ಬ್ಯಾಂಕ್ ನಲ್ಲಿ ನಾಮಿನಿ ಕೊಡದೆ ಹೋದ್ರೆ ಮ.ರ.ಣ.ದ ನಂತರ ನಮ್ಮ ಹಣ ಯಾರಿಗೆ ಸೇರುತ್ತೆ ಗೊತ್ತ.?
ನಮಸ್ಕಾರ ಸ್ನೇಹಿತರೆ ಇಂದು ವಿಶೇಷವಾದ ಮಾಹಿತಿಯಿಂದಲೂ ನಿಮಗಾಗಿ ತಂದಿದ್ದೇವೆ. ಸ್ನೇಹಿತರೆ ಸದ್ಯ ಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ವಯಸ್ಸಿನವರೆಗೂ ಪ್ರತಿಯೊಬ್ಬರಿಗೂ ಅವರದೇ ಆದ ಖಾತೆಯು ಯಾವುದಾದರೂ ಒಂದಲ್ಲ ಒಂದು ಬ್ಯಾಂಕಿನಲ್ಲಿ ಇದ್ದೇ ಇರುತ್ತದೆ ಅದರಲ್ಲೂ ಕೆಲವರಿಗೆ ಮೂರಕ್ಕಿಂತ ಹೆಚ್ಚು ಬ್ಯಾಂಕುಗಳಲ್ಲಿ ವ್ಯವಹಾರ ವಹಿವಾಟು ಹೆಚ್ಚಾಗಿ ಇರುತ್ತದೆ ಏಕೆಂದರೆ ಬ್ಯಾಂಕು ಎಂಬುವುದು ಒಂದು ನಮ್ಮ ಹಣವನ್ನು ಕೂಡಿರುವ ದೊಡ್ಡ ಹುಂಡಿಯಾಗಿದೆ. ಬ್ಯಾಂಕಿನಲ್ಲಿ ಬರಿ ಹಣ ಕೂಡಿಡುವುದು ಒಂದೇ ಅಲ್ಲ ಅಲ್ಲಿಂದ ಸಾಲವನ್ನು ಪಡೆಯಬಹುದು ಅದೇ ರೀತಿ…
Read More “ಬ್ಯಾಂಕ್ ನಲ್ಲಿ ನಾಮಿನಿ ಕೊಡದೆ ಹೋದ್ರೆ ಮ.ರ.ಣ.ದ ನಂತರ ನಮ್ಮ ಹಣ ಯಾರಿಗೆ ಸೇರುತ್ತೆ ಗೊತ್ತ.?” »