ತಮ್ಮ ಯುವರಾಜ್ ಕುಮಾರ್ ಮದುವೆ ಆಗಿ 4 ವರ್ಷವಾದರೂ ಅಣ್ಣ ವಿನಯ್ ರಾಜಕುಮಾರ್ ಇನ್ನು ಯಾಕೆ ಮದುವೆ ಆಗಿಲ್ಲ ಗೊತ್ತಾ.?
ಕರ್ನಾಟಕದಲ್ಲಿ ದೊಡ್ಮನೆಯಿಂದೇ ಹೆಸರುವಾಸಿಯಾಗಿರುವ ಡಾಕ್ಟರ್ ರಾಜಕುಮಾರ್ ಅವರದು ಮೂಲತಃ ಕಲಾವಿದರ ಕುಟುಂಬ. ರಾಜಕುಮಾರ್ ತಂದೆಯು ಕೂಡ ನಾಟಕಗಳಲ್ಲಿ ಬಣ್ಣ ಹಚ್ಚಿದ್ದರಿಂದ ಆ ಕಲೆ ಸಹಜವಾಗಿಯೇ ಅಣ್ಣಾವ್ರಿಗೂ …