ಯಾಕಿನ್ನು ನೀವು ಮದುವೆಯಾಗಿಲ್ಲ ಎಂದು ವಿದ್ಯಾರ್ಥಿನಿ ಪ್ರಶ್ನೆ ಕೇಳಿದಕ್ಕೆ ರಾಹುಲ್ ಗಾಂಧಿ ಕೊಟ್ಟ ಉತ್ತರವಿದು.!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತ್ಜೋಡೋ ಯಾತ್ರೆ ಬಳಿಕ ದೇಶದ ಪ್ರತಿಯೊಂದು ವರ್ಗವನ್ನು ಕೂಡ ಭೇಟಿಯಾಗಿ ಸಂವಾದ ನಡೆಸುತ್ತಿದ್ದಾರೆ. ರೈತರು, ಟ್ರಕ್ ಡ್ರೈವರ್ ಗಳು, ರೈಲ್ವೆ ನಿಲ್ದಾಣಗಳಲ್ಲಿ ಕೆಲಸ ಮಾಡುವ ಕೂಲಿಗಳು, ಮೆಕಾನಿಕ್ ಗಳು ಮತ್ತು ಇತ್ತೀಚೆಗೆ ಲಡಾಕ್ ನಲ್ಲಿ ಸಾಮಾಜಿಕ ಸಂಘಟನೆಗಳನ್ನೂ ಭೇಟಿಯಾಗಿದ್ದ ಅವರು ಜೈಪುರದ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರಿಂದ ರಾಹುಲ್ ಗಾಂಧಿಯವರಿಗೆ ಅವರ ವೈಯಕ್ತಿಕ ಜೀವನದ ಕುರಿತು ಹಲವು ಪ್ರಶ್ನೆಗಳು ಎದುರಾಗಿವೆ. ಎಲ್ಲದಕ್ಕೂ ಸಮಂಜಸ ಉತ್ತರ…