14 ವರ್ಷದ ದಾಂಪತ್ಯ ಜೀವನಕ್ಕೆ ನಾಂದಿ ಆಡಿದ ಸೂರ್ಯವಂಶ ಸಿನಿಮಾ ನಟಿ.!
ಸೂರ್ಯವಂಶ ಸಿನಿಮಾ (Suryavamsha) ಕನ್ನಡದ ಸೂಪರ್ ಹಿಟ್ ಸಿನಿಮಾ ಕನ್ನಡ ಮಾತ್ರವಲ್ಲದೆ ಬಹುತೇಕ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲೂ ಕೂಡ ಈ ಸಿನಿಮಾ ರಿಮೇಕ್ ಆಗಿದೆ. ಕನ್ನಡದಲ್ಲಿ ಇಂದಿನ ನೇಟಿವಿಟಿಗೆ ತಕ್ಕಂತೆ ಕೊಂಚ ಮಾರ್ಪಾಡಾಗಿದ್ದ ಸಿನಿಮಾ ಎಸ್. ನಾರಾಯಣ್ ಅವರ ನಿರ್ದೇಶನದಲ್ಲಿ ಸೂಪರ್ ಹಿಟ್ ಆಗಿತ್ತು. ತಂದೆ ಮಗನ ಬಾಂಧವ್ಯ, ಪ್ರೀತಿಯ ಬೆಲೆ ಮತ್ತು ಕುಟುಂಬದ ಮಹತ್ವ ಮತ್ತು ಸಾಧಕರಿಗೆ ಸ್ಪೂರ್ತಿ ಕೊಟ್ಟ ಸಿನಿಮಾ ಅದು. ಕನ್ನಡದ ಸೂರ್ಯವಂಶ ಸಿನಿಮಾದಲ್ಲಿ ವಿಷ್ಣುವರ್ಧನ್ (Vishnuvardhan) ಅವರ ನೈಜ…
Read More “14 ವರ್ಷದ ದಾಂಪತ್ಯ ಜೀವನಕ್ಕೆ ನಾಂದಿ ಆಡಿದ ಸೂರ್ಯವಂಶ ಸಿನಿಮಾ ನಟಿ.!” »