ಡಿ ಬಾಸ್, ಕಿಚ್ಚ, ಯಶ್, ಧ್ರುವ, ನಿಖಿಲ್ ಮನೆ ಅದ್ದೂರಿ ಸಂಕ್ರಾಂತಿ.! ವಿಡಿಯೋ ಇಲ್ಲಿದೆ ನೋಡಿ.!
ನಟ ದರ್ಶನ್ ಸುದೀಪ್ ಯಶ್ ಧ್ರುವ ನಿಖಿಲ್ ಎಲ್ಲರೂ ಕೂಡ ನಮ್ಮ ಕನ್ನಡ ಚಿತ್ರರಂಗದ ಹೆಸರಾನ್ವಿತ ನಟರಾಗಿದ್ದು ಇವರೆಲ್ಲರೂ ಕೂಡ ಸಂಕ್ರಾಂತಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಣೆ ಮಾಡಿದ್ದಾರೆ ಎಂದು ಹೇಳಬಹುದು. ಹೌದು ಕಳೆದ ಎರಡು ದಿನಗಳ ಹಿಂದೆ ಸಂಕ್ರಾಂತಿ ಹಬ್ಬ ಇತ್ತು ಈ ಒಂದು ದಿನ ಪ್ರತಿಯೊಬ್ಬ ನಟರು ಕೂಡ ಈ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ ದೇವರನ್ನು ಪೂಜೆ ಮಾಡುವುದರ ಮೂಲಕ ತಮ್ಮ ಮನೆಗಳಲ್ಲಿ ಇರುವಂತಹ ಹಸು ದನ ಕರುಗಳಿಗೆ…
Read More “ಡಿ ಬಾಸ್, ಕಿಚ್ಚ, ಯಶ್, ಧ್ರುವ, ನಿಖಿಲ್ ಮನೆ ಅದ್ದೂರಿ ಸಂಕ್ರಾಂತಿ.! ವಿಡಿಯೋ ಇಲ್ಲಿದೆ ನೋಡಿ.!” »