ಫೋಟೋದಲ್ಲಿ ಕಾಣಿಸುವಂತಹ ಕನ್ನಡದ ಟಾಪ್ ಮೂರು ನಟರು ಸಹ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಹೆಸರುಗಳನ್ನು ಮಾಡಿದ್ದಾರೆ ಕನ್ನಡ ಚಿತ್ರರಂಗದಲ್ಲಿ ನಟಿಸಿ ಜನರ ಮನಸ್ಸನ್ನು ಗೆದ್ದು ಕರ್ನಾಟಕದ ಜನರ ಮನಸ್ಸಿನಲ್ಲಿ ರಾಜಿಸುತ್ತಿದ್ದಾರೆ.
ಚಿತ್ರದಲ್ಲಿ ಮೊದಲು ಕಾಣಿಸುವಂತಹ ಕನ್ನಡ ಸಿನಿಮಾ ಹೀರೋ ಸುದೀಪ್, ಕಿಚ್ಚ ಸುದೀಪ್ ಎಂದೆ ಖ್ಯಾತಿ ಪಡೆದಿರುವ ಸುದೀಪ್ ಬಹುಮುಖ ಹಾಗೂ ಬಹುಭಾಷಾ ಪ್ರತಿಭೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುದೀಪ್ ಅವರು ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ ಕಿರುತೆರೆಯ ಮೂಲಕ ಚಿತ್ರರಂಗಕ್ಕೆ ಪಾತಾರ್ಪಣೆಯನ್ನು ಮಾಡಿದಂತಹ ಇವರು ಸ್ಪರ್ಷ ಸಿನಿಮಾ ಮೂಲಕ ಬೆಳ್ಳಿ ತಡೆಯಲ್ಲಿ ಪಾದರ್ಪಣೆ ಮಾಡಿದರು ಆದರೆ ಸುದೀಪ ಅವರಿಗೆ ಬ್ರೇಕ್ ನೀಡಿದಂತಹ ಸಿನಿಮಾ ಎಂದರೆ ಹುಚ್ಚ.
ಹುಚ್ಚ ಸಿನಿಮಾ ಮೂಲಕ ಸುದೀಪ್ ಜನರ ಮನಸ್ಸನ್ನು ಗೆದ್ದರು ಕನ್ನಡ ಚಿತ್ರರಂಗ ಮಾತ್ರವಲ್ಲದೆ ಬಹು ಭಾಷಾ ಚಿತ್ರಗಳಲ್ಲಿಯೂ ಮಿಂಚಿದ್ದಾರೆ ಕನ್ನಡದ ಕಿರುತೆರೆಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರಾಗಿ ಸುದೀಪ್ ಸಕ್ರಿಯರಾಗಿದ್ದಾರೆ. ಹೀಗೆ ಈ ಮೂರು ಹೀರೋಗಳು ಸಹ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಹೆಸರನ್ನು ಗಳಿಸಿದ್ದಾರೆ ಹಾಗೆಯೇ ಜನರ ಮನಸ್ಸಿನಲ್ಲಿ ಸದಾ ಅಚ್ಚ ಹಸಿರಾಗಿ ಕಂಗೊಳಿಸುತ್ತಾರೆ ತಮ್ಮದೇ ಆದಂತಹ ಫ್ಯಾನ್ ಫಾಲ್ಲೋವರ್ಸ್ ಗಳನ್ನು ಹೊಂದಿರುವಂತಹ ಸ್ಟಾರ್ ನಟರುಗಳಲ್ಲಿ ಈ ಮೂರುವರು ಮೇಲುಗೈನಲ್ಲಿದ್ದಾರೆ. ನಿಮ್ಮ ನೆಚ್ಚಿನ ಸ್ಟಾರ್ ನಟ ಯಾರು ಎಂದು ಕಮೆಂಟ್ಸ್ ಮೂಲಕ ತಿಳಿಸಿ.
ಚಿತ್ರದಲ್ಲಿ ಕಾಣಿಸುವಂತಹ ಎರಡನೇ ವ್ಯಕ್ತಿ ನಮ್ಮ ಹೆಮ್ಮೆಯ ಪ್ರೀತಿಯ ನಟ ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಕರೆಸಿಕೊಳ್ಳುವಂತಹ ಡಿ ಬಾಸ್ ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ ಪ್ರಾರಂಭದಲ್ಲಿ ಅವರ ಸಿನಿ ಪಯಣ ಅಷ್ಟೇನೂ ಚೆನ್ನಾಗಿ ಇರಲಿಲ್ಲ ದರ್ಶನ್ ಅವರು ಚಿತ್ರರಂಗಕ್ಕೆ ಬಂದ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ.
ಪ್ರಾರಂಭದಲ್ಲಿ ಲೈಟ್ ಬಾಯ್ ಆಗಿ ಕೆಲಸ ಮಾಡಿದಂತಹ ಅವರು ನಂತರ ಸಿನಿಮಾದಲ್ಲಿ ಹೀರೋ ಹಾಗಿ ಕಾಣಿಸಿಕೊಳ್ಳುತ್ತಾರೆ ಇವರು ನಟಿಸಿದಂತಹ ಎಲ್ಲಾ ಸಿನಿಮಾಗಳು ಸಹ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ದರ್ಶನ್ ಅವರು ಪ್ರಾಣಿ ಪ್ರೇಮಿ ಪ್ರಾಣಿಗಳ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿ ವಹಿಸುತ್ತಾರೆ ಇದಕ್ಕಾಗಿ ಅವರು ಫಾರ್ಮ್ ಹೌಸ್ ಕೂಡ ನಿರ್ಮಾಣ ಮಾಡಿದ್ದಾರೆ ಅಲ್ಲಿ ಸಾಕಷ್ಟು ಪ್ರಾಣಿಗಳನ್ನು ಸ್ವತಹ ಅವರೇ ಸಾಕುತ್ತಾರೆ.
ಚಿತ್ರದಲ್ಲಿ ಕಾಣಿಸುವಂತಹ ಮೂರನೆಯ ಹೀರೋ ನಮ್ಮ ನಿಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ಅವರ ಕಿರಿಯ ಪುತ್ರ ಕನ್ನಡ ಚಿತ್ರರಂಗದಲ್ಲಿ ಒಂದು ಮರೆಯಲಾಗದಂತಹ ಚಾಪನ್ನು ಮೂಡಿಸಿ ನಮ್ಮೆಲ್ಲರಿಂದ ದೂರ ಸರಿದಿದ್ದಾರೆ
ಆದರೆ ಅವರು ನಮ್ಮ ಮನಸ್ಸಿನಲ್ಲಿ ಸದಾ ಕಾಲ ಹಸನ್ಮುಖಿಯಾಗಿ ಇರುತ್ತಾರೆ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದಂತಹ ಪುನೀತ್ ರಾಜಕುಮಾರ್ ಅವರು ನಟಿಸಿದಂತಹ ಎಲ್ಲಾ ಸಿನಿಮಾಗಳು ಸಹ ಜನರ ಮೆಚ್ಚುಗೆಯನ್ನು ಚಿ ಪ್ರತಿಯೊಂದು ಸಿನಿಮಾದಲ್ಲೂ ಜನರಿಗೆ ಒಂದು ಉತ್ತಮ ಸಂದೇಶವನ್ನು ನೀಡುವಂತಹ ಚಿತ್ರಕಥೆಗಳುಳ್ಳ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಚಿತ್ರರಂಗದಲ್ಲಿ ಹೆಸರು ಮಾಡಿರುವುದು ಮಾತ್ರವಲ್ಲದೆ ತಮ್ಮ ವೈಯಕ್ತಿಕ ಜೀವನದಲ್ಲಿಯೂ ಸಹ ಅಪ್ಪು ಅವಿಸ್ಮರಣೆಯ ಸಾಧನೆಯನ್ನು ಮಾಡಿದ್ದಾರೆ ಅದೆಷ್ಟೋ ಜನರ ಬಾಳಿಗೆ ಬೆಳಕಾಗಿದ್ದಾರೆ ಇಂದಿಗೂ ಸಹ ಪುನೀತ್ ರಾಜಕುಮಾರ್ ಅವರನ್ನು ನೆನೆದು ಪೂಜಿಸುವಂತಹ ಜನರು ನಮ್ಮ ಕಣ್ಣೆದುರಲ್ಲಿದ್ದಾರೆ.