ಮಹಿಳೆಯರಿಗೆ ಉಚಿತ ಪ್ರಯಾಣದ ಪರಿಣಾಮವಾಗಿ ಬಸ್ ಹತ್ತಲು ಹೋದ ಮಹಿಳೆಯರು ಬಸ್ ಬಾಗಿಲನ್ನೇ ಮುರಿದು ಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರದ 5 ಪ್ರಮುಖ ಯೋಜನೆಗಳಲ್ಲಿ ಸ್ತ್ರೀ ಶಕ್ತಿ ಯೋಜನೆಯು ಪ್ರಮುಖವಾಗಿದ್ದು ಇದರ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಕಲ್ಪಿಸಿಕೊಡಲಾಗಿತ್ತು ಇದರ ಪರಿಣಾಮವಾಗಿ ಉಚಿತ ಪ್ರಯಾಣದ ಬಸ್ ಹತ್ತಲುಬಂದ ಮಹಿಳೆಯರು ನೂಕುನುಗ್ಗಲಿನಿಂದಾಗಿ ಬಸ್ ಬಾಗಿಲನ್ನೇ ಮುರಿದು ಹಾಕಿರುವಂತಹ ಘಟನೆ ಇದೀಗ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಕಂಡು ಬಂದಿದೆ. ಇವತ್ತಿಗೆ ಸರಿಯಾಗಿ 8 ದಿನಗಳ ಹಿಂದೆ ರಾಜ್ಯ ಸರ್ಕಾರ ನಾರಿ ಶಕ್ತಿ ಯೋಜನೆ ಜಾರಿಗೆ ತಂದು ಎಲ್ಲಿಂದ ಎಲ್ಲಿಗೆ ಹೋದರು ಸಹ ಉಚಿತ ಬಸ್…