ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ 80% ಸಬ್ಸಿಡಿ ಘೋಷಣೆ. ಕೂಡಲೇ ಅರ್ಜಿ ಸಲ್ಲಿಸಿ.
ರಾಜ್ಯದ ಎಲ್ಲಾ ರೈತರಿಗೆ ನೂತನ ಸರ್ಕಾರದಿಂದ ಕೃಷಿ ಯಂತ್ರೋಪಕರಣಗಳಿಗೆ 80ರಷ್ಟು ಉಚಿತ ಸಹಾಯಧನ ಘೋಷಿಸಿ ಎಲ್ಲ ರೈತರಿಗೆ ಎಲ್ಲಾ ಬಂಪರ್ ಅವಕಾಶ ಒದಗಿಸಿ ಕೊಟ್ಟಿದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಇದೀಗ ಮೊದಲ ಬಾರಿಗೆ ರೈತರಿಗೆ ಒಂದು ಒಳ್ಳೆಯ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಕೃಷಿ ಯಾಂತ್ರಿಕರಣ ಯೋಜನೆಯು ಸರ್ಕಾರದ ಈ ಉದ್ದೇಶದಿಂದ ಪ್ರೇರಿತವಾಗಿದೆ ಈ ಯೋಜನೆಯಡಿಯಲ್ಲಿ ರೈತರು ಅನೇಕ ಕೃಷಿ ಉಪಕರಣಗಳ ಮೇಲೆ ಸಬ್ಸಿಡಿಯನ್ನು ಪಡೆಯುತ್ತಾರೆ. ಸರ್ಕಾರ ರೈತರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ…
Read More “ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ 80% ಸಬ್ಸಿಡಿ ಘೋಷಣೆ. ಕೂಡಲೇ ಅರ್ಜಿ ಸಲ್ಲಿಸಿ.” »