ಸಾಲವನ್ನು ಪಡೆದವರಿಗೆ ಇಲ್ಲಿದೆ ಆರ್ ಬಿ ಐ ಕಡೆಯಿಂದ ಭರ್ಜರಿಯಾದ ಸಿಹಿ ಸುದ್ದಿ.! ನಮಸ್ಕಾರ ಸ್ನೇಹಿತರೆ ಇಂದು ವಿಶೇಷವಾದ ಮಾಹಿತಿಯೊಂದಿಗೆ ನಿಮ್ಮಲ್ಲಿಗೆ ಬಂದಿದ್ದೇವೆ ಹೌದು ಸ್ನೇಹಿತರೆ ನಮ್ಮ ಭಾರತ ದೇಶವೇ ಮಧ್ಯಮ ವರ್ಗದ ಕುಟುಂಬಗಳಿಂದ ಹೆಚ್ಚಾಗಿ ತುಂಬಿದೆ ಪ್ರತಿ ಹಂತದಲ್ಲೂ ಸಾಲವನ್ನು ಪಡೆಯುವುದು ಮಧ್ಯಮ ಕುಟುಂಬದವರ ವರಸೆಯಾಗಿದೆ ಎಂದರೆ ತಪ್ಪಾಗದು ಸ್ನೇಹಿತರೆ ಯಾವುದೇ ಒಂದು ಚಿಕ್ಕ ಪುಟ್ಟ ವಸ್ತುವನ್ನು ಪಡೆದುಕೊಳ್ಳುವಾಗಲು ಅಥವಾ ಯಾವುದೇ ಒಂದು ವ್ಯವಹಾರವನ್ನು ಮಾಡುವಾಗ ಸಾಲವನ್ನು ಮಾದುವುದು ನಮ್ಮ ದೇಶದ ಜನತೆಯ ಪರಿಸ್ಥಿತಿಯಾಗಿದೆ.
ಅದರಲ್ಲೂ ನಮ್ಮ ದೇಶದಲ್ಲಿ ಸಾಲವನ್ನು ನೀಡುವ ಬ್ಯಾಂಕುಗಳು ಮೈಕ್ರೋ ಫೈನಾನ್ಸ್ ಗಳು ಅಥವಾ ಚಿಕ್ಕಪುಟ್ಟ ಕಂಪನಿಗಳು ಹೆಚ್ಚಾಗಿ ಕಂಡುಬರುತ್ತವೆ. ಭಾರತದ ಒಬ್ಬ ವ್ಯಕ್ತಿಯು ಸಾಲವನ್ನು ಅರ್ಧ ಪಡೆದರೆ ಇನ್ನು ಅರ್ಧ ಬಡ್ಡಿಯನ್ನು ಕಟ್ಟಬೇಕು. ಅಂತವರಿಗೆ ಇಂದು ನಾವು ವಿಶೇಷವಾದ ಮಾಹಿತಿಯನ್ನು ನೀಡುತ್ತಿದ್ದೇವೆ ಇದು ಆರ್ ಬಿ ಐ ಬ್ಯಾಂಕ್ ಅವರ ಕಡೆಯಿಂದ ವಿಶೇಷವಾದ ಮಾಹಿತಿ.
ಅದು ಏನೆಂದರೆ ಒಬ್ಬ ವ್ಯಕ್ತಿಯು ಇಎಂಐ ಯನ್ನು ಕಟ್ಟಲು ಒಂದು ಅಥವಾ ಎರಡು ದಿವಸ ತಡವಾದರೆ ಸಾಕು ಈ ಮೈಕ್ರೋ ಫೈನಾನ್ಸ್ ಗಳು ಬ್ಯಾಂಕುಗಳು ಹಾಗೂ ಚಿಕ್ಕಪುಟ್ಟ ಕಂಪನಿಗಳು ಬಡ್ಡಿಯ ದರವನ್ನು ಹೆಚ್ಚು ಮಾಡುತ್ತಿದ್ದವು. ಇದು ಒಬ್ಬರ ಸಮಸ್ಯೆಯಾಗದೆ ಬಡವರ ದೊಡ್ಡ ಸಮಸ್ಯೆಯಾಗಿತ್ತು ಅಂದರೆ ತಪ್ಪಾಗದು ಅದಕ್ಕಾಗಿ ಆರ್ ಬಿ ಐ ಅವರು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ.
ಈ ಹಿಂದೆ ಒಂದು ಇಎಂಐಯನ್ನು ಕಟ್ಟದೆ ಹೋದರೆ ಬ್ಯಾಂಕಿನವರು ಮನೆಯ ಬಳಿಯೇ ಬರುವುದು ಆಗಾಗ ತೊಂದರೆ ಕೊಡುವುದು ತುಂಬಾ ಹೆಚ್ಚಾಗಿತ್ತು ಇದನ್ನು ಯಾರಿಗೂ ಹೇಳಲು ಆಗದೆ ಹಾಗೂ ತಡೆಯಲು ಆಗದೆ ಒದ್ದಾಡುತ್ತಿದ್ದವರು ಮಾತ್ರ ನಮ್ಮ ಭಾರತದ ಮಧ್ಯಮ ಕುಟುಂಬದವರು .ಂಥವರ ವೇದನೆಯನ್ನು ಆಲಿಸಿಕೊಂಡು ನಮ್ಮ ಆರ್‌ಬಿಐನವರು ಈ ಮೈಕ್ರೋಫೈನಾನ್ಸ್, ಬ್ಯಾಂಕುಗಳು ಹಾಗೂ ಕಂಪನಿಗಳಿಗೆ ನಿಯಮವನ್ನು ತಂದಿದ್ದಾರೆ ಅದು ಏನೆಂದರೆ ಸಾಲಗಾರರಿಗೆ ಹೇಳಿದ ಕೇಳದೆ ಬಡ್ಡಿಯನ್ನು ಏರಿಸುವಂತಿಲ್ಲ.
ಇನ್ನೂ ಈ ಮೈಕ್ರೋ ಫೈನಾನ್ಸ್, ಬ್ಯಾಂಕುಗಳು ಹಾಗೂ ಚಿಕ್ಕ ಪುಟ್ಟ ಕಂಪನಿಗಳಲ್ಲಿ ಗ್ರಾಹಕರ ಸಾಲದ ಮೇಲೆ ಬಡ್ಡಿ ದರವನ್ನು ಎಲ್ಲೂ ಏರುಪೇರು ಮಾಡದೆ ಎಲ್ಲಾ ಕಡೆಯೂ ಸಮಾನವಾಗಿ ಇರಬೇಕು ಎಂಬುವುದು ಆರ್ ಬಿ ಐ ನ ಇನ್ನೊಂದು ಹೊಸ ನಿಯಮವಾಗಿದೆ. ಇನ್ನು ಸಾಲವನ್ನು ಪಾವತಿಸುವಾಗ ಅತಿಯಾದ ಬಡ್ಡಿಯನ್ನು ಹಾಕಬಾರದು ಎಂಬುದೇ ಆರ್ ಬಿ ಐ ನ ಮೂಲ ನಿಯಮವಾಗಿದೆ ಹಾಗಾಗಿ ಈ ಚಿಕ್ಕಪುಟ್ಟ ಕಂಪನಿಗಳು ಹಾಗೂ ಮೈಕ್ರೋಫೈನಾನ್ಸ್ಗಳ ಈ ಸಾಲಗಾರರ ಮೇಲೆ ಮಾಡುತ್ತುದ್ದಂತಹ ಬ್ರಷ್ಟಾಚಾರಕ್ಕೆ ಪೂರ್ಣವಿರಾಮ ಇಟ್ಟಂತೆಯಾಗಿದೆ.
ಅಲ್ಲದೆ ಸಾಲಗಾರನು ಸಾಲವನ್ನು ಪಾವತಿಸಿದೆ ಹೋದಲ್ಲಿ ಅಥವಾ ಪಾವತಿಸುವ ಗಡುವಿನ ದಿನಾಂಕದ ಎರಡು ದಿನದ ಮುಂಚೆಯೇ ಸಾಲಗಾರರಿಗೆ ಮೆಸೇಜ್ ನ ಮೂಲಕ ಸುದ್ದಿಯನ್ನು ತಲುಪಿಸಬೇಕು ಅವರಿಗೆ ತಿಳಿಸಿದ ಗಡುವಿನ ದಿನಾಂಕದ ನಂತರ ಎರಡು ಅಥವಾ ಮೂರು ದಿನಗಳ ನಂತರ ಬಡ್ಡಿಯನ್ನು ಏರಿಸಬೇಕು ಇನ್ನು ಬಡ್ಡಿಯನ್ನು ಏರಿಸುವ ಸಲುವಾಗಿ ಕೂಡ ಒಂದು ಮೆಸೇಜನ್ನು ಸಾಲಗಾರನಿಗೆ ತಲುಪಿಸಬೇಕು. ಇದರ ಜೊತೆಗೆ ಯಾವುದೇ ಕಾರಣಕ್ಕೂ ಗ್ರಾಹಕನಿಗೆ ತಿಳಿಯದೆ ಬಡ್ಡಿಯನ್ನು ಹೆಚ್ಚಿಸುವಂತಿಲ್ಲ. ಇನ್ನು ಈ ಬಡ್ಡಿಯೂ ಆರ್‌ಬಿಐನ ಮೂಲ ನಿಯಮವನ್ನು ದಾಟ ಬಾರದು. ಇಷ್ಟು ಆರ್ ಬಿ ಐ ನ ಹೊಸ ನಿಯಮವಾಗಿದೆ. ಸದ್ಯ ಈ ಮಾಹಿತಿಯು ಸಾಲಗಾರರಿಗೆ ಬಹಳ ಉಪಯುಕ್ತವಾಗಿದೆ.