ನಿನ್ನೆ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ರಾಕಿ ಬಾಯ್ ಅಭಿಮಾನಿಗಳ ಪಾಲಿಗೆ ಇದೇ ದೊಡ್ಡ ಜಾತ್ರೆ. ಆದರೆ ಯಶ್ ಪಾಲಿಗೆ ಅವರ ಹುಟ್ಟು ಹಬ್ಬ ಹತ್ತಿರ ಬರುತ್ತಿದ್ದಂತೆ ಬಹಳ ಆ’ತಂ’ಕವಾಗುತ್ತದೆಯಂತೆ, ಹುಟ್ಟು ಹಬ್ಬ ಎಂದರೆ ಭ’ಯವಾಗುತ್ತದೆ,
ಎಲ್ಲಿ ಯಾವ ಆಚಾತುರ್ಯ ಆಗುತ್ತದೆಯೋ ಎಂದು ನಾನು ಹುಟ್ಟುಹಬ್ಬ ಆಚರಿಸುವುದ್ದೇನೆ ಬಿಟ್ಟು ಬಿಟ್ಟಿದ್ದೇನೆ ನನ್ನ ಮೇಲೆ ನನಗೆ ಅ’ಸ’ಹ್ಯ ಆಗುವ ರೀತಿ ಆಗಿಬಿಟ್ಟಿದೆ ಎಂದು ನೊಂದುಕೊಂಡು ಹುಟ್ಟು ಹಬ್ಬದ ದಿನ ಮಾತನಾಡಿದ್ದರೆ ಇದಕ್ಕೆ ಕಾರಣ ಎಲ್ಲರಿಗೂ ಗೊತ್ತಿರುವ ಹಾಗೆ ಗದಗ ಲಕ್ಷ್ಮೇಶ್ವರ ಬಳಿಯ ಗ್ರಾಮದಲ್ಲಿ ಯಶ್ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಬ್ಯಾನರ್ ಕಟ್ಟಲು ಹೋಗಿ ಕರೆಂಟ್ ಲೈನ್ ತಗಲಿ ಮೃ’ತ ಪಟ್ಟಿರುವುದು.
ಮಲೇಷಿಯಾದಿಂದ ಬಂದು ಮೃ’ತ’ರ ಕುಟುಂಬಕ್ಕೆ ಭೇಟಿಯಾಗಿ ತನ್ನ ಕೈ ಮೀರಿ ನಡೆದ ಘಟನೆಗೂ ಕ್ಷಮೆ ಕೇಳಿ ಸಂತೈಸಿದ ಯಶ್ ಈ ಸಮಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಅಭಿಮಾನಿಗಳಲ್ಲಿ ಕುಟುಂಬಕ್ಕೆ ಆಧಾರವಾಗಿರುವ ನೀವುಗಳು ಅಭಿಮಾನ ಅತಿರೇಕ ಮಾಡಿಕೊಂಡು ಜೀವಹಾನಿ ಮಾಡಿಕೊಳ್ಳುವಷ್ಟು ನಿರ್ಲಕ್ಷ ತೋರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ರಮ್ಯಾಕೃಷ್ಣ.! ಹೇಗಾದ್ರೂ ಸರಿ, ಅಬಾರ್ಷನ್ ಮಾಡಿಸ್ಕೋ ಎಂದು ಬೇಡಿದ್ದರು ಆ ಸ್ಟಾರ್ ಡೈರೆಕ್ಟರ್.!
ಬಹಳ ಭಾರವಾದ ಹೃದಯದಿಂದ ಮಾತನಾಡಿ ಅಭಿಮಾನ ಎಂದರೆ ನಾವು ಕಷ್ಟಪಟ್ಟು ಮಾಡಿದ ಸಿನಿಮಾವನ್ನು ಬಂದು ನೋಡಿ ಹರಸಿ ನಾವು ಮಾಡೋ ಕೆಲಸಕ್ಕೆ ನೀವು ಕೊಡುವ ಬೆಲೆ ಅದು, ಅದಕ್ಕೂ ಮೀರಿ ನಾವು ಏನನ್ನು ಬಯಸುವುದಿಲ್ಲ ನೀವು ಸುರಕ್ಷಿತವಾಗಿದ್ದು ನೀವು ಇರುವ ಕಡೆಯಿಂದಲೇ ನಮಗೆ ಒಳ್ಳೆಯದಾಗಲಿ ಎಂದು ಹರಸಿ ವಿಶ್ ಮಾಡಿದರೆ ಅದೇ ಸಾಕು.
ನೀವು ಕೂಡ ನಿಮ್ಮ ಕುಟುಂಬಕ್ಕೆ ಹೀರೋಗಳು ನಿಮಗೆ ನಿಜವಾಗಲೂ ನಮ್ಮ ಮೇಲೆ ಅಭಿಮಾನ ತಿಳಿಸಬೇಕು ಎಂದಿದ್ದರೆ ನೀವು ಕೂಡ ಜೀವನದಲ್ಲಿ ಮೇಲೆ ಬನ್ನಿ ನಿಮಗೂ ಕುಟುಂಬ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ ಸಂತೋಷವಾಗಿರಿ.
ಎಂದು ಬುದ್ಧಿ ಮಾತು ಹೇಳುತ್ತಾ ನಡೆದ ಘಟನೆ ಬಗ್ಗೆ ಏನು ನಿರ್ಧಾರ ಮಾಡಿದ್ದೀರಿ ಎಂದು ಮೀಡಿಯಾದವರೊಬ್ಬರು ಕೇಳಿದ ಪ್ರಶ್ನೆಗೆ ಅದನ್ನು ಹೇಳಿಕೊಳ್ಳುವ ಅವಶ್ಯಕತೆ ಇಲ್ಲ. ನನಗೆ ಗೊತ್ತು ಅದು ಹೇಳಿಕೊಳ್ಳುವ ವಿಚಾರವೂ ಅಲ್ಲ, ನಾನು ಆ ಕುಟುಂಬಕ್ಕೆ ಆಗಿರುವ ನಷ್ಟಕ್ಕೆ ಏನಾಗಬೇಕು ಅದು ಆಗಿದ್ದೇನೆ ಅಷ್ಟೇ, ಎನ್ನುವ ಮೂಲಕ ಕುಟುಂಬಸ್ಥರ ಹೊಣೆ ಹೊತ್ತಿಕೊಂಡಿದ್ದೇನೆ ಎನ್ನುವ ಸುಳಿವು ಕೊಟ್ಟಿದ್ದಾರೆ.
ಈ ಘಟನೆ ಬಿಡಿ, ಇದು ಆವರಿಗೂ ಗೊತ್ತಿಲ್ಲದೇ ಆಗಿರುವುದು ಎನ್ನುವುದು ಸ್ಪಷ್ಟವಾಗುತ್ತದೆ. ಆದರೂ ಎಲ್ಲರೂ ಕೂಡ 20 ವರ್ಷದ ಆಸುಪಾಸಿನವರು ಅವರ ಕುಟುಂಬಕ್ಕೆ ಆಗಿರುವ ನ’ಷ್ಟವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಆದರೆ ನನ್ನಿಂದ ಏನು ಮಾಡಬಹುದು ಆ ಬಗ್ಗೆ ನಾನು ಖಂಡಿತ ಜವಾಬ್ದಾರಿ ತಿಳಿದುಕೊಳ್ಳುತ್ತೇನೆ ಆದರೆ ಇದನ್ನೇ ಎಲ್ಲರೂ ಪಾಠವಾಗಿ ತೆಗೆದುಕೊಳ್ಳಬೇಕು.
ಆದರೆ ಇನ್ನು ಮಿತಿ ಮೀರಿ ಬೇಕೆಂತಲೇ ಅವಾಂತರ ಮಾಡಿಕೊಳ್ಳುತ್ತಾರೆ ಅದಕ್ಕೆ ಹೊಣೆ ಯಾರು? ಯಾರು ಬೇಜಾರ್ ಮಾಡಿಕೊಂಡರೂ ಪರವಾಗಿಲ್ಲ ನಾವು ಈ ರೀತಿ ಆದಾಗ ಬಂದು ನೋಡುವುದು ಅವರ ಅಪ್ಪ ಅಮ್ಮನ ಮೇಲಿರುವ ಗೌರವಕ್ಕಾಗಿ ಕುಟುಂಬಕ್ಕಾಗಿ ಇರಿ ಎಂದು ಬೇಡಿಕೊಂಡಿದ್ದಾರೆ.
ಆದರೆ ಈ ಸರಣಿ ಮುಂದುವರಿಸಿದೆ ನಿನ್ನೆ ರಾತ್ರಿ ಯಶ್ ಅವರನ್ನು ನೋಡಲೇಬೇಕು ಎಂದು ಕಾರಿ ಹಿಂಬಾಲಿಸಿಕೊಂಡು ವೇಗವಾಗಿ ಬೈಕ್ ನಲ್ಲಿ ಹೋಗುತ್ತಿದ್ದ ಗದಗದ ಯುವಕನೊಬ್ಬ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಸಾ’ವನಪ್ಪಿದ್ದಾನೆ.
ಈ ಹಿಂದೆ ಯಶ್ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಹಿಂದಿದ್ದಕ್ಕೆ ಬೆಂಗಳೂರಿನ ಯುವಕನ್ನು ಒಬ್ಬ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಇಂತಹ ಘಟನೆಗಳಿಂದ ತಮ್ಮ ನೆಚ್ಚಿನ ನಟನ ಮನಸ್ಸಿಗೂ ಕೂಡ ಅಪಾರ ನೋ’ವಾಗುತ್ತದೆ ಎನ್ನುವುದನ್ನು ಅರಿತು ಇನ್ನು ಮುಂದೆ ಆದರೆ ಜವಾಬ್ದಾರಿ ಆಗಿ ಅಭಿಮಾನಿಗಳು ನಡೆದುಕೊಳ್ಳಲಿ.