Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಬಿಗ್ ಬಾಸ್ ಮನೆಯಿಂದ ವರ್ತೂರ್ ಸಂತೋಷ್ ಔಟ್.! ಬೇಸರ ವ್ಯಕ್ತ ಪಡಿಸಿದ ಅಭಿಮಾನಿಗಳು.!

Posted on January 14, 2024January 14, 2024 By Admin No Comments on ಬಿಗ್ ಬಾಸ್ ಮನೆಯಿಂದ ವರ್ತೂರ್ ಸಂತೋಷ್ ಔಟ್.! ಬೇಸರ ವ್ಯಕ್ತ ಪಡಿಸಿದ ಅಭಿಮಾನಿಗಳು.!

 

ನೂರು ದಿನಗಳ ಬಿಗ್ ಬಾಸ್ (Bigboss) ಆಟಕ್ಕೆ ಈಗ ಅಂತಿಮ ತೆರೆ ಎಳೆಯುವ ಸಮಯ. ಇನ್ನೊಂದು ಹೆಜ್ಜೆ ಮುಂದೆ ಇಟ್ಟರೆ ಗೆಲುವಿನ ನಿಲ್ದಾಣ ಶೋ ಗೆದ್ದು ಟ್ರೋಫಿ ಹಿಡಿಯಲು ಸ್ಪರ್ಧಿಗಳ ನಡುವೆ ಪೈಪೋಟಿ ಪ್ರಬಲವಾಗಿದೆ. ಈ ವಾರದ ಟಾಸ್ಕ್ ಗಳಲ್ಲಿ ಗೆದ್ದು ಸಂಗೀತ (Sangeetha) ಫಿನಾಲೆ ವೀಕ್ ಗೆ (finale week) ಡೈರೆಕ್ಟ್ ಟಿಕೆಟ್ ಪಡೆದಿದ್ದಾರೆ.

ನೆನ್ನೆ ನಡೆದ ಶನಿವಾರದ ಕಿಚ್ಚನ ಪಂಚಾಯಿತಿಯಲ್ಲಿ (Kichchana Panchayithi saturday episode) ಒಂದು ವಾರಗಳ ಆಟ-ಆಕ್ಟಿನೆಸ್, ಮಾತು-ಮಿಸ್ಟೇಕ್ ತೂಗಿ ಅಳತೆ ಮಾಡಿ ಜನ ಅಭಿಪ್ರಾಯದ ಪ್ರಕಾರ ಯಾರು ಸೇಫ್ ಆಗಿದ್ದಾರೆ ಎಂದು ಅನೌನ್ಸ್ ಮಾಡಲಾಗಿದೆ ಬಹಳ ಆಶ್ಚರ್ಯ ಎನ್ನುವಂತೆ ನಮ್ರತ (Namratha) ಅವರನ್ನು ಮೊದಲಿಗೆ ಸೇಫ್ (1st safe) ಮಾಡಲಾಗಿದೆ.

ಸ್ವತಃ ನಮ್ರತ ಅವರಿಗೆ ತಾವು ಸೇಫ್ ಆಗುತ್ತೇನೆ ಎನ್ನುವ ನಂಬಿಕೆ ಇರಲಿಲ್ಲ ಎಂದು ಅವರೇ ಕ’ಣ್ಣೀ’ರಿ’ಟ್ಟಿ’ದ್ದಾರೆ. ಈ ವಾರ ನಮೃತ ಅಥವಾ ತನುಷ ಅಥವಾ ತುಕಾಲಿ ಸಂತೋಷ್ ಮೂರರಲ್ಲಿ ಒಬ್ಬರು ಹೊರಗೆ ಬರುವ ಅದರಲ್ಲೂ ನಮ್ರತ ಅವರು ಬರುವ ಚಾನ್ಸಸ್ ಜಾಸ್ತಿ ಇದೇ ಎಂದೇ ಎಲ್ಲರೂ ಲೆಕ್ಕಚಾರ ಹಾಕಿದ್ದರು. ಆದರೆ ನಮೃತ ಅವರೇ ಮೊದಲ ಸೇಫ್ ಆಗಿದ್ದರಿಂದ ಈಗ ಎಲ್ಲರ ಊಹೆಗಳು ಉಲ್ಟಾ ಆಗಿದೆ.

ಸೂಪರ್ ಸಂಡೆ (Super Sunday) ದಿನವಾದ ಇಂದು ಸಂಕ್ರಾಂತಿ ಹಬ್ಬವನ್ನು ಮನೆ ಒಳಗೆ ಆಚರಿಸುವ ಬದಲು ತಮ್ಮ ಮನೆಯವರೊಂದಿಗೆ ಆಚರಿಸುವ ಅವಕಾಶ ಸಂಗೀತ ನಮ್ರತ ಹೊರತುಪಡಿಸಿ ಉಳಿದ ಕಂಟೆಸ್ಟೆಂಟ್ ಗಳಲ್ಲಿ ಒಬ್ಬರಿಗೆ ಸಿಗುತ್ತಿದೆ. ಬಲವಾದ ಮೂಲಗಳ ಮಾಹಿತಿ ಪ್ರಕಾರ ಈಗಾಗಲೇ ಈ ವಾರ ಎಲಿಮಿನೇಟ್ ಆಗುವ ಸ್ಪರ್ಧಿ ಯಾರು ಎನ್ನುವ ಹೆಸರು ಹೊರ ಬಿದ್ದಿದೆ.

ಕೆಲವೊಂದು ಸಂದರ್ಭಗಳಲ್ಲಿ ಶನಿವಾರದ ಕಿಚ್ಚನ ಪಂಚಾಯಿತಿ ಹಾಗೂ ಭಾನುವಾರದ ಸೂಪರ್ ಸಂಡೆ ಎಪಿಸೋಡ್ ಗಳು ಒಂದೇ ದಿನದಲ್ಲಿ ಶೂಟ್ ಆಗಿರುತ್ತವೆ, ಆದನ್ನು ಎರಡು ಎಪಿಸೋಡ್ ಗಳಾಗಿ ಪ್ರಸಾರ ಮಾಡಲಾಗುತ್ತದೆ. ಬಿಗ್ ಬಾಸ್ ಕಾರ್ಯಕ್ರಮವನ್ನು ನೇರವಾಗಿ ನೋಡಲು ಹೋದ ಅಭಿಮಾನಿಗಳಿಂದ ಭಾನುವಾರದ ಎಪಿಸೋಡ್ ಪ್ರಸಾರ ಆಗುವ ಮುಂಚೆ ಶನಿವಾರದ ಸಂಜೆ ವೇಳೆಗೆ ಮನೆಯಿಂದ ಹೊರ ಬಿದ್ದ ಸ್ಪರ್ಧಿ ಯಾರು ಎಂದು ಗೊತ್ತಾಗುತ್ತದೆ.

ಆ ಪ್ರಕಾರವಾಗಿ ಕೇಳಿ ಬರುತ್ತಿರುವ ಮಾತಿನಂತ ತುಂಬಾ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದ ವರ್ತೂರ್ ಸಂತೋಷ್ (Varthur Santhosh eliminate) ಅವರೇ ಫಿನಾಲಿಗೆ ಟ್ರೋಫಿ ಕಣ್ಣ‌ಳತೆ ದೂರ ಇರುವ ಹಂತದಲ್ಲಿ ರೇಸ್ ನಿಂದ ಔಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ವರ್ತೂರ್ ಸಂತೋಷ್ ಅಭಿಮಾನಿಗಳ ಆ’ಘಾ’ತವನ್ನುಂಟು ಮಾಡಿದೆ. ಯಾಕೆಂದರೆ ವರ್ತೂರ್ ಸಂತೋಷ್ ಅವರಿಗೆ ಅಪಾರ ಸಂಖ್ಯೆ ಅಭಿಮಾನಿಗಳು ಇದ್ದಾರೆ.

ಇವರು ರೈತ ಎನ್ನುವ ಕಾರಣಕ್ಕಾಗಿ ಇದ್ದ ಅಭಿಮಾನಿಗಳ ಸಂಖ್ಯೆ ‌ಮನೆಯಲ್ಲಿ ಅವರ ಮುಗ್ಧತೆ ಕಂಡು ಮತ್ತು ಅವರ ಗುಣಗಳನ್ನು ಕಂಡು ಹೆಚ್ಚಾಗಿದೆ. ಪ್ರತಿ ವಾರವು ಅವರನ್ನು ಬಹಳ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ ವರ್ತೂರ್ ಈಗ ಮೊದಲಿಗಿಂತ ಹೆಚ್ಚು ಮನೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಈ ವಾರವು ಕೂಡ ಕೊಟ್ಟಿದ್ದ ದೇವದಾಸ್ ಕ್ಯಾರೆಕ್ಟರ್ ಅನ್ನು ಅವರು ಚೆನ್ನಾಗಿ ನಿಭಾಯಿಸಿದ್ದರು ಕಳೆದಿರಡು ವಾರಗಳಿಂದ ಎಂಟರ್ಟೈನ್ಮೆಂಟ್ ನಲ್ಲಿಯೂ ಮುಂದೆ ಇದ್ದರು ಮತ್ತು ಟಾಸ್ಕ್ ಗಳಲ್ಲೂ ಕೂಡ ಅದ್ಭುತವಾಗಿ ಪ್ರದರ್ಶನ ಕೊಟ್ಟಿದ್ದರು. ಹಾಗಾಗಿ ವರ್ತೂರ್ ಸಂತೋಷ್ ಹೊರ ಬಿದ್ದಿರುವುದು ನಿಜವಾಗಿಯೂ ಶಾ’ಕ್ ತರುವಂತಹ ವಿಷಯವೇ ಆಗಿದೆ.

ಹಿಂದೊಮ್ಮೆ ಅವರೆ ಮನೆಯಿಂದ ಹೊರ ಹೋಗುತ್ತೇನೆಂದಾಗ ಅವರಿಗೆ ಬಿದ್ದಿದ್ದ ವೋಟ್ ಸಂಖ್ಯೆಯನ್ನು ಸುದೀಪ್ ಅವರು ಬಹಿರಂಗ ಪಡಿಸಿದ್ದರು ಅದು ಲಕ್ಷವನ್ನು ಮೀರಿತ್ತು ಮತ್ತು ಅದಾದ ಬಳಿಕ ಅವರು ಹೆಚ್ಚಿನ ಜನರಿಗೆ ಇಷ್ಟವಾಗಿದ್ದಾರೆ ಎಂದೇ ಹೇಳಬಹುದು ಅನೇಕ ಪ್ರಕಾರ ಇವರೇ ವಿನ್ನರ್ ಕೂಡ ಆಗಬೇಕು ಎನ್ನುವುದು ಇದೆ.

ಹೀಗಿದ್ದು ವರ್ತೂರ್ ಸಂತೋಷ್ ನಿಜವಾಗಲೂ ಎಲಿಮಿನೇಟ್ ಆಗಿದ್ದಾರಾ? ಎನ್ನುವ ಪ್ರಶ್ನೆಗೆ ಉತ್ತರ ಸಿಗಲು ಭಾನುವಾರದ ಎಪಿಸೋಡ್ ಪ್ರಸಾರವಾಗುವವರೆಗೂ ಕಾಯಲೇ ಬೇಕು. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ ತಿಳಿಸಿ.

Entertainment

Post navigation

Previous Post: ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ರೂ ಅವ್ನು ನನ್ಗೆ ಸಿಗ್ಲಿಲ್ಲ.! ಮೊದಲ ಪ್ರೇಮಿಯ ಗುಟ್ಟು ಬಿಚ್ಚಿಟ್ಟ ನಟಿ ಶಕೀಲಾ.!
Next Post: ತಮ್ಮ ಹೀರೋ ಬಗ್ಗೆ ಕೆಟ್ಟ ಕಮೆಂಟ್ ಮಾಡಿದ್ದಕ್ಕೆ ಕೈಯಲ್ಲಿ ಕರ್ಪೂರ ಹಚ್ಚಿಸಿ ಶಿಕ್ಷೆ ಕೊಟ್ಟ ಅಭಿಮಾನಿಗಳು.?

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme