ಇಂದಿನ ಕಾಲದಲ್ಲಿ ಪ್ರಗ್ನೆನ್ಸಿ ಆಗಿದ್ದಾರೋ ಇಲ್ಲವೋ ಎಂದು ಕೆಲವೊಂದು ಪ್ರೆಗ್ನೆನ್ಸಿ ಕಿಟ್ ಗಳು ಇದೆ ಅದರ ಮುಖಾಂತರ ಟೆಸ್ಟ್ ಮಾಡಿಕೊಳ್ಳುತ್ತಾರೆ ಇದೆಲ್ಲ ಈಗಿನ ಕಾಲದಲ್ಲಿ ಆದರೆ ಒಂದು ಕಾಲದಲ್ಲಿ ಇದ್ದ ಜನರು ಗರ್ಭಿಣಿ ಆಗಿದ್ದಾರೋ ಇಲ್ಲವೋ ಎನ್ನುವ ವಿಷಯವನ್ನು ಒಂದು ಪ್ರಯೋಗ ಮಾಡಿ ತಿಳಿದುಕೊಳ್ಳುತ್ತಿದ್ದರು. ಇದು ಸ್ವಲ್ಪ ವಿಚಿತ್ರವಾಗಿ ಇದ್ದರೂ ಕೂಡ ಇದನ್ನು ನಾವು ನಂಬಲೇಬೇಕು ಇವರು ಒಬ್ಬ ಮಹಿಳೆ ಗರ್ಭವತಿ ಆಗಿದ್ದಾಳೆ ಇಲ್ಲವೋ ಎಂಬ ವಿಷಯ ಮಾತ್ರವಲ್ಲದೆ ಗರ್ಭಿಣಿ ಹೊಟ್ಟೆ ಒಳಗೆ ಇರುವ ಮಗು ಹೆಣ್ಣು ಗಂಡು ಅಥವಾ ಎಂದು ತಿಳಿದುಕೊಳ್ಳುತ್ತಿದ್ದರು.
ಅದು ಹೇಗೆಂದರೆ ಒಂದು ಪಾತ್ರೆಯಲ್ಲಿ ಬಾರ್ಲೆ ಮತ್ತು ಗೋಧಿಯನ್ನು ತೆಗೆದುಕೊಂಡು ಅವುಗಳನ್ನು ಬೆರೆಸಿ ಆನಂತರ ಯಾರು ಗರ್ಭಿಣಿಯಾಗಿದ್ದಾರೋ ಅವರ ಯೂರಿನ್ ಅನ್ನು ಕಾಳುಗಳ ಮೇಲೆ ಸುರಿಯುತ್ತಾರೆ. ಈ ರೀತಿಯ ಕಾಳುಗಳ ಮೇಲೆ ಒಂದು ವಾರದವರೆಗೆ ಯೂರಿನ್ ಮಾಡಬೇಕು ಈ ರೀತಿ ಯೂರಿನ್ ಮಾಡಿದ ಸ್ವಲ್ಪ ಕಾಲದ ನಂತರ ಆ ಪಾತ್ರೆಯಲ್ಲಿ ಇರುವ ಗೋಧಿ ಮೊಳಕೆ ಬಂದರೆ ಆ ಮಹಿಳೆ ಹೊಟ್ಟೆಯಲ್ಲಿರುವುದು ಹೆಣ್ಣಮಗು ಎಂದು ನಿರ್ಧಾರ ಮಾಡುತ್ತಿದ್ದರು
ಒಂದು ವೇಳೆ ಬಾರ್ಲೆ ಬೀಜಗಳು ಮೊಳಕೆ ಬಂದರೆ ಆ ಗರ್ಭಿಣಿಯ ಹೊಟ್ಟೆಯಲ್ಲಿ ಇರುವುದು ಗಂಡು ಮಗು ಎಂದು ನಿರ್ಧಾರ ಮಾಡುತ್ತಿದ್ದರು. ಇವೆರಡು ಮೊಳಕೆ ಬಂದಿಲ್ಲ ಎಂದರೆ ಆ ಮಹಿಳೆ ಗರ್ಭವತಿ ಆಗಿಲ್ಲ ಎಂದು ಅರ್ಥ. ಈಜಿಪ್ಟ್ ನಲ್ಲಿ ಇದ್ದ ಪೂರ್ವಿಕರು ಒಬ್ಬ ಮಹಿಳೆ ಗರ್ಭಿಣಿಯು ಅಲ್ಲವೋ ಎಂದು ತಿಳಿದುಕೊಳ್ಳಲು ಇಂತಹ ಪ್ರಯೋಗಗಳನ್ನು ಮಾಡುತ್ತಿದ್ದರು.
ಹೀಲಿಯಂ ಗ್ಯಾಸ್ ಎಳೆದುಕೊಂಡಾಗ ನಮ್ಮ ವಾಯ್ಸ್ ಬದಲಾಗುವುದು ನೋಡಿರುತ್ತೀರಾ ಆದರೆ ಈ ಹೀಲಿಯಂ ಗ್ಯಾಸ್ ಸೇವಿಸಿದಾಗ ವಾಯ್ಸ್ ಏಕೆ ಚೇಂಜ್ ಆಗುತ್ತದೆ ಎಂದು ತುಂಬಾ ಜನ ಅಂದುಕೊಳ್ಳುತ್ತಾರೆ. ಏಕೆಂದರೆ ಹಿಲಿಯಂ ಗ್ಯಾಸ್ ಸೇವಿಸಿದಾಗ ನಮ್ಮ ಓಕಲ್ ಕಾರ್ಡ್ಸ್ ಫಾಸ್ಟ್ ಆಗಿ ವೈಬ್ರೆಟ್ ಆಗುತ್ತದೆ ಆಗ ವಾಯ್ಸ್ ಚೇಂಜ್ ಆಗುತ್ತದೆ ಎಂದು ಹೇಳುತ್ತಾರೆ ಆದರೆ ಇದಕ್ಕೆ ಕಾರಣ ಇದು ಅಲ್ಲ ನಾವು ಸಾಮಾನ್ಯವಾಗಿ ಮಾತಾಡುವಾಗ ಓಕಲ್ ಕಾರ್ಡ್ಸ್ ಯಾವ ರೀತಿ ವೈಬ್ರೆಟ್ ಆಗುತ್ತದೆ ಹೀಲಿಯಂ ಗ್ಯಾಸ್ ಸೇವಿಸದಾಗ ಕೂಡ ಅದೇ ರೀತಿ ವೈಬ್ರೇಟ್ ಆಗುತ್ತದೆ
ಈ ಮೂಮೆಂಟ್ನಲ್ಲಿ ಯಾವುದೇ ಚೇಂಜಸ್ ಇರುವುದಿಲ್ಲ ಇದರ ಹಿಂದೆ ಇರುವ ನಿಜವಾದ ಕಾರಣ ಏನೆಂದರೆ ಹೀಲಿಯಂ ಗ್ಯಾಸ್ ಎಳೆದುಕೊಂಡಾಗ ನಮ್ಮ ಗಂಟಲಲ್ಲಿ ಇರುವ ಗಾಳಿ ತುಂಬಾ ಫಾಸ್ಟ್ ಆಗಿ ಟ್ರಾವೆಲ್ ಮಾಡುತ್ತದೆ ಇನ್ನು ವೇಗವಾಗಿ ಟ್ರಾವೆಲ್ ಆದಾಗ ನಮ್ಮ ವಾಯ್ಸ್ ಟ್ರ್ಯಾಕ್ ಹೆಚ್ಚು ಫ್ರಿಕ್ವೆನ್ಸಿ ಇರುವ ಸೌಂಡ್ಗೆ ಫಾಸ್ಟ್ ಆಗಿ ರಿಯಾಕ್ಟ್ ಆಗುತ್ತದೆ. ಕಮ್ಮಿ ಫ್ರಿಕ್ವೆನ್ಸಿ ಇರುವ ಸೌಂಡ್ಗೆ ಸ್ಲೋ ರಿಯಾಕ್ಟ್ ಆಗುತ್ತದೆ. ಆಗ ನಮ್ಮ ವಾಯ್ಸ್ ಚೇಂಜ್ ಆಗುತ್ತದೆ.
ಆದರೆ ಈ ಗ್ಯಾಸಸ್ ಅನ್ನು ಒಂದು ಬಾರಿ ಸೆಳೆದುಕೊಂಡರೆ ಪರವಾಗಿಲ್ಲ ಆದರೆ ಅದೇ ಕೆಲಸ ಎಂದು ಪದೇಪದೇ ತೆಗೆದುಕೊಂಡರೆ ಇದು ತುಂಬಾ ಡೇಂಜರ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸನ್ ಪ್ರಕಾರ ನಾವು ಹೀಲಿಯಂ ಅನ್ನು ತೆಗೆದುಕೊಂಡಾಗ ಅದು ನಮ್ಮ ದೇಹದಲ್ಲಿ ಇರುವ ಆಕ್ಸಿಜನ್ ಅನ್ನು ಎರಡು ಪಟ್ಟು ಹೊರಗೆ ಕಳಿಸುತ್ತದೆ ನಾವು ಹೀಲಿಯಂನ್ನು ತೆಗೆದುಕೊಂಡರೆ ನಮ್ಮ ಉಸಿರನ್ನು ಬಿಗಿ ಹಿಡಿದಿದ್ದೇವೆ ಎಂದು ಅರ್ಥ ಈ ರೀತಿಯಾಗಿ ನಮ್ಮ ದೇಹದಲ್ಲಿ ಅದು ಆಕ್ಸಿಜನ್ ಅನ್ನು ಕಡಿಮೆ ಮಾಡುತ್ತದೆ.
ಒಂದು ಕಾಲದಲ್ಲಿ ಭೂಮಿಯ ಮೇಲೆ ಇದ್ದಂತಹ ಡೈನೋಸಾರಸ್ ನಾಶವಾಗಲು ಕಾರಣ ಏನೆಂದರೆ 66 ಮಿಲಿಯನ್ ವರ್ಷಗಳ ಹಿಂದೆ ಒಂದು ದೊಡ್ಡ ಅಸ್ಟ್ರಾಯ್ಡ್ ಭೂಮಿಯ ಮೇಲೆ ಬಿದ್ದಿದ್ದ ಕಾರಣ ಅವು ನಾಶವಾಗಿ ಹೋಗಿವೆ ಎಂದು ಹೇಳಲಾಗುತ್ತದೆ ಅಂತಹ ಡೇಂಜರಸ್ ಅಸ್ಟ್ರಾಯ್ಡ್ ಒಂದು ನಮ್ಮ ಭೂಮಿಯ ಹತ್ತಿರ ಬರಲಿದೆ ಆದರೆ ನಮ್ಮ ಭೂಮಿಯ ಮೇಲೆ ಬೀಳುವ ಅವಕಾಶ ತುಂಬಾ ಕಡಿಮ ಇದೆ.
ನಮ್ಮ ಭೂಮಿಯ ಹತ್ತಿರ ಬಂದು ಅಸ್ಟ್ರಾಯ್ಡ್ ಇದೆ ಆದರೆ ನಮ್ಮ ಭೂಮಿಯ ಮೇಲೆ ಬೀಳುವ ಅವಕಾಶ ತುಂಬಾ ಕಡಿಮೆ 1.1 ಕಿಲೋಮೀಟರ್ ಇಂದ 2.3 ಕಿಲೋಮೀಟರ್ ಸೈಜ್ ಇರಬಹುದು ಎಂದು ಅಂದಾಜು ಮಾಡಲಾಗಿದೆ. ಒಂದು ವೇಳೆ ಈ ಅಸ್ಟ್ರಾಯ್ಡ್ ಭೂಮಿಯ ಮೇಲೆ ಬಂದು ಬಿದ್ದರೆ 40 ರಿಂದ 50% ಹ್ಯೂಮನ್ ಪಾಪುಲೇಷನ್ ನಾಶವಾಗಿ ಹೋಗುತ್ತದೆ ಅದೇ ರೀತಿಯಾಗಿ ಟೆಕ್ನಾಲಜಿ ಕೂಡ ಸರ್ವನಾಶವಾಗಿ ಹೋಗುತ್ತದೆ ನಾವು ಟೆಕ್ನಾಲಜಿಯಲ್ಲಿ 500 ವರ್ಷಗಳ ಹಿಂದೆ ಹೋಗಿ ಬಿಡುತ್ತೇವೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.