Thursday, September 28, 2023
Home News ಇನ್ಫೋಸಿಸ್ ನಲ್ಲಿ ಕೆಲಸ ಮಾಡಲು ಇಚ್ಛಿಸುವಂತಹವರು ವರ್ಕ್ ಫ್ರಮ್ ಹೋಮ್ ಹುದ್ದೆಗಳಿಗೆ ಕೂಡಲೇ ಅರ್ಜಿ ಸಲ್ಲಿಸಿ....

ಇನ್ಫೋಸಿಸ್ ನಲ್ಲಿ ಕೆಲಸ ಮಾಡಲು ಇಚ್ಛಿಸುವಂತಹವರು ವರ್ಕ್ ಫ್ರಮ್ ಹೋಮ್ ಹುದ್ದೆಗಳಿಗೆ ಕೂಡಲೇ ಅರ್ಜಿ ಸಲ್ಲಿಸಿ. 8 ಲಕ್ಷದವರೆಗೆ ವೇತನ ಪಡೆಯಿರಿ.

ಐಟಿ ವಲಯದಲ್ಲಿ ದೈತ್ಯ ಎನಿಸಿರುವಂತಹ ಇನ್ಫೋಸಿಸ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡುತ್ತಿದೆ. ಐಟಿ ಕ್ಷೇತ್ರ ಅಥವಾ ನಾನ್ ಐಟಿ ಕ್ಷೇತ್ರವಾಗಲಿ ಆದರೆ ಹುದ್ದೆಗೆ ಬೇಕಾದ ಸ್ಕಿಲ್ ಅರ್ಹತೆಗಳು ಇದ್ದರೆ ಸಾಕು ನೀವು ಕೂಡ ಈ ಕ್ಷೇತ್ರದಲ್ಲಿ ಜಾಬ್ ಮಾಡಬಹುದು ವಿದ್ಯಾರ್ಹತೆ ಏನೆ ಇದ್ದರೂ ಇನ್ಫೋಸಿಸ್ ಒಂದು ಮಾಹಿತಿ ತಂತ್ರಜ್ಞಾನ ಸೇವೆಯ ಕಂಪನಿ ಆದರೂ ಸಹ ನಾನ್ ಐಟಿ ಗ್ರಾಜುಯೇಷನ್ ಗಳಿಗೂ ಉದ್ಯೋಗ ಅವಕಾಶಗಳು ನೀಡುತ್ತದೆ.

ಭಾರತದ ಬಹು ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಯಲ್ಲಿ ಒಂದಾದ ಇನ್ಫೋಸಿಸ್ ಕಂಪನಿಯಲ್ಲಿ ಉದ್ಯೋಗ ಪಡೆಯಬೇಕು ಎಂಬ ಆಸೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ಸಹ ಇದ್ದೇ ಇರುತ್ತದೆ, ಕಾರಣ ಇಲ್ಲಿ ಒಳ್ಳೆಯ ಸ್ಯಾಲರಿ ಇದ್ದು ಜೀವನವನ್ನು ಉನ್ನತೀರಿಸಿಕೊಳ್ಳಲು ಇದು ಉತ್ತಮ ಇದೀಗ ನೀವು ಸಹ ಇನ್ಫೋಸಿಸ್ ನಲ್ಲಿ ಕೆಲಸ ಬೇಕು ಎಂದು ಹುಡುಕುತ್ತಿದ್ದರೆ ಇದೀಗ ಸುವರ್ಣ ಅವಕಾಶ. ಇನ್ಫೋಸಿಸ್ ಕಂಪನಿ ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ ಇದಕ್ಕೆ ಸಂಬಂಧಿಸಿದಂತೆ ಉದ್ಯೋಗ ಮಾಹಿತಿಗಳ ಜಾಲತಾಣ ಲಿಂಕ್ನಲ್ಲಿ ನೇಮಕಾತಿ ಪೋಸ್ಟ್ಗಳನ್ನು ಮಾಡಲಾಗಿದೆ ಹಾಗೆ ಯಾವ ಹುದ್ದೆಗೆ ಎಷ್ಟು ವೇತನ ಇತರೆ ಎಲ್ಲಾ ಮಾಹಿತಿಗಳನ್ನು ತಿಳಿಯಬಹುದಾಗಿದೆ.

ಇನ್ಫೋಸಿಸ್ ಕಂಪನಿಯ ವತಿಯಿಂದ ಬಿಸಿನೆಸ್ ಅನಾಲಿಸ್ಟ್ ಹಾಗೂ Apigee consultant ಹುದ್ದೆಗಳಿಗೆ ಈ ಎರಡು ಹುದ್ದೆಗಳು ಸಹ ಬಹುಮತದ ಸಂಭಾವನೆಯನ್ನು ನಿಗದಿಪಡಿಸಿರುವಂತಹ ಹುದ್ದೆಗಳು ಆಗಿದೆ. Apigee consultant ಹುದ್ದೆಗೆ ವರ್ಕ್ ಫ್ರಂ ಹೋಂ ಅವಕಾಶ ಕಲ್ಪಿಸಿದ್ದು ಬೆಂಗಳೂರು, ಚೆನ್ನೈ, ಪುಣೆ ಗುರುಗಾವ್ ಗಳಂತಹ ಪ್ರಮುಖ ಪಟ್ಟಣಗಳಲ್ಲಿ ವಾಸಿಸುವ ನಿವಾಸಿಗಳಿಗೆ ಇದು ಅನುಕೂಲವಾಗಲಿದೆ ಈ ನಗರಗಳಲ್ಲಿ ವಾಸ ಮಾಡುವ ಹಾಗೂ ವರ್ಕ್ ಫ್ರಮ್ ಹೋಮ್ ಕೆಲಸಗಳನ್ನು ಇಷ್ಟಪಡುವಂತಹ ಉದ್ಯೋಗಸ್ಥರಿಗೆ ಇದು ಸುವರ್ಣ ಅವಕಾಶ.

ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್‌ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಸೇರಿ

ನಮ್ಮ ವಾಟ್ಸಾಪ್ ಗ್ರೂಪ್‌ಗೆ ಸೇರಿ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಚಾನಲ್‌ಗೆ ಸೇರಿ ಇಲ್ಲಿ ಕ್ಲಿಕ್ ಮಾಡಿ

ಬಿಜಿನೆಸ್ ಅನಾಲಿಸ್ಟ್ ಹುದ್ದೆಗಳಿಗೂ ಸಹ ವರ್ಕ್ ಫ್ರಮ್ ಹೋಮ್ ಆಫರ್ ನೀಡಲಾಗಿದ್ದು ಈ ಹುದ್ದೆಗೆ ಬರೋಬ್ಬರಿ ವಾರ್ಷಿಕವಾಗಿ 8 ಲಕ್ಷ ರೂಪಾಯಿಗಳ ಸಂಬಳವನ್ನು ನಿಗದಿಪಡಿಸಲಾಗಿದೆ ಈ ಹುದ್ದೆಗೆ ಯಾವುದೇ ಅನುಭವ ಇಲ್ಲದ ಅಭ್ಯರ್ಥಿಗಳಿಂದ ಹಿಡಿದು 5 ವರ್ಷಗಳವರೆಗೆ ಅನುಭವ ಇರುವಂತಹ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇನ್ಫೋಸಿಸ್ ಉದ್ಯೋಗಗಳನ್ನು ಕಂಪನಿಯ ವೆಬ್ಸೈಟ್ನಲ್ಲೂ ಕೂಡ ನೀವು ಹೋಗಿ ಚೆಕ್ ಮಾಡಬಹುದು ಅಥವಾ ಲಿಂಕ್ಡಿನ್ ಸಾಮಾಜಿಕ ಜಾಲತಾಣದಲ್ಲೂ ಸಹ ನೀವು ಚೆಕ್ ಮಾಡಬಹುದು ಕಂಪನಿಯು ಜಾಗತಿಕವಾಗಿ ಈ ಕೆಳಗಿನ ಪದನಾಮಗಳ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿವೆ.

ಕಳೆದ ವಾರದಲ್ಲಿ ಪೋಸ್ಟ್ಗಳನ್ನು ಹಾಕಿದೆ ಗ್ರಾಜುಯೇಟೆಡ್ ಗಳಿಗೆ ಅನುಭವಿ ಪ್ರೊಫೆಷನಲ್ ಗಳಿಗೆ ಹುದ್ದೆಗಳಿವೆ.

* ಬಿಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್ ಆಫೀಸರ್ – ಪ್ರೋಸೆಸ್ ಎಕ್ಸಿಕ್ಯೂಟಿವ್, ಹೆಚ್ ಆರ್ ಡಾಟಾ ಮತ್ತು ಆಪರೇಷನ್

* ಗ್ರಾಜುಯೇಟ್ ಪ್ರೋಗ್ರಾಮ್ಸ್ ಇನ್ಫೋಸಿಸ್ ಮೆರಿಟೆಸ್ – ಸೇಲ್ಸ್ ಎಕ್ಸಿಕ್ಯೂಟಿವ್, ಸೀನಿಯರ್ ಬಿಸಿನೆಸ್ ಅನಾಲಿಸ್ಟ್, ಬಿಸಿನೆಸ್ ಅನಾಲಿಸ್ಟ್

* ಬಿಜಿನೆಸ್ ಅನಾಲಿಸ್ಟ್ ಸೇಲ್ಸ್ ಫೋರ್ಸ್ – ಸೀನಿಯರ್ ಪ್ರೋಸೆಸ್ ಅಸೋಸಿಯೇಟ್, ಪೈಥಾನ್ ಡೆವಲಪರ್, ಡಾಟಾ ಅನಾಲಿಸ್ಟ್

* ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಆಫೀಸರ್ಸ್ ಅಸೋಸಿಯೆಟ್ – ಮ್ಯಾನೇಜರ್, ಬಿ ಸಿ ಎಂ ಎಸ್ ಫೈನಾನ್ಸಿಯಲ್ ರಿಸರ್ಚ್ ಅನಾಲಿಸ್ಟ್, ಪೈಥಾನ್ ಡೆವಲಪರ್.

* ಕಸ್ಟಮರ್ ಸರ್ವಿಸ್ ರೆಪ್ರೆಸೆಂಟೇಟಿವ್ ಫೈನಾನ್ಸ್ ಬಿಸಿನೆಸ್ ಪಾರ್ಟ್ನರ್ ಡಿಜಿಟಲ್ ಬಿಸಿನೆಸ್ ಅನಾಲಿಸ್ಟ್ ಜಿ ಆರ್ ಸಿ ಬಿಜಿನೆಸ್ ಅನಾಲಿಸ್ಟ್

* ಟೆಕ್ನಿಕಲ್ ಬಿಸಿನೆಸ್ ಅನಾಲಿಸ್ಟ್ ಮಾರ್ಕೆಟಿಂಗ್ ಮ್ಯಾನೇಜರ್

ಈ ಮೇಲೆ ತಿಳಿಸಿದಂತಹ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಿವಿಧ ದೇಶಗಳಲ್ಲಿಯೂ ಸಹ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅವರ ಲಿಂಕನ್ನು ಬಳಸಿಕೊಂಡು ನಿಮ್ಮ ಕನಸಿನ ಕೆಲಸ ಒಂದನ್ನು ಗಿಟ್ಟಿಸಿಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಎಲ್ಲರಿಗೂ ಸಹ ಆಸೆ ಇರುತ್ತದೆ ಇನ್ಫೋಸಿಸ್ ಕಂಪನಿಯ ವತಿಯಿಂದ ಅಥವಾ ಇನ್ಫೋಸಿಸ್ ಕಂಪನಿಯಲ್ಲಿ ನಾವು ಒಂದು ಕೆಲಸವನ್ನು ನಿರ್ವಹಿಸಬೇಕು ಆದ್ದರಿಂದ ನಮ್ಮ ಜೀವನ ಸುಧಾರಿಸುತ್ತದೆ ಒಳ್ಳೆಯ ಮಟ್ಟದ ಸಂಪಾದನೆಯನ್ನು ಮಾಡಬಹುದು ಎಂದು ಆಶ್ರಯಿಸುತ್ತಿರುತ್ತಾರೆ ಅಂತವರಿಗೆ ಇದು ಸುವರ್ಣ ಅವಕಾಶ.

ಕೂಡಲೇ ಅವರು ತಿಳಿಸಿರುವಂತಹ ಹುದ್ದೆಗಳಿಗೆ ನೀವು ಅರ್ಹರಾಗಿದ್ದಾರೆ ಅರ್ಜಿಯನ್ನು ಸಲ್ಲಿಸಿ ಹುದ್ದೆಯನ್ನು ಪಡೆದುಕೊಳ್ಳಬಹುದು ಉತ್ತಮವಾದಂತಹ ವೇತನ ನಿಮಗೆ ನೀಡಲಾಗುತ್ತದೆ. ಉದ್ಯೋಗ ಅರಸಿ ಕುಳಿತಿರುವಂತಹ ಯುವಕ ಯುವತಿಯರು ಮತ್ತು ಪದವೀಧರರು ಗ್ರಾಜುಯೇಷನ್ ಮುಗಿಸಿ ಮನೆಯಲ್ಲಿ ಇರುವಂತಹವರು ಕೆಲಸವನ್ನು ಹುಡುಕುತ್ತಿದ್ದರೆ ಇನ್ಫೋಸಿಸ್ ನಲ್ಲಿ ಒಳ್ಳೆಯ ಕೆಲಸದ ಜೊತೆಯಲ್ಲಿ ಉತ್ತಮ ಸ್ಯಾಲರಿ ಸಹ ದೊರೆಯುತ್ತದೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಕೂಡಲೇ ಅರ್ಜಿ ಸಲ್ಲಿಸಿ ನಿರುದ್ಯೋಗದಿಂದ ಪಾರಾಗಿ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಈ ಮಾಹಿತಿ ಇಷ್ಟ ಅದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್‌ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಸೇರಿ

ನಮ್ಮ ವಾಟ್ಸಾಪ್ ಗ್ರೂಪ್‌ಗೆ ಸೇರಿ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಚಾನಲ್‌ಗೆ ಸೇರಿ ಇಲ್ಲಿ ಕ್ಲಿಕ್ ಮಾಡಿ

- Advertisment -