ರಾಜ್ಯದ ಎಲ್ಲಾ ರೈತರಿಗೆ ನೂತನ ಸರ್ಕಾರದಿಂದ ಕೃಷಿ ಯಂತ್ರೋಪಕರಣಗಳಿಗೆ 80ರಷ್ಟು ಉಚಿತ ಸಹಾಯಧನ ಘೋಷಿಸಿ ಎಲ್ಲ ರೈತರಿಗೆ ಎಲ್ಲಾ ಬಂಪರ್ ಅವಕಾಶ ಒದಗಿಸಿ ಕೊಟ್ಟಿದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಇದೀಗ ಮೊದಲ ಬಾರಿಗೆ ರೈತರಿಗೆ ಒಂದು ಒಳ್ಳೆಯ ಯೋಜನೆಯನ್ನು ಘೋಷಣೆ ಮಾಡಲಾಗಿದೆ.
ಕೃಷಿ ಯಾಂತ್ರಿಕರಣ ಯೋಜನೆಯು ಸರ್ಕಾರದ ಈ ಉದ್ದೇಶದಿಂದ ಪ್ರೇರಿತವಾಗಿದೆ ಈ ಯೋಜನೆಯಡಿಯಲ್ಲಿ ರೈತರು ಅನೇಕ ಕೃಷಿ ಉಪಕರಣಗಳ ಮೇಲೆ ಸಬ್ಸಿಡಿಯನ್ನು ಪಡೆಯುತ್ತಾರೆ. ಸರ್ಕಾರ ರೈತರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ ಇದರ ಅಡಿಯಲ್ಲಿ ರೈತರಿಗೆ ಬೆಳೆ ಬಿತ್ತನೆ ಯಂತ್ರಗಳಿಗೆ ಸಹಾಯಧನ ನೀಡಲಾಗುತ್ತದೆ.
ಸರ್ಕಾರದ ಕೃಷಿ ಸಲಕರಣೆಗಳ ಅನುದಾನ ಯೋಜನೆಯ ಅಡಿ ಸೂಪರ್ ಸೀಡರ್ ಮತ್ತು ಇತರೆ ಸಲಕರಣೆಗಳ ಮೇಲೆ ರೈತರಿಗೆ ಸಬ್ಸಿಡಿಯನ್ನು ನೀಡಲು ಅವಕಾಶ ನೀಡಿದೆ ಸರ್ಕಾರ ರೈತರಿಗೆ ರಿಪರ್ ಬೈಂಡರ್ ಕೃಷಿ ಉಪಕರಣಗಳ ಮೇಲೆ ಸಹಾಯಧನವನ್ನು ಘೋಷಿಸಿದೆ ಮತ್ತು ಅದಕ್ಕಾಗಿ ಅರ್ಜಿಯನ್ನು ಸಹ ತೆಗೆದುಕೊಳ್ಳಲಾಗುತ್ತಿದೆ.
ರಿಪರ್ ಬೈಂಡರ್ ಯಂತ್ರದ ಹೊರತಾಗಿ ಈಗ ಸೂಪರ್ ಸೀಡರ್ ಉಪಕರಣಗಳ ಮೇಲೆ ಸಹಾಯಧನವನ್ನು ಪಡೆಯಬಹುದು ಇದರ ಮೂಲಕ ರೈತರು ಬಿತ್ತನೆ ಕಾರ್ಯವನ್ನು ಸುಲಭವಾಗಿ ಮಾಡಬಹುದು ರೈತರಿಗೆ ಸರ್ಕಾರವು ಟ್ರ್ಯಾಕ್ಟರ್ ಚಾಲಿತ ಸೂಪರ್ ಸೀಡರ್ ಮೇಲೆ ಸಬ್ಸಿಡಿಯನ್ನು ನೀಡುತ್ತಿದೆ ಈ ಸೂಪರ್ ಸೀಡರ್ ಗಳು ಆರು ಅಡಿ, ಏಳು ಅಡಿ, ಎಂಟು ಅಡಿ ಗಾತ್ರದಲ್ಲಿ ಇರಬಹುದು.
ಎಲ್ಲಾ ಮೂರು ರೀತಿಯ ಸೂಪರ್ ಸೀಡರ್ ಮೇಲೆ ಸಹಾಯಧನವನ್ನು ನೀಡಲಾಗುವುದು. ಟ್ರ್ಯಾಕ್ಟರ್ ಚಾಲಿತ ಸೂಪರ್ ಸೀಡರ್ ಮೇಲೆ ರೈತರಿಗೆ ಗರಿಷ್ಠ ಶೇಕಡ 80ರಷ್ಟು ಸಬ್ಸಿಡಿ ನೀಡಲು ಅವಕಾಶ ಇದೆ ಆದರೆ ಇದಕ್ಕಾಗಿ ಕೆಲವು ಷರತ್ತುಗಳನ್ನು ನೀಡಲಾಗಿದೆ ಉದಾಹರಣೆಗೆ 80% ಸಬ್ಸಿಡಿ ಲಾಭವನ್ನು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಅತ್ಯಂತ ಹಿಂದುಳಿದ ವರ್ಗಗಳಿಗೆ ಸೇರಿದ ರೈತರಿಗೆ ಮಾತ್ರ ನೀಡಲಾಗುತ್ತದೆ .
ಸಾಮಾನ್ಯ ವರ್ಗದಿಂದ ಬರುವ ರೈತರಿಗೆ ಈ ಯೋಜನೆಯ ಅಡಿಯಲ್ಲಿ ಸೂಪರ್ ಸೀಡರ್ ಮೇಲೆ 75 ಪ್ರತಿಶತ ಸಬ್ಸಿಡಿಯನ್ನು ನೀಡಲಾಗುತ್ತಿದೆ ಸಾಮಾನ್ಯ ವರ್ಗದ ರೈತರಿಗೆ ಕನಿಷ್ಠ ಶೇಕಡ 75ರಷ್ಟು ಸಹಾಯಧನ ನೀಡಲಾಗುತ್ತದೆ ಸಾಮಾನ್ಯ ವರ್ಗದ ರೈತರಿಗೆ ಆರು ಅಡಿ ಸೂಪರ್ ಲೀಡರ್ ಗೆ ಗರಿಷ್ಠ 1,42,000 ನೀಡಲಾಗುತ್ತದೆ.
ಇದನ್ನು ಓದಿ:- ಆಟವಾಡುತ್ತಿದ್ದಾಗ ಮೊಬೈಲ್ ಚಾರ್ಜರ್ ಬಾಯಿಗೆ ಹಾಕಿಕೊಂಡು ಕರೆಂಟ್ ಶಾ’ಕ್ ನಿಂದ 8 ತಿಂಗಳ ಕಂದಮ್ಮನ ಬ’ಲಿ.
7 ಅಡಿ ಸೂಪರ್ ಸೀಡರ್ ಗಳಿಗೆ ಗರಿಷ್ಠ 1,50,000 ಮತ್ತು 8 ಅಡಿ ಸೂಪರ್ ಸೀಡರ್ ಗಳಿಗೆ 1,57,000 ಅನುದಾನವನ್ನು ನೀಡಲಾಗುತ್ತಿದೆ ರೈತರು ನೊಂದಾಯಿತ ರೈತ ಆಗಿರಬೇಕು ಮತ್ತು ರೈತ ನೊಂದಣಿ ಸಂಖ್ಯೆಯನ್ನು ಹೊಂದಿರಬೇಕು ರೈತ ಕಾಯಂ ನಿವಾಸಿ ಆಗಿರಬೇಕು.
ಬೇಕಾಗಿರುವಂತಹ ಮುಖ್ಯ ದಾಖಲಾತಿಗಳು
ಆಧಾರ್ ಕಾರ್ಡ್
ರೈತ ನೋಂದಣಿ ಸಂಖ್ಯೆ
ಬ್ಯಾಂಕ್ ಪಾಸ್ ಬುಕ್
ಮೊಬೈಲ್ ನಂಬರ್
ಇ-ಮೇಲ್ ಐಡಿ ಇದಿಷ್ಟು ಸಹ ಬೇಕಾಗುತ್ತದೆ
ರೈತರು ಅರ್ಜಿಯನ್ನು ಸಲ್ಲಿಸಲು www.formic.bih.nic.in ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವಲ್ಲಿ ಯಾವುದೇ ರೀತಿಯ ಸಮಸ್ಯೆಯನ್ನು ಪರಿಹರಿಸಲು ಹತ್ತಿರದ ಕೃಷಿ ಸಲಹೆಗಾರರನ್ನು ಅಥವಾ ಕೃಷಿ ಇಲಾಖೆಯನ್ನು ಸಂಪರ್ಕ ಮಾಡಬಹುದು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.