ಕನ್ನಡದಿಂದ ಎಷ್ಟೊಂದು ಸಿನಿಮಾಗಳನ್ನು ರಿಮೇಕ್ ಮಾಡಿದ್ದಾರೆ ಗೊತ್ತಾ.?
ಈಗ ಪ್ಯಾನ್ ಇಂಡಿಯಾ ಕಾಲ ಅಂದರೆ ಒಂದು ಸಿನಿಮಾವನ್ನು ಆ ಭಾಷೆಯಿಂದ ಇತರೆ ಭಾಷೆಗಳಿಗೆ ಡಬ್ ಮಾಡುತ್ತಾರೆ, ಒಂದೇ ಬಾರಿಗೆ ಶೂಟಿಂಗ್ ಆಗಿದ್ದರು ಬೇರೆ ಬೇರೆ ಭಾಷೆಗಳಿಗೆ ವಾಯ್ಸ್ ಡಬ್ ಆಗುತ್ತದೆ. ಈಗಿನ ಕೆಲವು ವರ್ಷದ ಹಿಂದಿನವರೆಗೂ ಕೂಡ ಇದಕ್ಕೆ ಅವಕಾಶವಿರಲಿಲ್ಲ. ಆಗ ಸಿನಿಮಾಗಳನ್ನು ರಿಮೇಕ್ ಮಾಡುತ್ತಿದ್ದರು. ಅಂದರೆ ಕಥೆ ಚೆನ್ನಾಗಿ ಹಿಟ್ ಆದ ಸಿನಿಮಾಗಳನ್ನು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಮಾಡುತ್ತಿದ್ದರು ಅಂದರೆ ಅದೇ ಕಥೆಯ ಸಿನಿಮಾಗೆ ಆಯಾ ಭಾಷೆಯ ನಟರು ಆಕ್ಟ್ ಮಾಡುತ್ತಿದ್ದರು….
Read More “ಕನ್ನಡದಿಂದ ಎಷ್ಟೊಂದು ಸಿನಿಮಾಗಳನ್ನು ರಿಮೇಕ್ ಮಾಡಿದ್ದಾರೆ ಗೊತ್ತಾ.?” »