ಆಂಜನೇಯ ಸ್ವಾಮಿಯ ಬಗ್ಗೆ ನಿಮಗೆ ಗೊತ್ತಿಲ್ಲದ 10 ನಿಜ ಸಂಗತಿಗಳು ಜೈ ಆಂಜನೇಯ.
ಶನಿವಾರದ ದಿನದಂದು ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡುವುದರಿಂದ ಅವನ ಕೃಪಾಕಟಾಕ್ಷ ನಮ್ಮ ಮೇಲೆ ಬೀಳುತ್ತದೆ ಎಂಬುದು ನಂಬಿಕೆ. ಶ್ರೀರಾಮನಿಗಾಗಿ ಹನುಮಂತನು ತೋರಿದ ಪ್ರೀತಿ, ನಿಸ್ವಾರ್ಥ ಶ್ರದ್ಧ ಮತ್ತು ಭಕ್ತಿಯಿಂದ ಕೂಡಿದೆ. ತನ್ನ ಎದೆಯನ್ನೇ ಸೀ’ಳಿದ ನಿಷ್ಠಾವಂತ ಭಕ್ತಿಯನ್ನು ಮೆರೆದ ತ್ಯಾಗವಂತ. ಹನುಮಂತನನ್ನು ಶಿವನ ಅವತಾರವೆಂದು ಶಿವ ಪುರಾಣದಲ್ಲಿ ಹೇಳಲಾಗಿದೆ ರಾವಣನನ್ನು ಸೋಲಿಸಲು ವಿಷ್ಣು ರಾಮನ ಅವತಾರವನ್ನು ತಾಳಿದಾಗ ಶಿವನು ಹನುಮಂತನ ಅವತಾರವನ್ನು ತಾಳುತ್ತಾನೆ. ಹನುಮಂತನು ತನ್ನ ಜೀವನದ ಉದ್ದಕ್ಕೂ ರಾಮನ ಸೇವೆಯನ್ನು ಮಾಡುತ್ತಾನೆ. ಪುರಾಣಗಳಲ್ಲಿ ಹೇಳಿರುವಂತೆ ಹನುಮಂತನ…
Read More “ಆಂಜನೇಯ ಸ್ವಾಮಿಯ ಬಗ್ಗೆ ನಿಮಗೆ ಗೊತ್ತಿಲ್ಲದ 10 ನಿಜ ಸಂಗತಿಗಳು ಜೈ ಆಂಜನೇಯ.” »