ಫಸ್ಟ್ ನೈಟ್ ಫೋಟೋ ಶೇರ್ ಮಾಡಿದ ಕಾಂಟ್ರವರ್ಸಿ ಕ್ವೀನ್ ನಟಿ ಸ್ವರಾ ಭಾಸ್ಕರ್.
ಸದಾ ಹಿಂದು ಧರ್ಮ ಮತ್ತು ಹಿಂದೂ ಧರ್ಮದ ಆಚರಣೆಗಳ ಬಗ್ಗೆ ಏನಾದರೂ ಕೊಂಕು ಎತ್ತುತ್ತಾ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯವಾಗಿದ್ದ ವಿವಾದಾತ್ಮಕ ನಟಿ ಸ್ವರ ಭಾಸ್ಕರ್ ಅವರು ನಮ್ಮ ಸಿನಿಮಾ ವಿಷಯಕ್ಕಿಂತ ಇದೇ ರೀತಿಯಾಗಿ ಹೆಚ್ಚು ಪ್ರಚಾರ ಪಡೆದುಕೊಂಡಿದ್ದಾರೆ. ಬಾಲಿವುಡ್ ನ ಹೆಸರಂತ ನಾಯಕಿ ಆಗಿದ್ದರೂ ಕೂಡ ಈ ರೀತಿ ಹಿಂದುಗಳನ್ನು ಎದುರು ಹಾಕಿಕೊಂಡೇ ಅವರು ಎಲ್ಲರಿಗೂ ಪರಿಚಯ. ಕಳೆದ ವರ್ಷ ಹಿಂದೂ ಧರ್ಮದ ಗಂಡಸರ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟು ಸಾಕಷ್ಟು ಮಂದಿಯ ಕೆಂಗಣ್ಣಿಗೂ ಗುರಿ…
Read More “ಫಸ್ಟ್ ನೈಟ್ ಫೋಟೋ ಶೇರ್ ಮಾಡಿದ ಕಾಂಟ್ರವರ್ಸಿ ಕ್ವೀನ್ ನಟಿ ಸ್ವರಾ ಭಾಸ್ಕರ್.” »