ಅಪ್ಪು ಸಾ-ಯುವ 4 ದಿನದ ಹಿಂದೆ ನನ್ನ ಜೋತೆ ಈ ವಿಷ್ಯ ಚರ್ಚೆ ಮಾಡಿದ್ರು.! ಸಿಕ್ರೇಟ್ ಬಿಚ್ಚಿಟ್ಟ ರಂಗಾಯಣ ರಘು.!
ನಟ ರಂಗಾಯಣ ರಘು (Rangayana Raghu) ಅವರು ಮುಖ್ಯ ಭೂಮಿಕೆಯಲ್ಲಿರುವ ರಂಗಸಮುದ್ರ ಸಿನಿಮಾವು (Rangasamudra Movie) ಇದೇ ಜನವರಿ 12ರಂದು ತೆರೆ ಕಾಣುತ್ತಿದೆ. ಈ ಸಿನಿಮಾ ಶಿಕ್ಷಣದ ಮಹತ್ವ ತಿಳಿಸುವುದರೊಂದಿಗೆ ರಂಗಭೂಮಿ ಕಲೆ ಬಗ್ಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಡ ಜನರ ಮೇಲೆ ಉಂಟಾಗುತ್ತಿರುವ ದೌ’ರ್ಜ’ನ್ಯ ದ ಬಗ್ಗೆ ಬೆಳಕು ಚೆಲ್ಲುವಂತಹ ಸಾಮಾಜಿಕ ಕಳಕಳಿ ಹೊಂದಿರುವ ಚಿತ್ರವಾಗಿದ್ದು. ಇತ್ತೀಚಿಗೆ ಟೈಲರ್ ಕೂಡ ರಿಲೀಸ್ ಆಗಿದೆ ಮತ್ತು ಟ್ರೈಲರ್ ರಿಲೀಸ್ ಆದ ದಿನದಿಂದ ಸಿನಿಮಾ ಗಟ್ಟಿ ಕಥೆ…