ನಾಗ ಚೈತನ್ಯ & ಸಮಂತಾ ಡಿ-ವೋ-ರ್ಸ್ ಪಡೆಯೋಕೆ ನಿಜವಾದ ಕಾರಣವೇನು ಎಂಬ ವಿಚಾರ ರಿವೀಲ್ ಮಾಡಿದ ಖ್ಯಾತ ನಿರ್ದೇಶಕ. ಈ ವಿಚಾರ ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತಿರಾ.
ತೆಲುಗು ನಟ ನಾಗಚೈತನ್ಯ ಮತ್ತು ಬಹುಭಾಷ ನಟಿ ಸಮಂತ ಋತು ಪ್ರಭು ಈ ಜನರೇಶೇನ್ ಕಂಡ ಮೋಸ್ಟ ಬ್ಯೂಟಿಫುಲ್ ಜೋಡಿ. ಟಾಲಿವುಡ್ ಅಂಗಳದ ಕ್ಯೂಟೆಸ್ಟ್ ಕಪಲ್ಸ್ ಎಂದು ಕರೆಸಿಕೊಂಡಿದ್ದ ಚೈ ಮತ್ತು ಸ್ಯಾಮ್ ಜೋಡಿಗೆ ಸಾಕಷ್ಟು ಅಭಿಮಾನಿಗಳೂ ಇದ್ದರು. ಇವರಿಬ್ಬರು ಏ ಮಾಯಾ ಚೇಸಾವೆ ಎನ್ನುವ ಸಿನಿಮಾ ಮೂಲಕ ಒಂದಾಗಿದ್ದ ಈ ಜೋಡಿ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು ಸ್ನೇಹವನ್ನು ಪ್ರೀತಿಗೆ ಮತ್ತು ಪ್ರೀತಿಯನ್ನು ಮದುವೆ ಹಂತದವರೆಗೂ ಕೂಡ ತಂದಿದ್ದರು. ಅಂತಿಮವಾಗಿ ಕುಟುಂಬಸ್ಥರ…