ಹಿಂದಿನ ಕಾಲದಲ್ಲಿ ಪ್ರಗ್ನೆನ್ಸಿ ಪರೀಕ್ಷೆಯನ್ನು ಹೇಗೆ ಮಾಡುತ್ತಿದ್ದರು ಗೊತ್ತಾ ಕೇಳಿದರೆ ನಿಜಕ್ಕೂ ಶಾ’ ಕ್ ಆಗ್ತೀರಾ.
ಇಂದಿನ ಕಾಲದಲ್ಲಿ ಪ್ರಗ್ನೆನ್ಸಿ ಆಗಿದ್ದಾರೋ ಇಲ್ಲವೋ ಎಂದು ಕೆಲವೊಂದು ಪ್ರೆಗ್ನೆನ್ಸಿ ಕಿಟ್ ಗಳು ಇದೆ ಅದರ ಮುಖಾಂತರ ಟೆಸ್ಟ್ ಮಾಡಿಕೊಳ್ಳುತ್ತಾರೆ ಇದೆಲ್ಲ ಈಗಿನ ಕಾಲದಲ್ಲಿ ಆದರೆ ಒಂದು ಕಾಲದಲ್ಲಿ ಇದ್ದ ಜನರು ಗರ್ಭಿಣಿ ಆಗಿದ್ದಾರೋ ಇಲ್ಲವೋ ಎನ್ನುವ ವಿಷಯವನ್ನು ಒಂದು ಪ್ರಯೋಗ ಮಾಡಿ ತಿಳಿದುಕೊಳ್ಳುತ್ತಿದ್ದರು. ಇದು ಸ್ವಲ್ಪ ವಿಚಿತ್ರವಾಗಿ ಇದ್ದರೂ ಕೂಡ ಇದನ್ನು ನಾವು ನಂಬಲೇಬೇಕು ಇವರು ಒಬ್ಬ ಮಹಿಳೆ ಗರ್ಭವತಿ ಆಗಿದ್ದಾಳೆ ಇಲ್ಲವೋ ಎಂಬ ವಿಷಯ ಮಾತ್ರವಲ್ಲದೆ ಗರ್ಭಿಣಿ ಹೊಟ್ಟೆ ಒಳಗೆ ಇರುವ ಮಗು ಹೆಣ್ಣು…