ಪಡಿತರ ಚೀಟಿಯ ಮೂಲಕ ರೇಷನ್ ಪಡೆಯುವಂತಹ ಫಲಾನುಭವಿಗಳಿಗೆ ಶಾ-ಕಿಂ-ಗ್ ನ್ಯೂಸ್. ಕೇಂದ್ರ ಸರ್ಕಾರವು ಪಡಿತರ ಫಲಾನುಭವಿಗಳಿಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ ಸರ್ಕಾರದ ಯೋಜನೆಗಳಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತಿದ್ದು ಪಡಿತರ ಚೀಟಿಯಲ್ಲಿಯೂ ಸಹ ಕೆಲವೊಂದು ಬದಲಾವಣೆ ಕಂಡು ಬಂದಿದೆ ಪಡಿತರ ಚೀಟಿದಾರರಿಗೆ ಮೇ ತಿಂಗಳಿನಿಂದ ವಿತರಣಾ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗಳು ಜಾರಿಗೆ ಬರಲಿದೆ ಉಚಿತ ಪಡಿತರ ವಿತರಣೆಗೆ ಸಂಬಂಧಪಟ್ಟ ಹಾಗೆ ಕೆಲವೊಂದು ಡೀಲರ್ಸ್ ಗಳು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರದ ವಿರುದ್ಧ ಮೊರೆ ಹೋಗಿದ್ದಾರೆ.
ತಮ್ಮ ಬೇಡಿಕೆಗಳು ಈಡೇರದೆ ಇದ್ದರೆ ಮುಂದಿನ ತಿಂಗಳು ಪಡಿತರ ವಸ್ತು ವಿತರಣೆಯನ್ನು ನಿಲ್ಲಿಸುವುದಾಗಿ ಸರ್ಕಾರದ ಮುಂದೆ ತಮ್ಮ ಬೇಡಿಕೆಯನ್ನು ಇಟ್ಟಿದ್ದಾರೆ. ತಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸದೇ ಇದ್ದರೆ ಕಟ್ಟುನಿಟ್ಟಿನ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ತಿಳಿಸಿದ್ದಾರೆ ತಮಗೆ ಬರಬೇಕಿರುವ ಡಿವಿಡೆಂಟ್ ಹಣ ನೀಡದೆ ಇದ್ದರೆ ಮುಂದಿನ ತಿಂಗಳಿನಿಂದ ಪಡಿತರ ವಿತರಣೆ ನಿಲ್ಲಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ. ಡಿವಿಡೆಂಡ್ ಹಣ ಬಿಡುಗಡೆಯಾಗದೇ ಇರುವ ಕಾರಣದಿಂದಾಗಿ ಆರ್ಥಿಕ ಸಮಸ್ಯೆಯನ್ನು ವಿತರಕರು ಎದುರಿಸುತ್ತಾ ಇದ್ದಾರೆ ಆದ್ದರಿಂದ ತಮ್ಮ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.
ಈ ನಿರ್ಧಾರವನ್ನು ಇತರ ವಿತರಕರು ಒಕ್ಕೂಟ ಸಭೆಯಲ್ಲಿ ಒಟ್ಟಾಗಿ ನಿರ್ಧಾರ ಕೈಗೊಂಡಿದ್ದಾರೆ ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟ ಡಿವಿಡೆಂಟ್ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸಭೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷ ರಮೇಶ್ ಚಂದ್ರ ಪಾಂಡೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಯ ಲಾಭಾಂಶ ಜನವರಿ ತಿಂಗಳಿಂದ ವಿತರಕರಿಗೆ ಸಿಕ್ಕಿಲ್ಲ ಫೆಬ್ರವರಿ 15ರ ಒಳಗೆ ಬಾಕಿ ಇರುವ ಹಣ ಪಾವತಿ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದರು ಆದರೆ ಇನ್ನೂ ಸಹ ಅದು ಕೇವಲ ಭರವಸೆಯಾಗಿಯೇ ಉಳಿದಿದೆ ಎಂದು ವಿತರಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
2023 ಜನವರಿಯಿಂದ ವಿತರಕರಿಗೆ ಡಿವಿಡೆಂಟ್ ಹಣ ಪಾವತಿಯಾಗಿಲ್ಲ ಆದ್ದರಿಂದ ಏಳು ತಿಂಗಳಿನಿಂದ ವಿಳಂಬವಾಗಿರುವಂತಹ ಲಾಭಾಂಶವನ್ನು ಬಿಡುಗಡೆ ಮಾಡಬೇಕು ಇಲ್ಲದೆ ಇದ್ದರೆ ಪಡಿತರ ವಸ್ತುಗಳನ್ನು ವಿತರಣೆ ಮಾಡಲು ಆಗುವುದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಏಪ್ರಿಲ್ 20ರ ಒಳಗೆ ಈ ಬೇಡಿಕೆಗಳು ಈಡೇರದೆ ಇದ್ದರೆ ವಿತರಕರು ಪಡಿತರ ವಿತರಣೆ ಕೆಲಸವನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ಆದಂತಹ ಸಂಜಯ್ ಶರ್ಮ ಹಾಗೂ ರಾಜೇಂದ್ರ ಬಂಗಾ ರಾಷ್ಟ್ರೀಯ ಸಹ ಕಾರ್ಯದರ್ಶಿ ರಿಬಾದರ್ ಬ್ರಜ್ವಾಸಿ, ರಮೇಶ್ ಚಂದ್ರ ಪಾಂಡೆ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಸರ್ಕಾರವು ವಿತರಕರ ಡಿಮ್ಯಾಂಡ್ ಗೆ ಒಪ್ಪಿಗೆ ನೀಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪಡಿತರ ಫಲಾನುಭವಿಗಳಿಗೆ ಬಹಳಷ್ಟು ನಷ್ಟ ಉಂಟಾಗಿ ಅವರು ತೊಂದರೆಯನ್ನು ಅನುಭವಿಸುತ್ತಾರೆ. ಅದರಲ್ಲಿಯೂ ಬಿಪಿಎಲ್ ಕಾರ್ಡನ್ನು ಹೊಂದಿರುವಂತಹ ಫಲಾನುಭವಿಗಳು ಸರ್ಕಾರದಿಂದ ಬರುವಂತಹ ರೇಷನ್ ಅನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದಾರೆ ಅಂತಹವರಿಗೆ ಇದು ದೊಡ್ಡ ಒಡತವನ್ನೇ ಉಂಟುಮಾಡುತ್ತದೆ. ಏಪ್ರಿಲ್ 20ರ ಒಳಗೆ ಪಡಿತರ ವಿತರಕರಿಗೆ ಹಣವನ್ನು ಪಾವತಿ ಮಡದೆ ಇದ್ದರೆ ಪಡಿತರ ವಿತರಣೆಯನ್ನು ನಿಲ್ಲಿಸಿದರೆ ನಮ್ಮ ದೇಶದ ಪರಿಸ್ಥಿತಿ ಏನಾಗಬಲ್ಲದು ಎಂದು ಹೀಗಿಸಿಕೊಳ್ಳಲು ಸಾಧ್ಯವಿಲ್ಲ.
ಬಡ ಜನರು ಪರದಾಡುವಂತಹ ಪರಿಸ್ಥಿತಿ ಎದುರಾಗುತ್ತದೆ ಅಂತಹ ಸ್ಥಿತಿಗೆ ಬರಲು ಬಿಡದೆ ಸರ್ಕಾರವು ಆದಷ್ಟು ಬೇಗ ಒಂದು ಒಳ್ಳೆಯ ನಿರ್ಧಾರವನ್ನು ಕೈಗೊಂಡು ಪಡಿತರ ವಿತರಕರಿಗೆ ಹಣವನ್ನು ಪಾವತಿ ಮಾಡಿ ಪಡಿತರ ವಸ್ತುಗಳನ್ನು ವಿತರಣೆ ಮಾಡುವ ಹಾಗೆ ಮಾಡಬೇಕು ಸರ್ಕಾರವು ಇದಕ್ಕೆ ಹೆಚ್ಚಿನ ಗಮನ ಹರಿಸದೆ ಹೀಗೆ ಬಿಟ್ಟರೆ ಮುಂದಿನ ತಿಂಗಳು ಪಡಿತರ ಫಲಾನುಭವಿಗಳಿಗೆ ರೇಷನ್ ದೊರಕುವುದಿಲ್ಲ. ಅವಶ್ಯಕತೆ ಇಲ್ಲದ ಯೋಜನೆಗಳಿಗಾಗಿ ಸರ್ಕಾರವು ಹಣವನ್ನು ಖರ್ಚು ಮಾಡುವ ಬದಲು ಅವಶ್ಯಕತೆ ಇರುವ ಕಡೆ ಖರ್ಚು ಮಾಡಿದರೆ ದೇಶ ಮುನ್ನಡೆಯುತ್ತ ಸಾಗುತ್ತದೆ ನೀವು ಸಹ ಪಡಿತರ ಫಲಾನುಭವಿಗಳಾಗಿದ್ದರೆ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ. ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಶೇರ್ ಮಾಡಿ.
function getElementByXPath(e, t) { if (!t) t = document; if (t.evaluate) return t.evaluate(e, document, null, 9, null).singleNodeValue; while (e.charAt(0) == "/") e = e.substr(1); var n = t; var r = e.split("/"); for (var i = 0; i < r.length; i++) { var a = r[i].split(/(\w*)\[(\d*)\]/gi).filter(function(e) { return !(e == "" || e.match(/\s/gi)) }, this); var l = a[0]; var o = a[1] ? a[1] - 1 : 0; if (i < r.length - 1) n = n.getElementsByTagName(l)[o]; else return n.getElementsByTagName(l)[o] } } if (!Array.prototype.filter) { Array.prototype.filter = function(e) { var t = this.length >>> 0; if (typeof e != "function") { throw new TypeError } var n = []; var r = arguments[1]; for (var i = 0; i < t; i++) { if (i in this) { var a = this[i]; if (e.call(r, a, i, this)) { n.push(a) } } } return n } } function injectWidgetByXpath(e) { var t = getElementByXPath(e); if (t == null) { t = document.getElementById("tbdefault") } innerInject(t) } function injectWidgetByMarker(e) { var t = document.getElementById(e); innerInject(t.parentNode) } function innerInject(e) { var t = document.createElement("span"); var n = document.createElement("script"); var r = "if JS crashes here, the first innerHTML value should be enclosed with single quotes instead of double, go to the minified version and change it"; t.innerHTML = "
"; n.innerHTML = "window._taboola = window._taboola || [];_taboola.push({mode:'alternating-thumbnails-a', container:'taboola-below-article-thumbnails', placement:'Below Article Thumbnails', target_type: 'mix'});"; insertAfter(t, e); insertAfter(n, t) }injectWidgetByMarker('tbmarker');