ಸರ್ಕಾರದಿಂದ ಬಂಪರ್ ಆಫರ್ ಉಚಿತ ಸೋಲಾರ್ ಸ್ಟೌ ವಿತರಣೆ ಇನ್ನು ಮುಂದೆ ಸಿಲಿಂಡರ್ ಖರೀದಿ ಮಾಡುವ ಅಗತ್ಯವಿಲ್ಲ.

ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದು ಇದು ಮಹಿಳೆಯರಿಗೆ ಅತ್ಯುತ್ತಮವಾದ ಯೋಜನೆ ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಉಚಿತವಾಗಿ ಸೋಲಾರ್ ಒಲೆಯನ್ನು ನೀಡುವಂತಹ ಉದ್ದೇಶವನ್ನು ಸರ್ಕಾರ ಹೊಂದಿದ್ದು ಹತ್ತು ವರ್ಷಗಳ ವಾರಂಟಿ ಇರುವಂತಹ ಸೋಲಾರ್ ಸ್ಟೌವ್ ವಿತರಣೆ ಮಾಡುವಲ್ಲಿ ಮುಂದಾಗುತ್ತಿದೆ. ಇತರ ದೇಶಗಳಿಗೆ ಸಮಾನವಾಗಿ ನಮ್ಮ ದೇಶ ಮುಂದುವರಿಯಬೇಕು ಅಭಿವೃದ್ಧಿ ಹೊಂದಬೇಕು ಎಂದರೆ ನಮ್ಮಲ್ಲಿ ಇರುವಂತಹ ಹಿಂದುಳಿದ ಹಾಗೂ ಬಡವರನ್ನು ಅಭಿವೃದ್ಧಿ ಪಡಿಸುವುದು ತುಂಬಾ ಅವಶ್ಯಕವಾಗಿದೆ ಇದರಿಂದ ದೇಶ ಅಭಿವೃದ್ಧಿ ತಾನಾಗಿಯೇ ಯಶಸ್ವಿಯಾಗುತ್ತದೆ ಇದನ್ನು ಗಮನದಲ್ಲಿ ಇಟ್ಟುಕೊಂಡು ಭಾರತ ಸರ್ಕಾರವು ಬಡವರ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ.

ಪ್ರಸ್ತುತದಲ್ಲಿ ಎಲ್ಲರೂ LPG ಸಿಲಿಂಡರ್ ನ ಉಪಯೋಗ ಮಾಡುತ್ತಿದ್ದಾರೆ ಆದರೆ ಸಿಲಿಂಡರಿನ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತಿದೆ ಇಂತಹ ಪರಿಸ್ಥಿತಿಯಲ್ಲಿ ಬಹುತೇಕ ಮನೆಗಳಲ್ಲಿ ಕರೆಂಟ್ ಒಲೆಯನ್ನು ಉಪಯೋಗ ಮಾಡುತ್ತಿದ್ದಾರೆ ಆದರೆ ಪ್ರತಿ ಯೂನಿಟ್ ವಿದ್ಯುತ್ ದರವೂ ಕೂಡ ಹೆಚ್ಚುತ್ತಿದೆ ಆದ್ದರಿಂದ ವಿದ್ಯುತ್ ಒಲೆಯನ್ನು ಉಪಯೋಗ ಮಾಡಿದರು ಹೆಚ್ಚಿನ ಲಾಭ ನಮಗೆ ಸಿಗುವುದಿಲ್ಲ, LPG ಸಿಲಿಂಡರ್ ಮತ್ತು ವಿದ್ಯುತ್ ಒಲೆ ಎರಡು ಸಹ ದುಬಾರಿಯಾಗಿದೆ ಇದರಿಂದ ಜನರು ಬೇಸತ್ತು ಹೋಗಿದ್ದಾರೆ ದೀರ್ಘಕಾಲದವರೆಗೆ ಕಾರ್ಯನಿರ್ವಹಿಸುವುದಿಲ್ಲ ಇಂತಹ ಪರಿಸ್ಥಿತಿ ಯನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರವು ಹೊಸ ಒಂದು ಯೋಜನೆಯನ್ನು ಪರಿಚಯಿಸುತ್ತಿದೆ. ಈ ಮೂಲಕ ಜೀವನಕ್ಕೆ ಉಚಿತ ಆಹಾರ ತಯಾರು ಮಾಡಬಹುದು.

ನೂತನವಾಗಿ ಬಂದಿರುವಂತಹ ಸೋಲಾರ್ ಸ್ಟೌ ಸಾಮಾನ್ಯ ಸೌರ ಒಲೆಗಿಂತ ಭಿನ್ನವಾಗಿದೆ ಮೊದಲನೆಯದು ಇತರ ಸೌಲವಲೆಗಳಂತೆ ಸೂರ್ಯ ನೂತನ ಸೌರವಲೆಯನ್ನು ಬಿಸಿಲಿನಲ್ಲಿ ಇಡುವ ಅಗತ್ಯವಿಲ್ಲ ಅಲ್ಲದೆ ಇದನ್ನು ಅಡುಗೆ ಮನೆಯಲ್ಲಿಯೂ ಸಹ ನಾವು ಸರಿಪಡಿಸಿಬಹುದು ಇದು ಪುನರ್ಭತಿ ಮಾಡಬಹುದಾದ ಒಂದು ಒಳಾಂಗಣಸೌಧ ಅಡುಗೆ ವ್ಯವಸ್ಥೆಯಾಗಿದೆ. ಈ ಒಲೆಯೂ ಸ್ಪ್ಲಿಟ್ ಎಸಿ ಎಂತಿದೆ ಅಂದರೆ ಒಂದು ಘಟಕವನ್ನು ಸನ್ ರೂಂನಲ್ಲಿ ಇರಿಸಬಹುದು ಮತ್ತು ಇನ್ನೊಂದು ಘಟಕವನ್ನು ಅಡುಗೆ ಮನೆಯಲ್ಲಿ ಇರಿಸಬಹುದು. ಈ ಯೋಜನೆ ಭಾರತದಲ್ಲಿ ಪೆಟ್ರೋಲಿಯಂ ಇಂಧನದ ಬಳಕೆಯನ್ನು ಮಾತ್ರ ಕಡಿಮೆ ಮಾಡುವುದಿಲ್ಲ ಇದರೊಂದಿಗೆ ಬಡ ಮತ್ತು ಹಿಂದುಳಿದ ವರ್ಗದ ಜನರ ಖರ್ಚು ಕೂಡ ಕಡಿಮೆಯಾಗುತ್ತದೆ ಸೌರಶಕ್ತಿ ಚಾಲನೆಗಳು ಪರಿಸರಕ್ಕೆ ಮಾತ್ರವಲ್ಲದೆ ಇದರೊಂದಿಗೆ ಮಹಿಳೆಯರು ಸ್ಥಿತಿಯು ಸುಧಾರಿಸುತ್ತದೆ.

ಸೌರ‌ಒಲೆ ಅಥವಾ ಸೋಲಾರ್ ಸ್ಟೌ ನ ಬಳಕೆಯಿಂದ ನಮ್ಮ ಆರೋಗ್ಯಕ್ಕೆ ಯಾವುದೇ ರೀತಿಯಾದಂತಹ ಹಾನಿ ಇಲ್ಲ ನಾವು ಉಪಯೋಗಿಸುತ್ತಿರುವಂತಹ ಎಲ್‌ಪಿಜಿ ಅಥವಾ ಕರೆಂಟ್ ಒಲೆಯಿಂದ ಮಾಡಿದಂತಹ ಅಡುಗೆಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಆದರೆ ಸೌರ‌ಒಲೆಯಲ್ಲಿ ಮಾಡಿದಂತಹ ಆಹಾರಗಳನ್ನು ತಿನ್ನುವುದರಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಬದಲಿಗೆ ನಮ್ಮ ಆರೋಗ್ಯ ಹೆಚ್ಚಿನದಾಗಿ ಸುಧಾರಿಸುತ್ತದೆ ಈ ಒಂದು ಯೋಜನೆಯ ಲಾಭಾಂಶ ಏನೆಂದರೆ, ಇದರಿಂದ ನಮ್ಮ ಖರ್ಚು ಕಡಿಮೆಯಾಗುತ್ತದೆ ಹಿಂದುಳಿದ ಹಾಗೂ ಬಡವರ ಜೀವನ ಸ್ವಲ್ಪ ಸುಧಾರಿಸುತ್ತದೆ ಸರ್ಕಾರವು ಈ ನಿಟ್ಟಿನಲ್ಲಿ ಯೋಜನೆಯನ್ನು ಭಾರತದಲ್ಲಿ ಜಾರಿಗೆ ತಂದರೆ ಹಣಕಾಸಿನ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು.

ಯಾರೆಲ್ಲಾ ಸಿಲಿಂಡರ್ ನ ಬೆಲೆ ಹೆಚ್ಚಾಗಿದೆ ಎಂದು ಬೇಸತ್ತಿರುವಂತಹ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಇದು ಒಂದು ಒಳ್ಳೆಯ ಸಾಧನ. ಇದನ್ನು ನಗರ ಪ್ರದೇಶದಲ್ಲಿನ ಜನರು ಹಾಗೆ ಹಳ್ಳಿಗಳಲ್ಲಿ ಇರುವಂತಹ ಜನರು ಸಹ ಬಳಕೆ ಮಾಡಿಕೊಳ್ಳಬಹುದು. ನೈಸರ್ಗಿಕವಾಗಿ ದೊರಕುವಂತಹ ಸೂರ್ಯನ ಕಿರಣಗಳ ಮೂಲಕ ನಾವು ಸೌರೊಲೆಯನ್ನು ಉಪಯೋಗ ಮಾಡಬಹುದು ಅಲ್ಲದೆ ಇದು ದೀರ್ಘಕಾಲದ ವರೆಗೆ ಬಾಳಿಕೆ ಬರುತ್ತದೆ ಈ ಯೋಜನೆಯನ್ನು ನಮ್ಮ ಭಾರತ ಸರ್ಕಾರ ಆದಷ್ಟು ಬೇಗ ಜಾರಿಗೆ ತಂದು ಮಹಿಳೆಯರಿಗೆ ಅನುಕೂಲವಾಗುವಂತಹ ರೀತಿಯಲ್ಲಿ ಬಡ ಕುಟುಂಬದವರಿಗೆ ನೆರವಾಗಬೇಕು. ಇತ್ತೀಚಿನ ಕೇಂದ್ರ ಸರ್ಕಾರದ ಹಲವು ನಿಯಮಗಳ ಅಡಿಯಲ್ಲಿ ಈ ಯೋಜನೆಯು ಸಹ ಸೇರ್ಪಡೆಯಾಗಿದೆ ಈ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

Leave a Comment