ಕಮಲ-ದಳ ಮೈತ್ರಿ ವಿರೋಧಿಸಿ 40 BJP & ಹಲವು JDS ನಾಯಕರು ಕಾಂಗ್ರೆಸ್ ಸೇರಲಿದ್ದಾರೆ – ಡಿ.ಕೆ ಶಿವಕುಮಾರ್…
ರಾಜ್ಯ ರಾಜಕಾರಣದಲ್ಲಿ (Pilitics) ಅಲ್ಲೋಲ ಕಲ್ಲೋಲವಾಗುತ್ತಿದೆ. ಲೋಕಸಭಾ ಚುನಾವಣೆ (Parliment Election) ಸಮೀಪವಾಗುತ್ತಿದ್ದಂತೆ ನಮ್ಮ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಚಿತ್ರಣವೇ ಬದಲಾಗುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ BJP ಪಕ್ಷಕ್ಕೆ ಈ ಹೀನಾಯ ಸೋ’ಲು ಅನಿರೀಕ್ಷಿತವಾಗಿತ್ತು. ಕೇಂದ್ರದ ಎದುರು ತೀವ್ರ ಮುಖಭಂಗ ಎದುರಿಸಿದ ಕಾರಣ ಲೋಕಸಭಾ ಚುನಾವಣೆಯಲ್ಲಿಯಾದರೂ ಈ ಹಿಂದೆ ಇದ್ದಂತೆ ಕ್ಷೇತ್ರಗಳಲ್ಲಿ ಸ್ಥಾನ ಉಳಿಸಿಕೊಳ್ಳಲು ನಾಯಕರು ಶ್ರಮಿಸುತ್ತಿದ್ದಾರೆ. JDS ಕೂಡ NDA ಜೊತೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ BJP ಜೊತೆ ಮುಂದಿನ ಚುನಾವಣೆಗಾಗಿ ಕೆಲಸ ಮಾಡಲು…