ಬಿಗ್ ಬಾಸ್ ಮನೆಗೆ ಹೋಗ್ತಿರಾ ಅಂತ ಪ್ರಶ್ನೆ ಕೇಳಿದಕ್ಕೆ ನಟಿ ರಂಜನಿ ರಾಘಾವನ್ ಕೊಟ್ಟ ಶಾ-ಕಿಂಗ್ ಉತ್ತರ ಏನು ಗೊತ್ತ.?
ಪುಟ್ಟಗೌರಿ, ಕನ್ನಡತಿ ಕಲರ್ ವಾಹಿನಿಯ ಈ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಾಯಕ ನಟಿಯಾಗಿ ಮಿಂಚಿ ಈಗ ಬೆಳ್ಳಿ ತೆರೆಯಲು ಅದೃಷ್ಟ ಪರೀಕ್ಷೆಗಿಳಿದಿರುವ ನಟಿ ರಂಜಿನಿ ರಾಘವನ್ (Ranjani Raghavan) ಬಹುಮುಖ ಪ್ರತಿಭೆ. ಅಭಿನಯ ಮಾತ್ರವಲ್ಲದೆ ಹಾಡುಗಾರಿಕೆ, ಕಥೆ ಬರೆಯುವುದು ಇತ್ಯಾದಿ ಕಲೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಇವರಿಗೆ ಈಗಾಗಲೇ ಕರ್ನಾಟಕದಲ್ಲಿ ಬಹುದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ರಂಜನಿ ರಾಘವನ್ ಅವರು ಹಾಕುವ ಒಂದು ಪೋಸ್ಟ್ ಗೆ ಬರುವ ಲೈಕ್ ಕಮೆಂಟ್ ನಿಂದ ಜನರು ಇದರಿಂದ ಎಷ್ಟು ನಿರೀಕ್ಷೆ…