆ ಅವರ ಮದುವೆಯ ಬಗ್ಗೆ. ಇದೀಗ ಅವರು ಮದುವೆ ಬಗ್ಗೆ ಅಲ್ಲದಿದ್ದರೂ ಪ್ರೀತಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ....

ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಸರ್ಕಾರದ ವಿಭಿನ್ನ ಪ್ಲಾನ್, ಸರ್ಕಾರಿ ಕಚೇರಿಗಳಿಗೆ ಶಾ-ಕ್, 15 ದಿನಗಳಲ್ಲಿ 760 ಕೋಟಿ ಬಾಕಿ ವಸೂಲಿ.!

  ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ (Gyarantee Scheme) ಬಜೆಟ್ ಮತ್ತು ಬಹಳ ದೊಡ್ಡ ಮೊತ್ತದ್ದು. ಸರ್ಕಾರವು ತನ್ನ ಪ್ರಣಾಳಿಕೆಯ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಈವರೆಗೆ ಜಾರಿಯಲಲ್ಲಿದ್ದ ಅನೇಕ ಕಲ್ಯಾಣ ಯೋಜನೆಗಳನ್ನು...

ರಾತ್ರೋ ರಾತ್ರಿ ನೀರು ಬಿಟ್ಟು ಈಗ ಮೋದಿನಾ ಕರೆದ್ರೆ ಹೇಗೇ.? – ಚಕ್ರವರ್ತಿ ಸೂಲಿಬೆಲೆ.!

ಮಂಡ್ಯದ ಸರ್.ಎಂ ವಿಶ್ವೇಶ್ವರಯ್ಯ (SMV Circle ) ಪ್ರತಿಮೆ ಬಳಿ ಜಿಲ್ಲೆಯ ರೈತ ಹಿತ ರಕ್ಷಣಾ ಸಮಿತಿಯು ಕಳೆದ ವಾರದಿಂದ ಕಾವೇರಿ ನದಿ ನೀರಿಗಾಗಿ (Cauvery protest) ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಶುಕ್ರವಾರ...