ರಿಯಾಲಿಟಿ ಶೋಗೆ ಬಂದು ನೀನು ಇಷ್ಟ ಅಂದ್ರೆ ಅದ್ನೆಲ್ಲಾ ನಂಬುವಷ್ಟು ದಡ್ಡಿ ನಾನಲ್ಲ.! ಸ್ನೇಹಿತ್ ಮೇಲೆ ಗಂಭೀರ ಆರೋಪ ಮಾಡಿದ ನಮ್ರಾತ ಗೌಡ.!
ಬಿಗ್ ಬಾಸ್ (Bigboss) ಮನೆಯ ಬ್ಯೂಟಿ ನಮ್ರತ ಗೌಡ (Namratha Gowda) ಅವರು ಬಿಗ್ ಬಾಸ್ ಗೆ ಹೋಗುವುದಕ್ಕೂ ಮುನ್ನ ನಾಗಿಣಿ ಎಂದು ಕರೆಸಿಕೊಳ್ಳುತ್ತಿದ್ದರು. ಈಗ ಬಿಗ್ ಬಾಸ್ ನಮ್ರತಾ ಎಂದು ಕರೆಸಿಕೊಳ್ಳುವಷ್ಟು ಬಿಗ್ ಬಾಸ್ ಕಾರ್ಯಕ್ರಮ ಅವರ ಜನಪ್ರಿಯತೆಯನ್ನು ಇಮ್ಮಡಿಗೊಳಿಸಿದೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತಮ್ಮದೇ ಆದ ರೀತಿಯಲ್ಲಿ ತೊಡಗಿಕೊಂಡಿದ್ದ ನಮ್ರತಾ ಗೌಡ ಅವರು ಕಡೆ ದಿನಗಳಲ್ಲಿ ಮನೆಯಿಂದ ಹೊರ ಬಿದ್ದಿದ್ದರು. ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಸತತವಾಗಿ ಮಾಧ್ಯಮಗಳ ಸಂದರ್ಶನಗಳಲ್ಲಿ…