ಹಿಂದೆ ಪ್ರತಿ ಮನೆಗಳಲ್ಲೂ ಕೂಡ ಹಸುಗಳನ್ನು ಸಾಕಿದ್ದರು. ಹಾಲಿನ ಉದ್ದೇಶಕ್ಕಾಗಿ ಜೊತೆಗೆ ರೈತನಿಗೆ ತನ್ನ ಜಮೀನಿನ ಉಳುಮೆ ಮತ್ತು ಸಾಗಣೆ ಕೆಲಸಕ್ಕೆ ಅನುಕೂಲಕ್ಕೆ ಬರುತ್ತದೆ, ಅದರ ಸೆಗಣಿ ನೈಸರ್ಗಿಕ ಗೊಬ್ಬರವಾಗಿ ಜಮೀನಿನ ಫಲವತ್ತತೆ ಹೆಚ್ಚಿಸಲು ಕಾರಣವಾಗುತ್ತದೆ ಹಾಗೆ ಅವುಗಳನ್ನು ಮೇಯಿಸಲು ಹೊಲಗದ್ದೆಗೆ ತೆಗೆದುಕೊಂಡು ಹೋಗುವುದರಿಂದ ನ್ಯಾಚುರಲ್ ಆಗಿ ಕಳೆ ಕಡಿಮೆ ಆಗುತ್ತದೆ.
ಜೊತೆ ಹಸು ಸಾಕಿ ಅದರಿಂದ ಬಂದ ಹಣದಿಂದ ಸಂಸಾರಗಳು ನಡೆದಿರುವುದರಿಂದ ಅದನ್ನು ಪೂಜ್ಯನೀಯ ಸ್ಥಾನದಲ್ಲಿ ಕಾಣಲಾಗುತ್ತಿತ್ತು. ಆದರೆ ಕಾಲ ಬದಲಾದಂತೆ ಹೊಲ ಗದ್ದೆಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದೇವೆ. ಉಳಿಮೆಯಿಂದ ಪ್ರತಿ ಕೆಲಸಗಳಿಗೂ ಯಂತ್ರೋಪಕರಣಗಳು ಬಂದಿವೆ. ಇನ್ನು ಕಳೆನಾಶಕಗಳನ್ನಂತೂ ಕಾರಣವಿಲ್ಲದೆ ಸಿಂಪಡಿಸಿ ಭೂಮಿಯನ್ನು ಹಾಳು ಮಾಡುತ್ತಿದ್ದೇವೆ.
BJP 25 ಸಂಸದರು ಕೂಡ ದಂಡಪಿಂಡಗಳು ಎಂದು ಆ.ಕ್ರೋ.ಶ ಹೊರ ಹಾಕಿದ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ವಿ ಶ್ರೀನಿವಾಸ್.!
ಹಾಗಾಗಿ ಅವಶ್ಯಕತೆ ಇಲ್ಲ ಎಂದು ಅಥವಾ ಇನ್ಯಾವುದೋ ನೆಪ ಹೇಳಿ ಮನೆಗಳಲ್ಲಿ ಹಸುಗಳನ್ನು ಸಾಕುವುದನ್ನು ಬಿಟ್ಟು ಬಿಟ್ಟಿದ್ದೇವೆ. ಹಾಲಿನ ಉದ್ದೇಶಕ್ಕಾಗಿ ಹಳ್ಳಿಗಳಲ್ಲೂ ಕೂಡ ಪ್ಯಾಕೆಟ್ ಹಾಲುಗಳನ್ನೇ ತರುವಂತೆ ಆಗಿದೆ. ಇನ್ನು ಹಳ್ಳಿಗಳಲ್ಲಿ ಈ ಪರಿಸ್ಥಿತಿಯಾಗಿದ್ದರೆ ನಗರ ಪ್ರದೇಶಗಳ ಬಗ್ಗೆ ಹೇಳುವಂತಿಯೇ ಇಲ್ಲ. ಅವರು ತಿನ್ನುವ ಹಾಲು, ಮೊಸರು, ತುಪ್ಪ, ಬೆಣ್ಣೆ ಎಲ್ಲವೂ ಸಹ ಫ್ಯಾಕ್ಟರಿಗಳಲ್ಲಿ ತಯಾರಾಗಿರುವ ಪದಾರ್ಥಗಳೇ.
ನಿಮ್ಮ ಮನೆಯಲ್ಲಿ ಕೂಡ ಈ ರೀತಿ ಪ್ಯಾಕೆಟ್ ಹಾಲುಗಳನ್ನು ತರುತ್ತಿದ್ದರೆ ನೀವು ಅವುಗಳಲ್ಲಿರುವ ಅಂಶಗಳನ್ನು ಸಾಮಾನ್ಯ ಜ್ಞಾನದಿಂದ ಚಿಂತಿಸಿ ನೋಡಿ ರೈತನಿಂದ ಹಾಲನ್ನು ಕಡಿಮೆ ಬೆಲೆಗೆ ತೆಗೆದುಕೊಳ್ಳಲಾಗುತ್ತದೆ ಅದರ ಒಂದೂವರೆ ಬೆಲೆಗೆ ಅಷ್ಟು ಹಣಕ್ಕೆ ನಮಗೆ ಈ ಪಾಕೆಟ್ ತುಪ್ಪದಲ್ಲಿ ಹಾಲನ್ನು ಮಾರಲಾಗುತ್ತದೆ ಯಾಕೆ ಇಷ್ಟು ವ್ಯತ್ಯಾಸ ಬಂದಿತ್ತು ಎಂದು.
ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್.!
ಇತ್ತೀಚೆಗೆ ಒಂದೇ ಕಂಪನಿಯ ಹಾಲುಗಳಿಗೂ ಕೂಡ ಬೇರೆ ಬೇರೆ ಬಣ್ಣದ ಪ್ಯಾಕೆಟ್ ಗಳು ಇರುತ್ತವೆ. ಅವುಗಳ ವಿವರವನ್ನು ಮತ್ತು ವ್ಯತ್ಯಾಸಗಳನ್ನು ಅದರ ಮೇಲೆ ಬರೆದಿರುತ್ತದೆ. ಕೆಲವರಿಗೆ ಇದು ಅರ್ಥ ಆಗುವುದೂ ಇಲ್ಲ, ಕೆಲವರು ಇದನ್ನು ಓದುವುದೇ ಇಲ್ಲ. ಎಲ್ಲರಿಗೂ ಅರ್ಥವಾಗುವ ಹಾಗೆಯೇ ಸರಳವಾಗಿ ಹೇಳಬೇಕು ಎಂದರೆ ಈ ರೀತಿ ರೈತನಿಂದ ತೆಗೆದುಕೊಂಡ ಹಾಲನ್ನು ಸಂಸ್ಕರಿಸಲಾಗುತ್ತದೆ.
ಆ ಸಮಯದಲ್ಲಿ ಹಾಲಿನಲ್ಲಿ ಇರುವ ಅತ್ಯಮೂಲ್ಯ ಪೋಷಕಾಂಶಗಳನ್ನು ತೆಗೆಯಲಾಗುತ್ತದೆ, ಉಳಿಕೆಯಾದ ಹಾಲಿಗೆ ಲ್ಯಾಬ್ ಗಳಲ್ಲಿ ತಯಾರಾದ ಕೆಲವು ಅಂಶಗಳನ್ನು ಸೇರಿಸಿ ಪ್ಯಾಕೆಟ್ ಮಾಡಿ ಹಾಲನ್ನಾಗಿ ಹಂಚಲಾಗುತ್ತದೆ. ಇದರಿಂದ ತೆಗೆಯಲಾದ ರಿಚ್ ಮಾಲಿಕ್ಯೂಲ್ಸ್ ಪ್ರತಿಷ್ಠಿತ ಕುಟುಂಬಗಳಿಗೆ ಸೇರುತ್ತದೆ ಎಂದು ಕೆಲ ಡಾಕ್ಯುಮೆಂಟ್ ಗಳು ಹೇಳುತ್ತವೆ.
ಮಾಕಳಿ ಬೇರು ಇದ್ರೆ ಸಾಕು ನಿಮ್ಮ ಎಲ್ಲ ಕೆಲಸಗಳು 100% ಸಕ್ಸಸ್ ಆಗುತ್ತೆ.!
ಈಗ ಹಾಲಿನ ಉದ್ದೇಶಕ್ಕಾಗಿಯೇ ಹೆಚ್ಚು ಹಾಲು ಕೊಡಲಿ ಎಂದು HF, ಜರ್ಸಿ ಮುಂತಾದ ಜೆನೆಟಿಕಲಿ ಮೋಡಿಫೈಡ್ ಆದ ತಳಿಗಳನ್ನು ಸಾಕಲಾಗುತ್ತದೆ. ಹೀಗೆ ಜೆನೆಟಿಕ್ ಮಾಡಿಫೈ ಹಸುಗಳು ಪ್ರಾಣಿಗಳಾಗಿರುತ್ತವೆ ಅಷ್ಟೇ ಅವುಗಳಲ್ಲಿ ನೈಸರ್ಗಿಕವಾಗಿ ಹಾಲಿನಲ್ಲಿ ಇರಬೇಕಾದ ಅನೇಕ ಪೋಷಕಾಂಶಗಳು ಸಿಗುವುದಿಲ್ಲ. ಇದು ನಮ್ಮ ನಾಟಿ ಹಸು ಎಮ್ಮೆ ಇವುಗಳಲ್ಲಿ ಪಡೆದ ಹಾಲಿಗೆ ಸಮವಾಗುವುದೆ ಇಲ್ಲ.
ಪರೀಕ್ಷೆ ಮಾಡಲು ಬೇಕಾದರೆ ಆ ಹಾಲು ಮತ್ತು ಈ ಹಾಲುಗಳನ್ನು ಕಾಯಿಸಿ ಅಥವಾ ಅವುಗಳಿಂದ ಬೆಣ್ಣೆ ತುಪ್ಪ ಮಾಡಿ ಪರೀಕ್ಷಿಸಬಹುದು. ಆದ್ದರಿಂದ ನಾವು ಸೇವಿಸುತ್ತಿರುವ ಹಾಲಿನಲ್ಲಿ ನಮಗೆ ಗೊತ್ತಾಗುತ್ತದೆ ಕೆಮಿಕಲ್ ಅಂಶ ದೇಹ ಸೇರುತ್ತದೆ ಈ ಕೆಮಿಕಲ್ ಅಂಶವನ್ನು ವಿಷ ಎಂದೇ ಕರೆಯಬಹುದಾಗಿದೆ. ಆದ್ದರಿಂದ ಸಾಧ್ಯವಾದಷ್ಟು ಒಳ್ಳೆಯ ಹಾಲನ್ನು ಸೇವಿಸಿ ಅದರಲ್ಲೂ ನಾಟಿ ಅಥವಾ ಎಮ್ಮೆ ಇವುಗಳ ಹಾಲನ್ನು ಸೇವಿಸುವುದು, ಆರೋಗ್ಯಕ್ಕೆ ಒಳ್ಳೆಯದು.