ಪ್ರಪಂಚದಲ್ಲಿ ಇರುವ ಅತಿ ದೊಡ್ಡ ದೇವಾಲಯಗಳಲ್ಲಿ ಶ್ರೀ ತಿರುಪತಿ ತಿರುಮಲ ದೇವಾಲಯವು ಕೂಡ ಒಂದು ಕಲಿಯುಗದಲ್ಲಿ ಪ್ರಜೆಗಳನ್ನು ಕಾಪಾಡಲೆಂದು ಶ್ರೀ ಮಹಾ ವಿಷ್ಣು ಎತ್ತಿದ ಅವತಾರವೇ ಶ್ರೀ ವೆಂಕಟೇಶ್ವರ ಸ್ವಾಮಿ. ತಿರುಪತಿಗೆ ಕಲಿಯುಗದ ವೈಕುಂಠ ಎಂದು ಕರೆಯುವುದರಲ್ಲಿ ಯಾವ ತಪ್ಪು ಇಲ್ಲ. ತಿರುಪತಿಯಲ್ಲಿ ವೆಂಕಟೇಶ್ವರ ಸ್ವಾಮಿಯನ್ನು ತುಂಬಾ ಹತ್ತಿರದಿಂದ ದರ್ಶನ ಪಡೆದುಕೊಂಡರೆ ಸಾಕ್ಷಾತ್ ವೆಂಕಟೇಶ್ವರನೇ ಜೀವಂತವಾಗಿ ನಿಂತಿರುವ ಹಾಗೆ ಭಾಸವಾಗುತ್ತದೆ.
ವೆಂಕಟೇಶ್ವರ ಸ್ವಾಮಿಯ ವಿಗ್ರಹದ ತಲೆಯ ಮೇಲೆ ನಿಜವಾದ ಕೂದಲುಗಳು ಇವೆ ಆದರೆ ತಲೆಯ ಮೇಲೆ ಕಿರೀಟ ಇರುವುದರಿಂದ ಆ ಕೂದಲುಗಳು ಯಾರಿಗೂ ಕಾಣುವುದಿಲ್ಲ ಎನ್ನುವ ವಿಷಯವನ್ನು ನಿಮ್ಮಲ್ಲಿ ತುಂಬಾ ಜನ ಕೇಳಿರುತ್ತೀರಾ ಆದರೆ ಇದು ಶುದ್ಧ ಸುಳ್ಳು ಎಂದು ತಿರುಪತಿ ದೇವಾಲಯ ಸಂಸ್ಥೆಯ ಪ್ರಧಾನ ಅರ್ಚಕರು ತಿಳಿಸಿದ್ದಾರೆ. ತಿರುಪತಿ ದೇವಸ್ಥಾನ ದಿಂದ 20 ಕಿಲೋಮೀಟರ್ ದೂರದಲ್ಲಿ ಒಂದು ರ’ ಹ’ ಸ್ಯ ಮಯವಾದ ಯಾರಿಗೂ ತಿಳಿಯದೆ ಇರುವ ಒಂದು ಊರಿದೆ ಆ ಊರಿನಲ್ಲಿ ಯಾರು ಸಹ ವಾಸ ಮಾಡುವುದಿಲ್ಲ ಕೇವಲ ಆ ಊರಿನಲ್ಲಿ ಬೆಳೆಯುವ ಹೂಗಳನ್ನು ಮಾತ್ರ ಕಿತ್ತು ತಂದು ತಿರುಪತಿ ದೇವಾಲಯಕ್ಕೆ ವೆಂಕಟೇಶ್ವರನ ಅಲಂಕಾರಕ್ಕೆ ಬಳಸಿಕೊಳ್ಳಲಾಗುತ್ತದೆ ಎನ್ನುವ ನಂಬಿಕೆ ತುಂಬ ಜನರಲ್ಲಿ ಇದೆ ಆದರೆ ಅದು ಕೂಡ ಸುಳ್ಳು.
ಎಲ್ಲರೂ ತಿರುಪತಿಗೆ ಹೋದಾಗ ತಪ್ಪದೆ ಮುಡಿಯನ್ನು ಕೊಟ್ಟು ಬರುತ್ತಾರೆ. ಈ ರೀತಿ ಎಲ್ಲರೂ ಭಕ್ತಿಯಿಂದ ತಮ್ಮ ತಲೆಕೂದಲನ್ನು ಕೊಟ್ಟು ಹರಕೆಯನ್ನು ತೀರಿಸಿ ಬರುತ್ತಾರೆ ಆದರೆ ಎಲ್ಲರೂ ಈ ರೀತಿ ತಿರುಪತಿಗೆ ಹೋದಾಗ ತಪ್ಪದೆ ಮುಡಿಯನ್ನು ಕೊಡುವುದರ ಹಿಂದೆ ಒಂದು ಕಾರಣ ಇದೆ ಅದೇನೆಂದರೆ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯನ್ನ ಬಿಟ್ಟು ಹೋದಾಗ ಲಕ್ಷ್ಮಿಯನ್ನು ಹುಡುಕುತ್ತಾ ಬಂದ ವೆಂಕಟೇಶ್ವರ ಸ್ವಾಮಿ ದಣಿದು ಒಂದು ಹುತ್ತದ ಒಳಗೆ ಕುಳಿತುಬಿಡುತ್ತಾರೆ
ಆಗ ವೆಂಕಟೇಶ್ವರ ಆಯಾಸ ಗೊಂಡಿರುವುದನ್ನು ಕಂಡು ಕಾಮದೇನು ವೆಂಕಟೇಶ್ವರ ಸ್ವಾಮಿಗೆ ಹಾಲನ್ನು ಕುಡಿಸುವಾಗ ಅದನ್ನು ಕಂಡ ಕಾಮಧೇನುವಿನ ಮಾಲೀಕ ಕೋ’ ಪ ‘ಗೊಂ’ ಡು ಅದನ್ನು ತಡೆಯಲೆಂದು ಕೊಡಲಿಯಿಂದ ಬೀಸುತ್ತಾರೆ ಆಗ ಕೊಡಲಿ ವೆಂಕಟೇಶ್ವರನ ತಲೆಗೆ ಬಿದ್ದು ಗಾ’ ಯ’ ವಾ’ ಗಿ ಅದರಿಂದ ಸ್ವಾಮಿ ವೆಂಕಟೇಶ್ವರ ತನ್ನ ತಲೆಯಲ್ಲಿದ್ದ ಸಾಕಷ್ಟು ಕೂದಲನ್ನು ಕಳೆದುಕೊಂಡಿರುತ್ತಾನೆ. ವೆಂಕಟೇಶ್ವರ ಸ್ವಾಮಿ ತಿರುಪತಿ ಬೆಟ್ಟದ ಮೇಲೆ ಹಾಗೆ ಮಲಗಿರುತ್ತಾನೆ.
ಆಗ ಗಂಧರ್ವದ ಯುವರಾಣಿಯಾದ ನೀಲದೇವಿ ವೆಂಕಟೇಶ್ವರ ಸ್ವಾಮಿ ಕೂದಲನ್ನು ಕಳೆದುಕೊಂಡು ಮಲಗಿರುವುದನ್ನು ನೋಡಿ ನೊಂ’ ದು’ ಕೊಳ್ಳುತ್ತಾಳೆ. ನೀಲದೇವಿ ವೆಂಕಟೇಶ್ವರ ಸ್ವಾಮಿಯ ಹತ್ತಿರ ಬಂದು ತನ್ನ ತಲೆಯಲ್ಲಿ ಇದ್ದ ಒಂದು ಭಾಗದ ಕೂದಲನ್ನು ಕಿ’ ತ್ತು ತುಂಬಾ ವಿನಯದಿಂದ ಭಕ್ತಿ ಭಾವದಿಂದ ವೆಂಕಟೇಶ್ವರ ಸ್ವಾಮಿಯ ಕೂದಲು ಕಿ’ ತ್ತು ಹೋದ ಜಾಗದಲ್ಲಿ ಇಡುತ್ತಾಳೆ.
ಆಗ ವೆಂಕಟೇಶ್ವರ ಸ್ವಾಮಿ ಎಚ್ಚರಗೊಂಡು ಕಣ್ಣು ಬಿಟ್ಟು ಪಕ್ಕದಲ್ಲಿ ಇದ್ದಂತಹ ಒಂದು ನೀರಿನ ಕೊಳದಲ್ಲಿ ತನ್ನ ಮುಖದ ಪ್ರತಿಬಿಂಬವನ್ನು ನೋಡುತ್ತಾ ತನ್ನ ತಲೆಯ ಕೂದಲು ಇಲ್ಲದೆ ಇದ್ದ ಜಾಗದಲ್ಲಿ ಕೂದಲು ಮತ್ತೆ ಬಂದಿರುವುದನ್ನು ಕಂಡು ನೀಲಾದೇವಿ ತಲೆಯಲ್ಲಿ ರ’ ಕ್ತ ಬರುತ್ತಿರುವುದನ್ನು ಕಂಡು ನೀಲಾದೇವಿಗೆ ಅವಳ ಕೂದಲು ನೀಡಿರುವುದು ತಿಳಿಯುತ್ತದೆ.
ನೀಲದೇವಿಯ ಭಕ್ತಿಗೆ ಮೆಚ್ಚಿ ನಿನ್ನ ಕೂದಲನ್ನು ಮರಳಿ ತೆಗೆದುಕೋ ಎಂದಾಗ ನೀಲಾ ದೇವಿಯು ನಿಮ್ಮನ್ನು ನೋಡಲು ಬಂದಂತಹ ಭಕ್ತರು ಭಕ್ತಿಯಿಂದ ಅವರ ಮುಡಿಯನ್ನು ಅರ್ಪಿಸಿದರೆ ಸಾಕು ಅದೇ ನನಗೆ ನನ್ನ ಕೂದಲನ್ನು ಹಿಂದಿರುಗಿಸಿ ಕೊಟ್ಟಂತೆ ಆಗುತ್ತದೆ ಎಂದು ಹೇಳುತ್ತಾರೆ. ಶ್ರೀ ವೆಂಕಟೇಶ್ವರ ಸ್ವಾಮಿಯು ನನ್ನ ದರ್ಶನವನ್ನು ಪಡೆಯಲು ಬಂದ ಭಕ್ತರು ಅವರ ಮುಡಿಯನ್ನು ಕೊಟ್ಟರೆ ಅವರ ಕೋರಿಕೆಗಳೆಲ್ಲ ತೀರಿ ಅವರ ಪಾ’ ಪ ಕ’ ರ್ಮ’ ಗ’ ಳಿಂದ ಭಕ್ತರಲ್ಲ ಮು’ ಕ್ತಿ ಗೊಳ್ಳುತ್ತಾರೆ ಎನ್ನುವ ಮಾತನ್ನು ಹೇಳುತ್ತಾರೆ.
ಆದ್ದರಿಂದ ತಿರುಪತಿಗೆ ಬಂದಂತಹ ಭಕ್ತರು ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ತಮ್ಮ ಪಾ’ ಪ’ ಕ’ ರ್ಮ’ ಗಳನ್ನು ನಿವಾರಿಸಿಕೊಳ್ಳಲು ತಿರುಪತಿಗೆ ಬಂದಾಗ ಮುಡಿಯನ್ನು ಕೊಡುತ್ತಾರೆ. ತಿರುಪತಿ ದೇವಸ್ಥಾನಕ್ಕೆ ಭಕ್ತಾದಿಗಳು ಕೊಡುವಂತಹ ಕೂದಲಿನಿಂದಲೇ ವರ್ಷಕ್ಕೆ 126 ಕೋಟಿ ಗಿಂತ ಅಧಿಕ ಹಣ ತಿರುಪತಿ ದೇವಸ್ಥಾನಕ್ಕೆ ಲಾಭವಾಗಿ ಬರುತ್ತಿದೆ. ತಿರುಪತಿಗೆ ಪ್ರತಿ ವರ್ಷವೂ ಕೂಡ ಸಾವಿರ ಕೋಟಿಗಿಂತ ಹೆಚ್ಚು ಹಣ ಹರಿದು ಬರುತ್ತಿದೆ ಭಕ್ತರು ಹುಂಡಿಯಲ್ಲಿ ಹಾಕುವಂತಹ ಹಣವನ್ನು ಎಣಿಕೆ ಮಾಡಲು ಎಂದು ತುಂಬಾ ದಿನಗಳ ಸಮಯ ಹಿಡಿಯುತ್ತದೆ.