ನಾನು ನಿಜವಾದ ಪ್ರೇಮಿ, ಜಾತಿ-ಧರ್ಮ ಮೀರಿ ಹುಡುಗಿ ಇಷ್ಟ ಪಟ್ಟಿರುವೆ – ನಟ ಧನಂಜಯ್.!
ಯಾವಾಗಲೂ ವೇದಿಕೆಗಳಲ್ಲಿ ತಪ್ಪದೇ ಡಾಲಿ ಜನಾರ್ಧನ್ (Dolly Dhananjay) ಅವರಿಗೆ ಎದುರಾಗುವ ಸಾಮಾನ್ಯ ಪ್ರಶ್ನೆ ಎಂದರೆ ಅವರ ಮದುವೆಯ ಬಗ್ಗೆ. ಇದೀಗ ಅವರು ಮದುವೆ ಬಗ್ಗೆ ಅಲ್ಲದಿದ್ದರೂ ಪ್ರೀತಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಾನು ನಿಜವಾದ ಪ್ರೇಮಿ, ಜಾತಿ-ಧರ್ಮ ಮೀರಿ ಹುಡುಗಿ ಇಷ್ಟ ಪಟ್ಟಿರುವೆ ಎಂದು ಹೇಳುವ ಮೂಲಕ ಸರ್ಪ್ರೈಸ್ ಮಾಡಿದ್ದಾರೆ. ಆದರೆ ಅವರು ಈ ಬಾರಿ ಹೇಳಿರುವುದು ಅವರು ನಟಿಸಿರುವ ಸಿನಿಮಾದಲ್ಲಿನ ಅವರ ಪಾತ್ರದ ಬಗ್ಗೆ. ಕಳೆದ ವರ್ಷ ಡಾಲಿ ಧನಂಜಯ್, ನವರಸನಾಯಕ ಜಗ್ಗೇಶ್,…
Read More “ನಾನು ನಿಜವಾದ ಪ್ರೇಮಿ, ಜಾತಿ-ಧರ್ಮ ಮೀರಿ ಹುಡುಗಿ ಇಷ್ಟ ಪಟ್ಟಿರುವೆ – ನಟ ಧನಂಜಯ್.!” »