ಸಿನಿಮಾ ಮಂದಿಯ ಕಷ್ಟದ ದಿನಗಳಲ್ಲಿ ಜೊತೆಗೆ ನಿಲ್ಲುವ ಈ ರಾಕ್ ಲೈನ್ ವೆಂಕಟೇಶ್ ನಿಜವಾಗಿ ಯಾರು ಗೊತ್ತಾ.?
ರಾಕ್ ಲೈನ್ ವೆಂಕಟೇಶ್ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕನಾಗಿ, ನಾಯಕನಾಗಿ, ಹಾಸ್ಯ ಕಲಾವಿದನಾಗಿ, ತೆರೆಹಿಂದೆಯೂ ಕೆಲಸಗಾರನಾಗಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಈಗ ಅವರು ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾರಂಗದಲ್ಲಿ ಸಂತೋಷದ ಸಮಯದಲ ಇವರು ಇರುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಆ ಕುಟುಂಬಕ್ಕೆ ಕಷ್ಟ ಬಂದಾಗ ಇವರಿರುತ್ತಾರೆ ಎನ್ನುವುದಕ್ಕೆ ಉದಾಹರಣೆಯಾಗಿ ಹಲವು ವಿಚಾರಗಳನ್ನು ಕೊಡಬಹುದು. ಅಣ್ಣಾವ್ರು ವೀರಪ್ಪನ್ ಇಂದ ಕಿಡ್ನಾಪ್ ಆಗಿದ್ದಾಗ ಅಣ್ಣಾವ್ರ ಮನೆಗೆ ಧೈರ್ಯ ತುಂಬಿದ ವ್ಯಕ್ತಿ ಇವರು, ವಿಷ್ಣುವರ್ಧನ್ ಅವರು ಮೃ’ತಪಟ್ಟಾಗ ಕೊನೆಯವರೆಗೂ ಮುಂದೆ ನಿಂತು…
Read More “ಸಿನಿಮಾ ಮಂದಿಯ ಕಷ್ಟದ ದಿನಗಳಲ್ಲಿ ಜೊತೆಗೆ ನಿಲ್ಲುವ ಈ ರಾಕ್ ಲೈನ್ ವೆಂಕಟೇಶ್ ನಿಜವಾಗಿ ಯಾರು ಗೊತ್ತಾ.?” »