ರಿಷಬ್ ಶೆಟ್ಟಿ ಮಗಳು ರಾಧ್ಯಾ ಹುಟ್ಟು ಹಬ್ಬಕ್ಕೆ ದರ್ಶನ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತ.?
ಮಾರ್ಚ್ ನಾಲ್ಕರಂದು ರಿಷಭ್ ಶೆಟ್ಟಿ ಮಗಳಿಗೆ ವರ್ಷ ತುಂಬಿದೆ. ಅದೇ ಸಂತೋಷದಲ್ಲಿ ಕುಟುಂಬವು ಮಗಳ ಫೋಟೋಶೂಟ್ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಬಿಳಿ ಬಣ್ಣದ ಬಟ್ಟೆ ಹಾಗೂ ಸುತ್ತಲೂ ಬಿಳಿ ಬಣ್ಣದ ಸೆಟ್ ನಡುವೆ ರಿಷಬ್ ಶೆಟ್ಟಿ ಮುದ್ದು ಮಗಳು ದೇವಲೋಕದಿಂದ ಇಳಿದ ಕಿನ್ನರಿಯಂತೆ ಕಾಣುತ್ತಿದ್ದರು. ಇದೇ ಸಂಭ್ರಮದಲ್ಲಿ ಮಗಳಿಗೆ ರಾಧ್ಯ ಎಂದು ಪೋಷಕರು ನಾಮಕರಣ ಮಾಡುವುದಾಗಿ ಹೆಸರು ಕೂಡ ಫಿಕ್ಸ್ ಮಾಡಿಕೊಂಡಿರುವುದನ್ನು ಹಂಚಿಕೊಂಡಿದ್ದಾರೆ. ಮತ್ತೊಮ್ಮೆ ಸ್ಯಾಂಡಲ್ವುಡ್ನ ಎಲ್ಲಾ ಬಾಂಧವರಿಗಾಗಿ ಅದ್ದೂರಿಯಾಗಿ ಬರ್ತಡೇ ಪಾರ್ಟಿಯನ್ನು…
Read More “ರಿಷಬ್ ಶೆಟ್ಟಿ ಮಗಳು ರಾಧ್ಯಾ ಹುಟ್ಟು ಹಬ್ಬಕ್ಕೆ ದರ್ಶನ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತ.?” »