Tuesday, October 3, 2023
Home News ದಿನ 2 ಏಲಕ್ಕಿ 1 ಲವಂಗ ತಿಂದರೆ ಏನಾಗುತ್ತೆ ಗೊತ್ತಾ, ನಿಜಕ್ಕೂ ಶಾ'ಕ್ ಆಗ್ತೀರಾ. ಪುರುಷರು...

ದಿನ 2 ಏಲಕ್ಕಿ 1 ಲವಂಗ ತಿಂದರೆ ಏನಾಗುತ್ತೆ ಗೊತ್ತಾ, ನಿಜಕ್ಕೂ ಶಾ’ಕ್ ಆಗ್ತೀರಾ. ಪುರುಷರು ತಪ್ಪದೇ ತಿಳಿದುಕೊಳ್ಳಿ.

ಏಲಕ್ಕಿ ಮತ್ತು ಲವಂಗವನ್ನು ನಮ್ಮ ಪೂರ್ವಿಕರು ಆಯುರ್ವೇದದಲ್ಲಿ ಹೆಚ್ಚಾಗಿ ಬಳಸುತ್ತಿದ್ದರು. ಮುಖ್ಯವಾಗಿ ಲವಂಗ ಮತ್ತು ಏಲಕ್ಕಿಯಲ್ಲಿ ಎಷ್ಟೋ ವಿಧವಾದಂತಹ ಆರೋಗ್ಯ ಪ್ರಯೋಜನಗಳು ಇವೆ. ಹಾಗೆಯೇ ಇವುಗಳಲ್ಲಿ ಆಹಾರ ಜೀರ್ಣ ಮಾಡುವ ಗುಣಗಳು ತುಂಬಾ ಅಧಿಕವಾಗಿ ಇರುತ್ತದೆ ಇವುಗಳಲ್ಲಿ ಇರುವಂತಹ ಗುಣಗಳು ನಮ್ಮ ಜೀರ್ಣಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಅಷ್ಟೇ ಅಲ್ಲದೆ ಇವು ನಮ್ಮ ಶರೀರದಲ್ಲಿ ಬರುವ ಆಸಿಡ್ ರಿಫ್ಲೆಕ್ಸ್, ಗ್ಯಾಸ್ಟಿಕ್ ಸಮಸ್ಯೆಯನ್ನು ನಿವಾರಿಸುತ್ತದೆ

ಮುಖ್ಯವಾಗಿ ಏಲಕ್ಕಿಯಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನೀಷಿಯಮ್ ಹೆಚ್ಚಾಗಿ ಇರುತ್ತದೆ ಇದರಲ್ಲಿ ಇರುವಂತಹ ಪೊಟ್ಯಾಶಿಯಂ ಹೃದಯದ ಕೆಲಸವನ್ನು ಹಾಗೆಯೇ ಅಧಿಕ ರಕ್ತದ ಒತ್ತಡವನ್ನು ಕಂಟ್ರೋಲ್ ನಲ್ಲಿ ಇರಿಸುತ್ತದೆ ರಕ್ತದಲ್ಲಿ ಕೊಲೆಸ್ಟ್ರಾಲ್ ಲೆವೆಲ್ ಅನ್ನು ಕಂಟ್ರೋಲ್ ನಲ್ಲಿ ಇರಿಸುತ್ತದೆ ಕೆಲವರು ಬಾದೆಯನ್ನು ತಡೆಯಲು ಆಗದೆ ಡಿಪ್ರೆಶನ್ ಗೆ ಒಳಗಾಗುತ್ತಾರೆ ಆ ಸಮಯದಲ್ಲಿ ಒಂದು ಏಲಕ್ಕಿಯನ್ನು ಬಾಯಿಯಲ್ಲಿ ಹಾಕಿಕೊಂಡು ಚಪ್ಪರಿಸುತ್ತಾ ತಿಂದರೆ ನೀವು ತಕ್ಷಣ ಡಿಪ್ರೆಶನ್ ಇಂದ ಹೊರಗೆ ಬರಬಹುದು

ಇದಲ್ಲದೆ ಪ್ರತಿದಿನ ಟೀ ಕುಡಿಯುವ ಅಭ್ಯಾಸವಿದ್ದರೆ ಎರಡು ಏಲಕ್ಕಿಯನ್ನು ಜಜ್ಜಿ ಅದನ್ನು ಟೀಗೆ ಹಾಕಿ ಕುದಿಸಿ ಕುಡಿಯುವುದರಿಂದ ತಕ್ಷಣ ನಿಮಗೆ ಒತ್ತಡ ಕಡಿಮೆಯಾಗುತ್ತದೆ ಇಷ್ಟೇ ಅಲ್ಲದೆ ಲವಂಗದಲ್ಲಿ ಅನೇಕ ವಿಧವಾದಂತ ಪೋಷಕಾಂಶಗಳು ಆಂಟಿಆಕ್ಸಿಡೆಂಟ್ ತುಂಬಾ ಹೆಚ್ಚಾಗಿ ಇರುತ್ತದೆ ಒಂದು ಚಿಕ್ಕ ಲವಂಗದಲ್ಲಿ ಮೆಗ್ನಿಷಿಯಂ, ವಿಟಮಿನ್ ಕೆ, ವಿಟಮಿನ್ ಸಿ, ಮ್ಯಾಂಗನೀಸ್, ವಿಟಮಿನ್ ಇ ಇತರೆ ಫೈಬರ್ ನ ಜೊತೆಗೆ ಮಿನರಲ್ಸ್ ನಂತಹ ಮುಖ್ಯವಾದ ಪೋಷಕಾಂಶ ಗುಣಗಳು ಲವಂಗದಲ್ಲಿ ಹೆಚ್ಚಾಗಿ ಇರುತ್ತದೆ.

ಮ್ಯಾಂಗನಸ್ ನಲ್ಲಿ ಇರುವಂತಹ ಮಿನರಲ್ಸ್ ನಮ್ಮ ಮೆದುಳಿನ ಕೆಲಸವನ್ನು ಸಕ್ರಿಯವಾಗಿ ನಿರ್ವಹಿಸುವುದರಲ್ಲಿ ಮತ್ತು ಬಲವಾದ ಮೂಳೆಗಳನ್ನು ನಿರ್ಮಾಣ ಮಾಡಲು ತುಂಬಾ ಅವಶ್ಯಕವಾಗಿ ಇರುತ್ತದೆ ಲವಂಗದಲ್ಲಿ ಇರುವಂತಹ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆಯಾಗಿರುತ್ತದೆ ಆಂಟಿ ಆಕ್ಸಿಡೆಂಟ್ ಗಳು ತುಂಬಾ ಹೆಚ್ಚಾಗಿ ಇರುತ್ತದೆ ಇದರಿಂದಾಗಿ ನಮಗೆ ಗೊತ್ತಾಗದೆಯೇ ನಮ್ಮ ಶರೀರದಲ್ಲಿ ಸ್ವಲ್ಪ ಸ್ವಲ್ಪವಾಗಿ ಬೆಳೆಯುವ ಅನಾರೋಗ್ಯಗಳನ್ನು ತುಂಬಾ ಸುಲಭವಾಗಿ ಕಡಿಮೆ ಮಾಡುತ್ತದೆ.

ಇದು ಫ್ರೀ ರಾಡಿಕಲ್ಸ್ನ ಡ್ಯಾಮೇಜ್ ಮಾಡಿ ನಮ್ಮನ್ನು ಕ್ಯಾನ್ಸರ್ ನಿಂದ ತಡೆಗಟ್ಟುತ್ತದೆ. ನೀವು ಏಲಕ್ಕಿ ಮತ್ತು ಲವಂಗವನ್ನು ರಾತ್ರಿ ಮಲಗುವ ಅರ್ಧ ಗಂಟೆಯ ಮೊದಲು ಹಾಗೆಯೇ ಬೆಳಿಗ್ಗೆ ತಿಂಡಿ ತಿಂದ ನಂತರ ಅರ್ಧ ಗಂಟೆ ಬಿಟ್ಟು ಎರಡು ಏಲಕ್ಕಿ ಒಂದು ಲವಂಗವನ್ನು ಚಪ್ಪರಿಸುತ್ತ ಅಗಿದ್ದು ತಿನ್ನಿ ಆನಂತರ ಒಂದು ಗ್ಲಾಸ್ ನಷ್ಟು ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ ನೀವು ಪ್ರತಿದಿನ ಕ್ರಮ ತಪ್ಪಿಸದೆ ಹೀಗೆ ಮಾಡುವುದರಿಂದ ನಿಮ್ಮ ಶರೀರದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲನ್ನು ಕರಗಿಸುತ್ತದೆ

ಇದರಿಂದಾಗಿ ನೀವು ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದು ಪುರುಷರಿಗೆ ತುಂಬಾ ಪ್ರಯೋಜನಕಾರಿ ಪುರುಷರಿಗೆ ಸರಿಯಾಗಿ ವೀರ್ಯ ಕಣಗಳು ಇಲ್ಲದೆ ಇರುವುದರಿಂದ ಸಂತಾನ ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತಾರೆ. ಇದಕ್ಕಾಗಿ ನೀವು ಪ್ರತಿದಿನ ಮಲಗುವ ಮೊದಲು ಹಾಗೆಯೇ ಬೆಳಿಗ್ಗೆ ತಿಂಡಿ ತಿಂದ ನಂತರ ಎರಡು ಏಲಕ್ಕಿ ಮತ್ತು ಒಂದು ನವಂಗವನ್ನು ಕ್ರಮತಪ್ಪದ ತಿನ್ನುವುದರಿಂದ ನಿಮ್ಮ ದೇಹದಲ್ಲಿ ವೀರಕಣಗಳನ್ನು ಹೆಚ್ಚಿಸುತ್ತದೆ.

ಹಾಗೆಯೇ ಲೈಂಗಿಕ ಸಮಸ್ಯೆಯನ್ನು ದೂರ ಮಾಡುತ್ತದೆ. ಯಾರೆಲ್ಲ ಲೈಂಗಿಕ ಸಮಸ್ಯೆಯಿಂದ ಬಾದೆ ಪಡುತ್ತಿದ್ದಾರೋ ಅಂತಹವರು ಪ್ರತಿದಿನ ಈ ಎರಡನ್ನು ತಪ್ಪದೇ ಸೇವನೆ ಮಾಡಿ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

- Advertisment -