ನಮಸ್ಕಾರ ಸ್ನೇಹಿತರೆ ಇಂದು ವಿಶೇಷವಾದ ಮಾಹಿತಿಯಿಂದಲೂ ನಿಮಗಾಗಿ ತಂದಿದ್ದೇವೆ. ಸ್ನೇಹಿತರೆ ಸದ್ಯ ಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ವಯಸ್ಸಿನವರೆಗೂ ಪ್ರತಿಯೊಬ್ಬರಿಗೂ ಅವರದೇ ಆದ ಖಾತೆಯು ಯಾವುದಾದರೂ ಒಂದಲ್ಲ ಒಂದು ಬ್ಯಾಂಕಿನಲ್ಲಿ ಇದ್ದೇ ಇರುತ್ತದೆ ಅದರಲ್ಲೂ ಕೆಲವರಿಗೆ ಮೂರಕ್ಕಿಂತ ಹೆಚ್ಚು ಬ್ಯಾಂಕುಗಳಲ್ಲಿ ವ್ಯವಹಾರ ವಹಿವಾಟು ಹೆಚ್ಚಾಗಿ ಇರುತ್ತದೆ ಏಕೆಂದರೆ ಬ್ಯಾಂಕು ಎಂಬುವುದು ಒಂದು ನಮ್ಮ ಹಣವನ್ನು ಕೂಡಿರುವ ದೊಡ್ಡ ಹುಂಡಿಯಾಗಿದೆ.
ಬ್ಯಾಂಕಿನಲ್ಲಿ ಬರಿ ಹಣ ಕೂಡಿಡುವುದು ಒಂದೇ ಅಲ್ಲ ಅಲ್ಲಿಂದ ಸಾಲವನ್ನು ಪಡೆಯಬಹುದು ಅದೇ ರೀತಿ ನಮ್ಮ ಹಣವನ್ನು ಬೇಕೆಂದಾಗ ಪಡೆದುಕೊಂಡು ಅವಶ್ಯಕತೆ ಇಲ್ಲದಾಗ ಸುರಕ್ಷಿತವಾಗಿ ಇರುತ್ತದೆ ಎನ್ನುವುದು ಕರ್ತವ್ಯವಾಗಿದೆ. ಬ್ಯಾಂಕಿನಲ್ಲಿ ಒಂದು ಖಾತೆಯನ್ನು ತೆರೆಯುವಾಗ ಕಡ್ಡಾಯವಾಗಿ ನಾಮ ನಿರ್ದೇಶನವನ್ನು ನೀಡಬೇಕಾಗುತ್ತದೆ. ನೀವು ಒಂದು ವೇಳೆ ನಾಮನಿ ಇನ್ನು ನೀಡದಿದ್ದರೆ ನೀವು ಕೂಡಿಟ್ಟ ಹಣವೆಲ್ಲ ಯಾರಿಗೆ ಹೋಗುತ್ತದೆ ಇಲ್ಲಿದೆ ನೋಡಿ ಸಂಪೂರ್ಣವಾದ ವಿವರ.
ಬ್ಯಾಂಕಿನ ಖಾತೆಯನ್ನು ಧರೆಯುವಾಗ ನಾಮಿನಿ ಹೆಸರನ್ನು ನೀಡಬೇಕು ಅದಕ್ಕಾಗಿ ಫಾರಂನಲ್ಲಿ ಜಾಗವು ಮೀಸಲಾಗಿ ಇರುತ್ತದೆ. ಇದು ಒಂದು ಮುಖ್ಯವಾದ ಕಾರ್ಯವಾಗಿದೆ. ಇನ್ನು ಖಾತೆಯಾರನ್ನ ಮ.ರಣ ಹೊಂದಿದಾಗ ನಾಮಿನಿಯು ಅವರ ಠೇವಣಿಯ ಹಣವನ್ನು ಪಡೆಯಬಹುದಾಗಿದೆ ಒಂದು ವೇಳೆ ನಾವು ನೀವು ಕೊಡದೆ ಹೋದರೆ ಆ ಹಣವು ಬ್ಯಾಂಕಿಗೆ ಸೇರುತ್ತದೆ ಎನ್ನುವುದೇ ಎಷ್ಟೋ ಜನರ ಪ್ರಶ್ನೆಯಾಗಿದೆ ಹಾಗಾಗಿ ಅಂತವರ ಕುತೂಹಲ ಪ್ರಶ್ನೆಗೆ ಇಲ್ಲಿದೆ ಉತ್ತರ.
ನಾಮಿನಿ ಎಂದರೆ ಖಾತೆದಾರರ ಮರಣದ ನಂತರ ಅವನ ಸಂಪೂರ್ಣ ಠೇವಣಿ ಅಥವಾ ಸೌಲಭ್ಯವನ್ನು ನೋಮಿಯು ಅನುಭವಿಸುತ್ತಾನೆ ಹೌದು ಗೆಳೆಯರೇ ನಾಮಿನಿಯು ಖಾತೆದಾರರ ಮನೆ ಆಸ್ತಿ ಠೇವಣಿಗಳು ಇನ್ಸುರೆನ್ಸ್ ಗಳು ಇಂತಹ ಎಲ್ಲಾದಕ್ಕೂ ನಾಮಿನಿಯು ಅರ್ಹನಾಗಿರುತ್ತಾನೆ. ಯಾವಾಗ ಎಂದರೆ ಖಾತೆದಾರನ ಮರಣದ ನಂತರ ಇನ್ನು ಇವನ ಮ.ರಣದ ನಂತರ ನಾಮಿನಿಯಾ ಖಾತೆಗೆ ಇವರ ಸಂಪೂರ್ಣ ಹಣವು ವರ್ಗಾವಣೆ ಆಗುತ್ತದೆ ಅದಕ್ಕಾಗಿ ಕೆಲವು ದಾಖಲೆಗಳನ್ನು ತೋರಿಸಬೇಕು ಅಷ್ಟೇ ಇನ್ನು ನಾಮಿಯು ಖಾತೆ ಧರಿಗೆ ಯಾವ ರೀತಿಯಲ್ಲಿ ಸಂಬಂಧ ಎಂಬುದನ್ನು ಇಲ್ಲಿ ಸ್ಪಷ್ಟ ಪಡಿಸಬೇಕಾಗಿದೆ.
ಒಂದು ವೇಳೆ ಖಾತೆದಾರರು ನಾಮನಿಯನ್ನು ಕೂಡಿದೆ ಹೋದರೆ ಏನಾಗುತ್ತದೆ..? ಒಂದು ವೇಳೆ ಖಾತೆದಾರರು ನಾಮಿನಿಯನ್ನು ಮಾಡಿಸದೆ ಹೋದಲ್ಲಿ ಅವರ ಸಂಪೂರ್ಣ ಠೇವಣಿ ಅಥವಾ ಆಸ್ತಿಯೂ ಅಥವಾ ಹಣವು ಆತನ ಅಥವಾ ಆಕೆಯ ಉತ್ತರ ಅಧಿಕಾರಿಗೆ ವರ್ಗಾವಣೆ ಆಗುತ್ತದೆ ಆದರೆ ಇದು ಅಷ್ಟು ಸುಲಭವಲ್ಲ ತಕ್ಷಣಕ್ಕೆ ಹಣವು ಸಿಗದೆ ಹೋದರು ಕೆಲವು ದಾಖಲೆಗಳನ್ನು ತೋರಿಸಿ ಅದನ್ನು ಸರಿಯಾಗಿ ಮುಗಿಸಿದ ನಂತರ ಮಾತ್ರವೇ ಆ ಹಣವು ಅವರಿಗೆ ವರ್ಗಾವಣೆ ಆಗುತ್ತದೆ.
ನಾಮಿನಿಯಾಗಿ ಯಾರನ್ನು ಆರಿಸಬಹುದು…?
ಇನ್ನು ನಾಮಿನಿಯು ತನ್ನ ಒಡಹುಟ್ಟಿದವರು, ಮಕ್ಕಳು, ತಂದೆ, ತಾಯಿ ಹೆಂಡತಿ, ಸಂಗಾತಿ ಹೀಗೆ ಸಂಬಂಧಿಕರಲ್ಲಿದವರನ್ನು ಕೂಡ ನಾಮಿನಿಯನ್ನಾಗಿ ಕೊಡಬಹುದು. ಇನ್ನು ಒಂದು ಬ್ಯಾಂಕಿಗಿಂತ ಹೆಚ್ಚಳ ಬ್ಯಾಂಕುಗಳಲ್ಲಿ ಖಾತೆಗಳು ಇದ್ದರೆ ಆ ಆ ಬ್ಯಾಂಕುಗಳಲ್ಲಿ ಬೇರೆ ಬೇರೆ ನಾಮಿನಿ ಕೂಡ ನಾವು ಕೊಡಬಹುದು.
ಒಂದು ವೇಳೆ ನಾಮಿನಿ ವ್ಯಕ್ತಿಯು ಏನ್ ಆರ್ ಐ ಆಗಿದ್ದರೆ ಕೇವಲ ಹಣವು ಮಾತ್ರ ವರ್ಗಾವಣೆಯಾಗುತ್ತದೆ ಆದರೆ ಯಾವುದೇ ಆಸ್ತಿ ಅಥವಾ ಭೂಮಿಗೆ ಸಂಬಂಧಪಟ್ಟ ಹಾಗೆ ಇದು ನೆರವೇರುವುದಿಲ್ಲ.
ಇನ್ನು ನಾಮಿನಿಯು ಕೊಡದೆ ಹೋದಾಗ ಆ ಖಾತೆದಾರರ ವ್ಯಕ್ತಿಯ ಉತ್ತರ ಅಧಿಕಾರಿ ಇದಕ್ಕೆ ನೋಮಿನಿ ಆಗಿರುತ್ತಾನೆ ಆದರೆ ಅವರು ಉತ್ತರ ಅಧಿಕಾರಿಯಂದು ನ್ಯಾಯಾಲಯದಲ್ಲಿ ಸಾಬೀತು ಮಾಡಿಕೊಂಡು ನ್ಯಾಯಾಲಯದಿಂದ ಕೊಡುವಂತಹ ಪ್ರಮಾಣ ಪತ್ರವನ್ನು ಪಡೆದುಕೊಂಡು ಬರಬೇಕು ಇದರಿಂದ ಕಥೆಗಾರನ ನೋಮಿನಿ ಆಗಿ ಹಣವನ್ನು ಹಾಗೂ ಅವರ ಮೊತ್ತವನ್ನು ಪಡೆಯಬಹುದು.