Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಸೊಂಟ ನೋವು, ಮಂಡಿ ನೋವು, ಬಲಹೀನತೆ ನಿಶ್ಯಕ್ತಿ ಏನೇ ಸಮಸ್ಯೆ ಇರಲಿ ಈ ಮನೆಮದ್ದು ಸೇವಿಸಿ ನೋವು 3 ದಿನದಲ್ಲಿ ವಾಸಿ ಆಗುತ್ತೆ.

Posted on May 11, 2023 By Admin No Comments on ಸೊಂಟ ನೋವು, ಮಂಡಿ ನೋವು, ಬಲಹೀನತೆ ನಿಶ್ಯಕ್ತಿ ಏನೇ ಸಮಸ್ಯೆ ಇರಲಿ ಈ ಮನೆಮದ್ದು ಸೇವಿಸಿ ನೋವು 3 ದಿನದಲ್ಲಿ ವಾಸಿ ಆಗುತ್ತೆ.

ಏಲಕ್ಕಿಯು ಶುಂಠಿ ಕುಟುಂಬದಿಂದ ಬಂದ ಒಂದು ಮಸಾಲೆಯಾಗಿದೆ ಮತ್ತು ಇದನ್ನು ಶತಮಾನಗಳಿಂದ ಆಹಾರದಲ್ಲಿ ಬಳಸಲಾಗುತ್ತಿದೆ. ಪ್ರಾಚೀನ ಗ್ರೀಕರು ವೈನ್ ನಲ್ಲಿ ಸುವಾಸನೆ ಬರಲು ಇದನ್ನು ಉಪಯೋಗಿ ಸುತ್ತಿದ್ದರು ಎಂದು ಹೇಳಲಾಗುತ್ತದೆ. ಜೊತೆಗೆ ಕೆಲವೊಂದು ರೋಗ ಲಕ್ಷಣಗಳು ಇದ್ದರೆ ಅಂತವರು ಇದನ್ನು ನೀರಿನಲ್ಲಿ ಹಾಕಿ ಸ್ನಾನವನ್ನು ಸಹ ಮಾಡುತ್ತಿದ್ದರಂತೆ.

ಹೀಗೆ ಇಷ್ಟೆಲ್ಲಾ ಪ್ರಯೋಜನವನ್ನು ಹೊಂದಿರುವಂತಹ ಏಲಕ್ಕಿಯನ್ನು ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಉಪಯೋಗಿಸಿದರೆ ಯಾವುದೆಲ್ಲ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು ಹಾಗೂ ಅದು ನಮ್ಮ ಯಾವ ಸಮಸ್ಯೆಗಳನ್ನು ದೂರ ಮಾಡು ತ್ತದೆ ಹಾಗೂ ಎಷ್ಟರ ಪ್ರಮಾಣದಲ್ಲಿ ಇದನ್ನು ಸೇವನೆ ಮಾಡಬೇಕು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯದಾಗಿ ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸುವಲ್ಲಿ ಇದು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಹಳ್ಳಿಯ ಕಡೆ ಏಲಕ್ಕಿಯನ್ನು ಉಪಯೋಗಿಸಿ ಹಾಗೂ ನಿಂಬೆಹಣ್ಣು ಸಕ್ಕರೆ ಇವೆಲ್ಲವನ್ನು ಉಪಯೋಗಿಸಿ ಜ್ಯೂಸ್ ಮಾಡುತ್ತಾರೆ. ಇದನ್ನು ಕುಡಿಯುವುದರಿಂದ ಮೊದಲೇ ಹೇಳಿದಂತೆ ಜೀರ್ಣಕ್ರಿಯೆಯ ಆರೋಗ್ಯವನ್ನು ಹೆಚ್ಚಿಸುವಲ್ಲಿ ಇದು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

ಇನ್ನು ಎರಡನೆಯದಾಗಿ ಕೆಲವೊಂದಷ್ಟು ಜನರಿಗೆ ಯಾವುದೇ ರೀತಿಯ ಟೂತ್ ಪೇಸ್ಟ್ ಉಪಯೋಗಿಸಿ ಹಲ್ಲನ್ನು ಸ್ವಚ್ಛ ಮಾಡಿಕೊಂಡರು. ಅವರ ಬಾಯಿಂದ ದುರ್ವಾಸನೆ ಬರುತ್ತಿರುತ್ತದೆ. ಅದಕ್ಕಾಗಿ ಹೆಚ್ಚಿನ ಜನ ಕೆಲವೊಂದು ಪದಾರ್ಥಗಳನ್ನು ಅಗಿಯುವುದರ ಮೂಲಕ ತಮ್ಮ ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಅದನ್ನು ಉಪಯೋಗಿಸುವುದರ ಬದಲು ಏಲಕ್ಕಿಯನ್ನು ಉಪಯೋಗಿಸುವುದರಿಂದ ನಿಮ್ಮ ಬಾಯಿಯಲ್ಲಿ ಬರುವ ದುರ್ವಾಸನೆ ಯನ್ನು ಅದು ದೂರ ಮಾಡುತ್ತದೆ.

ಇನ್ನು ಮೂರನೆಯದಾಗಿ ಯಾರಲ್ಲಿ ಹೆಚ್ಚಾಗಿ ಕೂದಲು ಉದುರುವ ಸಮಸ್ಯೆ ಇರುತ್ತದೆಯೋ. ಅಂಥವರು ತಮ್ಮ ಆಹಾರ ಕ್ರಮದಲ್ಲಿ ಏಲಕ್ಕಿಯನ್ನು ಉಪಯೋಗಿಸುವುದರಿಂದ ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡುವುದಷ್ಟೇ ಅಲ್ಲದೆ ಕೂದಲಿನ ಬೆಳವಣಿಗೆಯನ್ನು ಸಹ ಹೆಚ್ಚಿಸುತ್ತದೆ.

ಹಾಗೂ ಹೆಚ್ಚಿನ ಹೆಣ್ಣು ಮಕ್ಕಳು ತಮ್ಮ ಮುಖದ ಮೇಲೆ ಕಾಣಿಸಿಕೊಳ್ಳುವಂತಹ ಮೊಡವೆಯನ್ನು ದೂರ ಮಾಡಿಕೊಳ್ಳುವುದಕ್ಕೆ ಹಲವಾರು ಕ್ರೀಮ್ ಗಳನ್ನು ಹಚ್ಚುವುದರ ಬದಲು ಏಲಕ್ಕಿಯನ್ನು ಸೇವನೆ ಮಾಡುವುದರಿಂದ ನಿಮ್ಮ ಮುಖದ ಮೇಲೆ ಆಗಿರುವ ಎಲ್ಲಾ ಮೊಡವೆಗಳು ಕಪ್ಪು ಕಲೆಗಳನ್ನು ಅದು ದೂರ ಮಾಡುತ್ತದೆ.

ಹಾಗೂ ಲಿವರ್ ನಲ್ಲಿ ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ ಅದು ಕೂಡ ದೂರವಾಗುತ್ತದೆ. ಒಟ್ಟಾರೆಯಾಗಿ ಮಸಾಲೆ ಪದಾರ್ಥಗಳಲ್ಲಿ ಬಳಸುವಂತಹ ಈ ಒಂದು ಏಲಕ್ಕಿಯನ್ನು ನಮ್ಮ ಆಹಾರ ಶೈಲಿಯಲ್ಲಿ ಉಪಯೋಗಿಸಿಕೊಂಡಿದ್ದೆ ಆದರೆ ಇನ್ನೂ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Health Tips

Post navigation

Previous Post: ಎಲ್ಲಾ ರೀತಿಯ ಸಾಲಗಾರರಿಗೆ ಗುಡ್ ನ್ಯೂಸ್, ಇನ್ಮುಂದೆ ಬಡ್ಡಿ ಕಟ್ಟುವಂತಿಲ್ಲ ಹೋಸ ರೂಲ್ಸ್ ಜಾರಿಗೆ ತಂದ RBI
Next Post: 9 ವಾರ ಹೀಗೆ ರಾಯರನ್ನು ಪ್ರಾರ್ಥಿಸಿದರೆ ನೀವು ಅಂದುಕೊಂಡ ಕೆಲಸ ಫಲಿಸುತ್ತದೆ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme