ಹನುಮಂತನನ್ನು ಅಂಜನಿಪುತ್ರ, ಅಂಜನೇಯ, ವಾನರ ಪುತ್ರ ಹೀಗೆ ನಾನ ಹೆಸರುಗಳಿಂದ ಕರೆಯಲಾಗುತ್ತದೆ ಹನುಮಂತನು ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಜನಿಸಿದನೆಂದು ಹೇಳಲಾಗುತ್ತದೆ ಅಷ್ಟು ಮಾತ್ರ ಅಲ್ಲದೆ ಹನುಮಂತನ ಬಗ್ಗೆ ಇನ್ನೂ ಸಾಕಷ್ಟು ವಿಚಾರಗಳಿವೆ ಭಗವಾನ್ ಹನುಮಂತನು ಭೂಮಿಯ ಮೇಲೆ ಇಂದಿಗೂ ನೆಲೆಸಿದ್ದು ಹಿಮಾಲಯದಲ್ಲಿರುವ ಗಂಧಮಾದನ ಪರ್ವತದಲ್ಲಿ ನೆಲೆಸಿದ್ದಾನೆ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಚಾರ ಹನುಮಂತನನ್ನು ಆಂಜನೇಯ ಸ್ವಾಮಿ ಎಂದು ಸಹ ಕರೆಯಲಾಗುತ್ತದೆ.
ನಮ್ಮ ಸುತ್ತಮುತ್ತ ಇರುವಂತಹ ಜನರು ಅಷ್ಟೇ ಅಲ್ಲದೆ ನಾವು ಕೂಡ ಹನುಮಂತನ ಭಕ್ತರು ಎಂದು ಹೇಳಬಹುದು ಅವನನ್ನು ನಂಬಿ ಸಾಕಷ್ಟು ಜನರು ಜೀವನದಲ್ಲಿ ತಮ್ಮ ಕಷ್ಟವನ್ನು ಪರಿಹರಿಸಿಕೊಂಡಿದ್ದಾರೆ. ಸಾಕಷ್ಟು ಜನರು ತಮ್ಮ ಜೀವನದಲ್ಲಿ ಸಾಲವನ್ನು ಮಾಡಿಕೊಂಡು ಆದರಿಂದ ಹೊರಬರಲಾಗದೆ ಜೀವನವನ್ನು ಕಷ್ಟಕರವಾಗಿ ಕಳೆಯುತ್ತಾ ಇರುತ್ತಾರೆ ಅಂತಹವರ ಜೀವನ ಹೇಳತೀರದ ಗೋಳಾಗಿರುತ್ತದೆ ಒಂದು ರೀತಿಯಲ್ಲಿ ಹೇಳುವುದಾದರೆ ಸಾಲಕ್ಕಿಂತ ಶತ್ರು ಮತ್ತೊಂದಿಲ್ಲ ಎಂದು ದೊಡ್ಡವರು ಹೇಳುತ್ತಾರೆ.
ಈ ಒಂದು ಕೆಲಸವನ್ನು ಮಾಡುವುದರಿಂದ ನೀವು ಎಷ್ಟೇ ಸಾಲದ ಸಮಸ್ಯೆಯಲ್ಲಿ ಬಳಲುತ್ತಿದ್ದರು ಕೂಡ ಆ ತಕ್ಷಣ ನಿಮಗೆ ಅದು ನಿವಾರಣೆಯಾಗಿ ನೆಮ್ಮದಿಯ ಜೀವನವನ್ನು ನಡೆಸಬಹುದು ಆಂಜನೇಯ ಸ್ವಾಮಿಯ ಎಲ್ಲಾ ಭಕ್ತರ ಕೋರಿಕೆಯನ್ನು ಸ್ವೀಕರಿಸುತ್ತಾರೆ ಇದೇ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಏನಾದರೂ ಸಾಲದ ಸಮಸ್ಯೆ ಇದ್ದರೆ ನೀವು ಯಾವುದೇ ಕಾರಣಕ್ಕೂ ದುಃಖ ದುಃಮಾನಗಳಿಂದ ಬಳಲದೆ ಸಂಪೂರ್ಣವಾದಂತಹ ಭಕ್ತಿಯಿಂದ ಈ ಒಂದು ಕೆಲಸವನ್ನು ಮಾಡಿ ನೋಡಿ ಆಗ ಭಗವಂತ ಆ ಕಷ್ಟಗಳನ್ನು ನಿವಾರಿಸುತ್ತಾನೆ.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಸಾಲದ ಸಮಸ್ಯೆಯಿಂದ ಬಳಲುತ್ತಿರುವಂತಹ ಜನರು ಈ ಪ್ರಯೋಗವನ್ನು ಮಂಗಳವಾರ, ಶನಿವಾರದ ಹಾಗು ಗುರುವಾರದ ದಿನ ಪ್ರಾರಂಭ ಮಾಡಬಹುದು ಈ ಪ್ರಯೋಗವನ್ನು ಮಾಡಿದರೆ 11 ವೀಳ್ಯದೆಲೆಯ ಜೊತೆಗೆ 11 ಅಡಿಕೆಯನ್ನು ತೆಗೆದುಕೊಂಡು ಜೊತೆಗೆ ಆಂಜನೇಯ ಸ್ವಾಮಿಯ ಸಿಂಧೂರವನ್ನು ತೆಗೆದುಕೊಳ್ಳಬೇಕು ಯಾವುದೇ ಕಾರಣಕ್ಕೂ ಕೆಂಪು ಸಿಂಧೂರವನ್ನು ತೆಗೆದುಕೊಳ್ಳಬಾರದು ಆಂಜನೇಯ ಸ್ವಾಮಿಗೆ ಅರ್ಪಿಸುವಂತಹ ಕೇಸರಿ ಬಣ್ಣದ ಸಿಂಧೂರವನ್ನು ತೆಗೆದುಕೊಳ್ಳಬೇಕು ಕೆಂಪು ಬಣ್ಣದ ಸಿಂಧೂರ ದೇವಿಮಾತೆಯ ಸಿಂಧೂರ ಆಗಿರುವುದರಿಂದ ನೀವು ಯಾವುದೇ ಕಾರಣಕ್ಕೂ ಕೆಂಪು ಬಣ್ಣದ ಸಿಂಧೂರವನ್ನು ತೆಗೆದುಕೊಳ್ಳದೆ ಕೇಸರಿ ಬಣ್ಣದ ಸಿಂಧೂರವನ್ನು ತೆಗೆದುಕೊಳ್ಳಬೇಕು.
ಕೇಸರಿ ಬಣ್ಣದ ಸಿಂಧೂರದಿಂದ ಪ್ರತಿಯೊಂದು ಎಲೆಗಳ ಮೇಲೆ ಶ್ರೀ ರಾಮನ ಹೆಸರನ್ನು ಬರೆಯಬೇಕು ಅಡಿಕೆಗೆ ಪೂರ್ತಿಯಾಗಿ ಸಿಂಧೂರವನ್ನು ಹಚ್ಚಿ ನಂತರ ಎಲೆಯಲ್ಲಿ ಅಡಿಕೆಯನ್ನು ಹಾಕಿ ಆ ಎಲೆಯನ್ನು ಫೋಲ್ಡ್ ಮಾಡಿ ಕೆಂಪು ದಾರದಿಂದ ಕಟ್ಟಬೇಕು ಇದಾದ ನಂತರ ನಿಮ್ಮ ಮನೆಯಲ್ಲಿ ಇರುವಂತಹ ಆಂಜನೇಯ ಸ್ವಾಮಿಯ ಮೂರ್ತಿ ಅಥವಾ ಆಂಜನೇಯ ಸ್ವಾಮಿಯ ಫೋಟೋ ಮುಂದೆ ಕುಳಿತುಕೊಂಡು ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಿ 11 ಬಾರಿ ಹನುಮಾನ್ ಚಾಲೀಸ್ ಮಂತ್ರವನ್ನು ಜಪ ಮಾಡಬೇಕು.
ಒಂದು ಬಾರಿ ಹನುಮಾನ್ ಚಾಲೀಸವನ್ನು ಜಪ ಮಾಡಿದ ನಂತರ ನೀವು ರೆಡಿ ಮಾಡಿ ಇಟ್ಟಿರುವಂತಹ ಎಲೆ ಮತ್ತು ಅಡಿಕೆಯ ಪಾನ್ ಅನ್ನು ದೇವರಿಗೆ ಅರ್ಪಿಸಬೇಕು ಈ ರೀತಿಯಾಗಿ 11 ಬಾರಿ ಹನುಮಾನ್ ಚಾಲೀಸಾ ಮಂತ್ರವನ್ನು ಹೇಳಿ ಎಲೆಯನ್ನು ಆಂಜನೇಯ ಸ್ವಾಮಿಗೆ ಅರ್ಪಿಸಬೇಕು ಈ ರೀತಿಯಾಗಿ ವಾರದಲ್ಲಿ ಕೇವಲ ಒಂದು ದಿನ ಈ ಪ್ರಯೋಗವನ್ನು ಪ್ರಯೋಗ ಮಾಡಬೇಕು ಈ ಪ್ರಯೋಗವನ್ನು ಮಾಡಿದ ಮಾರನೆಯ ದಿನ ನೀವು ಎಲೆ ಎಲ್ಲವನ್ನು ತೆಗೆದುಕೊಂಡು ಆಲದ ಮರದ ಹತ್ತಿರ ಇಟ್ಟು ಬರಬೇಕು ಎಲೆಯನ್ನು ಇಡುವಂತಹ ಸಂದರ್ಭದಲ್ಲಿ ಭಗವಂತ ಆಂಜನೇಯ ಸ್ವಾಮಿ ಸಾಲದ ಸಮಸ್ಯೆಯಿಂದ ಮುಕ್ತಿಯನ್ನು ಕೊಡಿ ಶ್ರೀರಾಮರ ಈ ಪ್ರಸಾದವನ್ನು ನೀವು ತೆಗೆದುಕೊಂಡು ನಿಮ್ಮ ಈ ಭಕ್ತವನ್ನು ಸಂಕಟದಿಂದ ಪಾರು ಮಾಡಿ ಎಂದು ಆಂಜನೇಯ ಸ್ವಾಮಿಯಲ್ಲಿ ಬೇಡಿಕೊಂಡು ನೀವು ಮನೆಗೆ ಬನ್ನಿ.
ತಿಂಗಳಲ್ಲಿ ಅಥವಾ ವಾರದಲ್ಲಿ ಒಂದು ದಿನ ಈ ಪ್ರಯೋಗವನ್ನು ಮಾಡಿ ಈಗ ನೀವು ಈ ಪ್ರಯೋಗದ ಲಾಭಗಳಲ್ಲಿ ಸಾಲದ ಸಮಸ್ಯೆಗಳು ಮಾತ್ರವಲ್ಲದೆ ಇನ್ನೂ ಹಲವಾರು ಸಮಸ್ಯೆಗಳು ಇದ್ದರೆ ಅಂದರೆ ಶತ್ರುಗಳ ಸಮಸ್ಯೆ ಗ್ರಹ ನಕ್ಷತ್ರಗಳಲ್ಲಿ ನಿಮಗೆ ಸಮಸ್ಯೆ ಇದ್ದರೆ ನವಗ್ರಹಗಳಿಂದ ತೊಂದರೆಯಾಗುತ್ತಿದ್ದರು ಕೂಡ ನಿವಾರಣೆ ಆಗುತ್ತದೆ ಯಾರಿಗೆ ಜೀವನದಲ್ಲಿ ಕೆಲಸ ಸಿಗುತ್ತಿರೋದಿಲ್ಲವೋ ಅವರಿಗು ಕೂಡ ಈ ಪ್ರಯೋಗದಿಂದ ಲಾಭ ದೊರೆಯುತ್ತದೆ. ಹಾಗೆ ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಸಹ ಅದನ್ನು ಬಗೆಹರಿಸುವಲ್ಲಿ ಈ ಒಂದು ನಿಯಮ ಪಾಲಿಸಿದರೆ ಸಾಕು ಅವರ ಜೀವನವು ಪಾವನವಾಗುತ್ತದೆ ಹನುಮಂತನ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ. ನೀವು ಸಹ ಆಂಜನೇಯನ ಭಕ್ತರಾಗಿದ್ದರೆ ಜೈ ಆಂಜನೇಯ ಎಂದು ಕಮೆಂಟ್ ಮಾಡಿ. ಹಾಗೆಯೇ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |