ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ನಾವಿಂದು ವಿಶೇಷ ಮಾಹಿತಿಯೊಂದನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಈ ಘಟನೆ ನಡೆದಿರುವುದು ನಿಜಾಮಾಬಾದ್ ನಲ್ಲಿರುವ ಮನೆ ಒಂದರಲ್ಲಿ ಅಷ್ಟಕ್ಕೂ ಇಲ್ಲಿ ನಡೆದಿರುವುದು ಏನು ಎಂದು ನೋಡುವುದಾದರೆ ಚಿನ್ನದ ಜೊತೆಯಲ್ಲಿ ಕಳ್ಳರು ಫ್ರಿಜ್ಜಿನಲ್ಲಿ ಇದ್ದಂತಹ ಟೊಮ್ಯಾಟೊವನ್ನು ಕಳ್ಳತನ ಮಾಡಿದ್ದಾರೆ ಈ ಕುರಿತಾಗಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ.
ಹೌದು ನಿಜಮಾಬಾದ್ ನಲ್ಲಿ ದರೋಡೆ ಕೋರರು ಮನೆಯಲ್ಲಿ ಇದ್ದಂತಹ ಚಿನ್ನ ಆಭರಣ ಹಾಗೆ ಹಣ ಮಾತ್ರವಲ್ಲದೆ ಫ್ರಿಜ್ನಲ್ಲಿ ಇಟ್ಟಿದಂತಹ ಟೊಮೇಟೊವನ್ನು ಕಳ್ಳತನ ಮಾಡಿದ್ದಾರೆ ಈ ಕುರಿತಾಗಿ ರಫಿ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಸಾಮಾನ್ಯವಾಗಿ ಕಳ್ಳರು ಮನೆಯಲ್ಲಿ ಇರುವಂತಹ ಚಿನ್ನಾಭರಣಗಳು ಹಣ ಹಾಗೆಯೇ ಬಟ್ಟೆಗಳನ್ನು ಕಳ್ಳತನ ಮಾಡಿರುವುದು ಹಾಗೆ ಬೆಲೆಬಾಳುವಂತಹ ವಸ್ತುಗಳನ್ನು ಕಳ್ಳತನ ಮಾಡಿರುವುದನ್ನು ನಾವು ಸಾಮಾನ್ಯವಾಗಿ ನೋಡಿರುತ್ತೇವೆ ಆದರೆ ಇದೇ ಮೊದಲ ಬಾರಿಗೆ ಈ ರೀತಿಯಾದಂತಹ ಒಂದು ಕೇಸ್ ದಾಖಲೆಯಾಗಿದೆ.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಇದೀಗ ಭಾರತ ದೇಶದಾದ್ಯಂತ ಟೊಮೊಟೊ ಹಣ್ಣಿನ ಬೇಡಿಕೆ ಗಗನಕ್ಕೆ ಏರಿದ್ದು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ ಕಾರಣ ಟೊಮ್ಯಾಟೊ ಹಣ್ಣಿನ ಬೆಲೆ ಹೆಚ್ಚಳದಿಂದ ಈ ನಡುವೆ ಬೇಡಿಕೆ ಇದ್ದಂತಹ ಟೊಮ್ಯಾಟೊ ಕಳ್ಳತನವಾಗಿರುವ ಬಗ್ಗೆ ವರದಿಯಾಗಿದೆ ಇತ್ತೀಚಿಗಷ್ಟೇ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಬೋಧನ್ ನಲ್ಲಿ ಇಂದೊಂದು ವಿಚಿತ್ರ ಘಟನೆ ನಡೆದಿದೆ ಬೋಧನ್ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದಂತಹ ನೌಕರರ ರಫಿ ಮನೆಯಲ್ಲಿ ಕಳ್ಳತನ ನಡೆದಿದೆ ಗೌಡ್ಸ್ ಕಾಲೋನಿಯಲ್ಲಿ ವಾಸವಾಗಿರುವ ರಫಿ ಕುಟುಂಬಸ್ಥರು ಮನೆಗೆ ಬೀಗ ಹಾಕಿ ಸಿದ್ಧಿಪೇಟೆಗೆ ತೆರಳಿದ್ದರು ಈ ವೇಳೆ ಮಧ್ಯರಾತ್ರಿ ಕಳ್ಳರು ಮನೆಗೆ ನುಗ್ಗಿದ್ದಾರೆ ಮನೆಯಲ್ಲಿ ಇದ್ದಂತಹ 12 ತೊಲೆ ಬಂಗಾರ ಸೇರಿ ಒಂದು ಲಕ್ಷ ರೂಪಾಯಿ ಹಣವನ್ನು ಕಳ್ಳತನವಾಗಿದೆ.
ಕುಟುಂಬ ಮನೆಗೆ ಹಿಂದಿರುಗಿದಾಗ ಕಳ್ಳತನ ನಡೆದಿರುವುದು ಕಂಡು ಪೊಲೀಸರಿಗೆ ದೂರನ್ನು ನೀಡಿದ್ದಾರೆ ಅಷ್ಟೇ ಅಲ್ಲದೆ ಅವರ ಫ್ರಿಡ್ಜ್ ನಲ್ಲಿ ಇಟ್ಟಿದಂತಹ ಕೆಜಿಗಟ್ಟಲೆ ಟೊಮೆಟೊವನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ ಈ ವಿಷಯ ತುಂಬಾ ಗಮನಾರ್ಹವಾಗಿದೆ ಕಾರಣ ಟೊಮ್ಯಾಟೊ ಕಳ್ಳತನವಾಗಿರುವುದು ಇದೇ ಮೊದಲ ಬಾರಿಗೆ ಅಂದರೆ ಮನೆಯಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಲು ಬಂದಿದಂತಹ ಕಳ್ಳರು ಟೊಮೇಟೊ ಕದ್ದಿರುವುದು ಆಶ್ಚರ್ಯಕರವಾಗಿದೆ.
ಮನೆಗೆ ಬಂದಂತಹ ರಫಿ ಕುಟುಂಬಸ್ಥರು ಕಳ್ಳತನ ಆಗಿರುವುದರ ಕುರಿತು ನೋಡುವಾಗ ಜೊತೆಗೆ ಮನೆಯಲ್ಲಿ ಇದ್ದಂತಹ ಚಿನ್ನ ಬಣ್ಣ ಹಾಗೂ ನಗದನ್ನು ಪರಿಶೀಲಿಸಿದ್ದಾರೆ ಜೊತೆಯಲ್ಲಿ ತಮ್ಮ ಫ್ರಿಡ್ಜ್ ನಲ್ಲಿ ಇಟ್ಟಿದಂತಹ ಟೊಮ್ಯಾಟೊ ಹಣ್ಣನ್ನು ನೋಡಿದಾಗ ಕಳ್ಳರು ಅದನ್ನು ಸಹ ತೆಗೆದುಕೊಂಡು ಹೋಗಿದ್ದಾರೆ ಪೊಲೀಸರಿಗೆ ದೂರು ನೀಡಿದರು ಎಂದು ನಮೂದಿಸಿದ್ದಾರೆ. ಕುಟುಂಬದವರು ಟೊಮ್ಯಾಟೊ ಕೂಡ ನಾಪತ್ತೆ ಆಗಿರುವುದನ್ನು ತಿಳಿದು ಬೆಚ್ಚಿಬಿದ್ದೆವು. ಅಡುಗೆ ಮಾಡಲು ಫ್ರಿಡ್ಜ್ ತೆರೆದಾಗ ಟೊಮ್ಯಾಟೊ ಕಾಣೆಯಾಗಿತ್ತು ಒಂದೆಡೆ ಚಿನ್ನ ನಗದು ಕಳೆದುಕೊಂಡ ನೋವಿನಲ್ಲಿದ್ದ ನಮಗೆ ಟೊಮ್ಯಾಟೊ ಕಳ್ಳತನವಾಗಿರುವುದು ಅಚ್ಚರಿ ಮೂಡಿಸಿದ ಎಂದು ತಿಳಿಸಿದ್ದಾರೆ.
ಈ ಕುರಿತಾಗಿ ಪೊಲೀಸರು ಈಗಾಗಲೇ ತನಿಖೆಯನ್ನು ನಡೆಸುತ್ತಿದ್ದಾರೆ ದೇಶದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಾದಂತಹ ಕಳ್ಳತನ ನಡೆದಿರುವುದು ದಾಖಲೆಯಾಗಿದೆ ಸಾಮಾನ್ಯವಾಗಿ ಮನೆಗೆ ಬಂದಂತಹ ಕಳ್ಳರು ಚಿನ್ನ ಅಥವಾ ಬೇರೆ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡುತ್ತಾರೆ ಆದರೆ ಇದೀಗ ಟೊಮೊಟೊ ಕಳ್ಳತನವಾಗಿರುವುದು ಎಲ್ಲರಲ್ಲಿಯೂ ಸಹ ಆ’ ಶ್ಚ’ ರ್ಯ ಎನಿಸುತ್ತಿದೆ ಕಾರಣ ಟೊಮ್ಯಾಟೊ ಹಣ್ಣಿನ ಬೆಲೆ ಗಗನಕ್ಕೆ ಏರಿದೆ ಮಳೆಯ ಕಾರಣದಿಂದಾಗಿ ಅಥವಾ ಇನ್ನಿತರ ಕಾರಣಗಳಿಂದಾಗಿ ಟೊಮ್ಯಾಟೊ ಹಣ್ಣಿನ ಬೆಲೆ ಹೆಚ್ಚಾಗಿದೆ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ.
ದಿನದಿಂದ ದಿನಕ್ಕೆ ಟೊಮ್ಯಾಟೊ ಹಣ್ಣಿನ ಬೆಲೆ ಹೆಚ್ಚುತಲೆ ಇದೆ ಕಡಿಮೆ ಆಗುತ್ತಿಲ್ಲ ಕಾರಣದಿಂದಾಗಿ ಕೊಳ್ಳುವವರು ಆತಂಕಕ್ಕೆ ಈಡಾಗಿದ್ದಾರೆ ಇದು ನಮ್ಮ ಇಡೀ ದೇಶದಲ್ಲೇ ಉದ್ಭವಿಸಿರುವಂತಹ ಸಮಸ್ಯೆ ಆಗಿದೆ ಅಷ್ಟೇ ಅಲ್ಲದೆ ನಮ್ಮ ಭಾರತದಿಂದ ಟೊಮ್ಯಾಟೊ ಹಣ್ಣಿಗೆ ಇತರ ದೇಶಗಳಿಂದಲೂ ಸಹ ಬೇಡಿಕೆ ಇದೆ. ಹೀಗಿರುವಂತಹ ಸಂದರ್ಭದಲ್ಲಿ ಟೊಮ್ಯಾಟೊ ಬೆಳೆ ಕುಂಠಿತಗೊಂಡಿದೆ ಅಷ್ಟೇ ಅಲ್ಲದೆ ಈಗ ಬೆಳೆಗಾರರು ಬೆಳೆದಿರುವಂತಹ ಟೊಮ್ಯಾಟೊ ಹಣ್ಣು ನಾಶವಾಗಿರುವ ಕಾರಣದಿಂದಾಗಿ ಬೆಲೆ ಹೆಚ್ಚಳ ಉಂಟಾಗಿದೆ.
ಈ ರೀತಿಯಾದಂತಹ ವಿಚಿತ್ರ ಘಟನೆಗಳು ಇದೀಗ ದೇಶದ ಎಲ್ಲೆಡೆ ಅಲ್ಲದೆ ಪ್ರಪಂಚದಲ್ಲೆಡೆ ನಡೆಯುತ್ತಿದೆ ಮುಂದೆ ಯಾವ ರೀತಿಯ ದಿನಗಳು ಬಂದು ಜನರನ್ನು ಕಾಡುತ್ತದೆ ಎನ್ನುವಂತಹ ಭಯವೂ ಕೂಡ ಉಂಟಾಗುತ್ತದೆ ಜನರು ಜೀವನ ಮಾಡುವುದೇ ಕಷ್ಟ ಎನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |